ETV Bharat / state

ಪ್ರೇಯಸಿಗಾಗಿ ಖರ್ಚು ಮಾಡಲು ಸರಗಳ್ಳತನಕ್ಕೆ ಕೈ ಹಾಕಿದ್ದ ಲವರ್ ಬಾಯ್ ಈಗ ಪೊಲೀಸರ ಅತಿಥಿ - Kannada news

ಪ್ರೀತಿ ಮಾಡಿ ತನ್ನ ಪ್ರೇಯಸಿಯನ್ನು ಚನ್ನಾಗಿ ನೋಡಿಕೊಳ್ಳಬೇಕೆಂದು ಇಲ್ಲೊಬ್ಬ ಯುವಕ ಸರಗಳ್ಳತನಕ್ಕೆ ಕೈ ಹಾಕಿದ್ದು ಸದ್ಯ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ.

ಲವರ್​ ಬಾಯ್
author img

By

Published : Jul 25, 2019, 10:53 PM IST

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಕೈ ಹಾಕಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ವಿಜಯನಗರ ಉಪವಿಭಾಗದ ಎಸಿಪಿ ಧಮೇಂದ್ರ

ಕಳೆದ ಆರು ವರ್ಷಗಳ ಹಿಂದೆ ಉಪ್ಪಾರಪೇಟೆ ಬಳಿ ಇರುವ ಸುಖ ಸಾಗರ್ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿ ತನ್ನ ಮನೆ ಪಕ್ಕದಲ್ಲಿರುವ ಮಹಿಳೆಯ ಪ್ರೇಮ ಪಾಶದಲ್ಲಿ ಬಿದ್ದಿದ್ದ. ಆಕೆಯನ್ನು ಸಂತೋಷಪಡಿಸಲು ಸರಗಳ್ಳತನಕ್ಕೆ ಮಾಡುತ್ತಿದ್ದ ಎಂದು ವಿಜಯನಗರ ಉಪವಿಭಾಗದ ಎಸಿಪಿ ಧಮೇಂದ್ರ ತಿಳಿಸಿದ್ದಾರೆ

Intro:Body:ಎರಡು ಮಕ್ಕಳ ಆಂಟಿ ಜೊತೆ ಯುವಕ ಲವ್ವಿ ಡವ್ವಿ- ಪೇಯಸಿಯನ್ನು ಸಂತೋಷಪಡಿಸಲು ಸರಗಳ್ಳತನ ಮಾಡುತ್ತಿದ್ದ ಪಾಗಲ್ ಪ್ರೇಮಿ ಅರೆಸ್ಟ್

ಬೆಂಗಳೂರು:
ಅವನೊಬ್ಬ ಪಾಗಲ್ ಪ್ರೇಮಿ. ತನ್ನ ಪ್ರೇಯಸಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂದು ಆತ ನಾನಾ ಕಸರತ್ತು ಮಾಡಿದ್ದ. ಹಗಲು ರಾತ್ರಿ ದುಡಿದ.ದುಡಿದು ದಕ್ಕಿಸಿಕೊಳ್ಳೊದು ಅಷ್ಟರಲ್ಲೆ ಇದೆ ಎಂದು ಆತ ಕೊನೆಗೆ ಕೈ ಹಾಕಿದ್ದು ಅಪರಾಧ ಲೋಕ ಕಾಲಿಟ್ಟ ಹುಚ್ಚು ಪ್ರೇಮಿ ಇದೀಗ ಕಂಬಿ ಹಿಂದೆ ಸರಿದಿದ್ದಾನೆ.
ರಾಜು ಬಂಧಿತ ಆರೋಪಿ. ಕಳೆದ ಆರು ವರ್ಷಗಳ ಹಿಂದೆ
ಉಪ್ಪಾರಪೇಟೆ ಬಳಿ ಇರುವ ಸುಖ ಸಾಗರ್ ಹೊಟೇಲ್ ನಲ್ಲಿ ಕ್ಲೀನರ್ ಕಂ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡಿದ್ದ.
ಒಂದೇ ಕಡೆ ಕೆಲಸ ಮಾಡಿ ನಂಬಿಕಸ್ಥ ಅನಿಸಿಕೊಂಡವನು ಮನೆ ಪಕ್ಕದಲ್ಲಿರುವ ಎರಡು ಮಕ್ಕಳ ಆಂಟಿಗೆ ಕಣ್ಣು ಹಾಕಿದ್ದ. ಎರಡು ಮಕ್ಕಳ ತಾಯಿ ಎಂದು ಗೊತ್ತಿದ್ದರೂ ಲವ್ ಮಾಡಿದ್ದ ಇದಾಕೆ ಆಕೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಅವಳನ್ನ ಸಂತೋಷಪಡಿಸುವ ಸಲುವಾಗಿ ಮೊದಲು ಸಿಟಿ ಮಾರ್ಕೆಟ್ ಲಗ್ಗೆ ಇಟ್ಟು ಒಂಟಿ ಹೆಂಗಸರ ಕುತ್ತಿಗೆ ಕೈ ಹಾಕಿ ಸರಗಳ್ಳತನ‌ ಮಾಡುತ್ತಿದ್ದ ಎಂದು ವಿಜಯನಗರ ಉಪವಿಭಾಗದ ಎಸಿಪಿ ಧಮೇಂದ್ರ ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.