ETV Bharat / state

ಸ್ಪೀಕರ್ ಬದಲಾವಣೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಹೈಕೋರ್ಟ್ ನ್ಯಾಯವಾದಿ ಪತ್ರ - ರಮೇಶ್ ಕುಮಾರ್

ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡ್ತಾ ಇದ್ರೆ ಸ್ಪೀಕರ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸ್ಪೀಕರ್ ಅವರು ಚೇಂಬರ್​​ ​​ನಲ್ಲಿಯೇ ಇರಬೇಕು. ಅದು ಬಿಟ್ಟು ಬೇರೆ ಕೆಲಸಗಳಲ್ಲಿ ಇದ್ರೆ ಹೇಗೆ ಎಂದು ಹೈಕೋರ್ಟ್ ನ್ಯಾಯವಾದಿ​ ಪ್ರಶ್ನಿಸಿದ್ದಾರೆ.

ರಾಜ್ಯಪಾಲರಿಗೆ ಹೈಕೋರ್ಟ್ ವಕೀಲರ ಪತ್ರ
author img

By

Published : Jul 10, 2019, 1:02 PM IST

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬದಲಾವಣೆ ಮಾಡಿ ಪಾರದರ್ಶಕವಾಗಿರುವ ಸ್ಪೀಕರ್ ನೇಮಿಸಿ ಎಂದು ರಾಜ್ಯಪಾಲರಿಗೆ ಹೈಕೋರ್ಟ್ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಪತ್ರದ‌ ಮೂಲಕ ಮನವಿ ಮಾಡಿದ್ದಾರೆ.

ರಾಜ್ಯಪಾಲರಿಗೆ ಹೈಕೋರ್ಟ್ ನ್ಯಾಯವಾದಿ ಪತ್ರ

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡ್ತಾ ಇದ್ರೆ ಸ್ಪೀಕರ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಅನಿಸುತ್ತೆ. ಸ್ಪೀಕರ್ ಅವರು ಚೇಂಬರ್​​ನಲ್ಲಿಯೇ ಇರಬೇಕು. ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ಇದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಯಾರಾದರು ಕೇಳಿದ್ರೆ ಅಲ್ಲಿದಿನಿ, ಇಲ್ಲಿದಿನಿ ಅಂತ ಹೇಳೋದು ಸರಿಯಿಲ್ಲ ಎಂದಿದ್ದಾರೆ.

ಸ್ಪೀಕರ್​ಗೆ ಫೈನಲ್ ಜಡ್ಜ್​​ಮೆಂಟ್ ಕೊಡುವ ಹಕ್ಕಿದೆ. ಆದರೆ ಸ್ಪೀಕರ್ ಸರಿಯಾದ ರೀತಿ ಕೆಲಸ ಮಾಡ್ತಿಲ್ಲ. ಹೀಗಾಗಿ ಬೇರೆ ಸ್ಪೀಕರ್ ನೇಮಿಸಿ ಎಂದು ಹೈಕೊರ್ಟ್ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ‌ ಮನವಿ ಮಾಡಿದ್ದಾರೆ.

Intro:ಸ್ಪೀಕರ್ ರಮೇಶ್ ಕುಮಾರ್ ಅವ್ರನ್ನ ಬದಲಾವಣೆ ಮಾಡಿ
ರಾಜ್ಯಪಾಲರಿಗೆ ಹೈಕೋರ್ಟ್ ವಕೀಲರಿಂದ ಪತ್ರ

ಭವ್ಯ

Byite mojo
ಸ್ಪೀಕರ್ ರಮೇಶ್ ಕುಮಾರ್ ಅವ್ರನ್ನ ಬದಲಾವಣೆ ಮಾಡಿ
ಪ್ರೋ ಸ್ಪೀಕರ್ ನೇಮಿಸಿ ಎಂದು ರಾಜ್ಯಪಾಲರಿಗೆ ಹೈಕೋರ್ಟ್ ವಕೀಲ ಪವನ್ ಚಂದ್ರ ಶೆಟ್ಟಿ ಪತ್ರದ‌ ಮೂಲಕ ಮನವಿ ಮಾಡಿದ್ದಾರೆ..

ಇತ್ತಿಚ್ಚಿನ ರಾಜಕೀಯ ಬೆಳವಣಿಗೆ ನೊಡ್ತಾ ಇದ್ರೆ ಸರಿಯಾಗಿ ಸ್ಪೀಕರ್‌ ಕೆಲಸ ನಿರ್ವಹಿಸ್ತಿಲ್ಲಾ .ಸ್ಪೀಕರ್ ಅವ್ರು ಚೆಂಬರ್ ನಲ್ಲಿಯೇ ಇರಬೇಕು ಅದು ಬಿಟ್ಟು ಬೇರೆ ಕೆಲಸಗಳಲ್ಲಿ ಇದ್ರೆ ಹೇಗೆ. ಯಾರಾದರು ಕೇಳಿದ್ರೆ ಅಲ್ಲಿದಿನಿ ಇಲ್ಲಿದಿನಿ ಅಂತ ಹೇಳೋದು ಸರಿಯಿಲ್ಲ.. ಸ್ಪೀಕರ್ಗೆ ಫೈನಲ್ ಜಡ್ಜ್ ಮೆಂಟ್ ಕೊಡುವ ಹಕ್ಕಿದೆ. ಆದ್ರೆ ಸ್ಪೀಕರ್ ಸರಿಯಾದ ರೀತಿ ಕೆಲಸವನ್ನ ಮಾಡ್ತಿಲ್ಲಾ ಹೀಗಾಗಿ ಪ್ರೋ ಸ್ಪೀಕರ್ ನೇಮಿಸಿ ಎಂದು ಹೈಕೊರ್ಟ್ ವಕೀಲ ಪವನ್ ಚಂದ್ರ ಶೆಟ್ಟಿ‌ ಮನವಿ ಮಾಡಿದ್ದಾರೆ.

Body:KN_BNG_03_ADVACTE_7204498Conclusion:KN_BNG_03_ADVACTE_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.