ETV Bharat / state

ಐಟಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣ: ಆರೋಪಿಗಳು 4 ದಿನ ಸಿಬಿಐ ಕಸ್ಟಡಿಗೆ - undefined

ಐಟಿ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗೇಶ್ ಹಾಗೂ ನರೇಂದರ್​ ಸಿಂಗ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಿಸಲಾಯಿತು.

ಐಟಿ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ಪ್ರಕರಣ
author img

By

Published : Apr 5, 2019, 8:24 AM IST

ಬೆಂಗಳೂರು: ಐಟಿ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗೇಶ್ ಹಾಗೂ ನರೇಂದರ್​ ಸಿಂಗ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿಸಲಾಯಿತು. ಆರೋಪಿಗಳ ಜೊತೆ ಅವರ ಬಳಿ ವಶಪಡಿಸಿಕೊಂಡಿದ್ದ ಹಣವನ್ನ ಕೋರ್ಟ್​ಗೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ರು.

ಇನ್ನು ವಿಚಾರಣೆ ನಡೆಸಿದ ನ್ಯಾಯಲಯ ಆರೋಪಿಗಳನ್ನು 4 ದಿನ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಇಬ್ಬರು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಕಾಲಾವಕಾಶ ನೀಡಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಯಿತು.

Intro:ಭವ್ಯ

IT ಅಧಿಕಾರಿಗಳ ಮೇಲೆ ಸಿಬಿಐ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗೇಶ್ ಹಾಗು ನರೇಂದ್ರ‌ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು‌ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.. ಹಾಗೆ
ಆರೋಪಿಗಳ ಜೊತೆ ಅವರ ಬಳಿ ವಶಪಡಿಸಿಕೊಂಡ 1.35 ಹಣ ಕೂಡ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ರು. ಇನ್ನು ವಿಚಾರಣೆ ನಡೆಸಿದ ನ್ಯಾಯಲಯ ನಾಲ್ಕು ದಿನ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಹಾಗೆ ಇಬ್ಭರೂ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಕಾಲಾವಕಾಶ ನೀಡಿ ಆ ಅರ್ಜಿಯನ್ನ
ನಾಳೆ ಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.

ಈಗಾಗ್ಲೇ ಸಿಬಿಐ ಭ್ರಷ್ಟಚಾರ ನಿಗ್ರಹದಳದಿಂದ ಎಫ್ ಐಆರ್ ದಾಖಲಾಗಿದ್ದು ಐಟಿ ಅಧಿಕಾರಿ A1 ಆರೋಪಿ ನಾಗೇಶ್ ಹಾಗೂ A2 ಆರೋಪಿ ನರೇಂದ್ರ ಸಿಂಗ್ ಎಂದು ಉಲ್ಲೇಖಿಸಿ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120 (ಬಿ) ಹಾಗೂ ಸೆಕ್ಷನ್ 7 ,1988 ಅಡಿ ಪ್ರಕರಣ ದಾಖಲು ಮಾಡಿದ್ದಾರೆ.ಹಾಗೆ ಕೆಲವು ಮಹತ್ವದ ಆಸ್ತಿ ದಾಖಲೆ ,ಹೂಡಿಕೆ ದಾಖಲೆ ಪತ್ರ , ಮೊಬೈಲ್ ಪೋನ್ ,ಪೆನ್ ಡ್ರೈವ್ ಇತರೆ ವಸ್ತುಗಳನ್ನ ಜಪ್ತಿ ಮಾಡಿದ್ದಾರೆBody:ಭವ್ಯ

IT ಅಧಿಕಾರಿಗಳ ಮೇಲೆ ಸಿಬಿಐ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗೇಶ್ ಹಾಗು ನರೇಂದ್ರ‌ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು‌ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.. ಹಾಗೆ
ಆರೋಪಿಗಳ ಜೊತೆ ಅವರ ಬಳಿ ವಶಪಡಿಸಿಕೊಂಡ 1.35 ಹಣ ಕೂಡ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ರು. ಇನ್ನು ವಿಚಾರಣೆ ನಡೆಸಿದ ನ್ಯಾಯಲಯ ನಾಲ್ಕು ದಿನ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಹಾಗೆ ಇಬ್ಭರೂ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಕಾಲಾವಕಾಶ ನೀಡಿ ಆ ಅರ್ಜಿಯನ್ನ
ನಾಳೆ ಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.

ಈಗಾಗ್ಲೇ ಸಿಬಿಐ ಭ್ರಷ್ಟಚಾರ ನಿಗ್ರಹದಳದಿಂದ ಎಫ್ ಐಆರ್ ದಾಖಲಾಗಿದ್ದು ಐಟಿ ಅಧಿಕಾರಿ A1 ಆರೋಪಿ ನಾಗೇಶ್ ಹಾಗೂ A2 ಆರೋಪಿ ನರೇಂದ್ರ ಸಿಂಗ್ ಎಂದು ಉಲ್ಲೇಖಿಸಿ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120 (ಬಿ) ಹಾಗೂ ಸೆಕ್ಷನ್ 7 ,1988 ಅಡಿ ಪ್ರಕರಣ ದಾಖಲು ಮಾಡಿದ್ದಾರೆ.ಹಾಗೆ ಕೆಲವು ಮಹತ್ವದ ಆಸ್ತಿ ದಾಖಲೆ ,ಹೂಡಿಕೆ ದಾಖಲೆ ಪತ್ರ , ಮೊಬೈಲ್ ಪೋನ್ ,ಪೆನ್ ಡ್ರೈವ್ ಇತರೆ ವಸ್ತುಗಳನ್ನ ಜಪ್ತಿ ಮಾಡಿದ್ದಾರೆConclusion:ಭವ್ಯ

IT ಅಧಿಕಾರಿಗಳ ಮೇಲೆ ಸಿಬಿಐ ಅಧಿಕಾರಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗೇಶ್ ಹಾಗು ನರೇಂದ್ರ‌ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು‌ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.. ಹಾಗೆ
ಆರೋಪಿಗಳ ಜೊತೆ ಅವರ ಬಳಿ ವಶಪಡಿಸಿಕೊಂಡ 1.35 ಹಣ ಕೂಡ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ರು. ಇನ್ನು ವಿಚಾರಣೆ ನಡೆಸಿದ ನ್ಯಾಯಲಯ ನಾಲ್ಕು ದಿನ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಹಾಗೆ ಇಬ್ಭರೂ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರಿಗೆ ಕಾಲಾವಕಾಶ ನೀಡಿ ಆ ಅರ್ಜಿಯನ್ನ
ನಾಳೆ ಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.

ಈಗಾಗ್ಲೇ ಸಿಬಿಐ ಭ್ರಷ್ಟಚಾರ ನಿಗ್ರಹದಳದಿಂದ ಎಫ್ ಐಆರ್ ದಾಖಲಾಗಿದ್ದು ಐಟಿ ಅಧಿಕಾರಿ A1 ಆರೋಪಿ ನಾಗೇಶ್ ಹಾಗೂ A2 ಆರೋಪಿ ನರೇಂದ್ರ ಸಿಂಗ್ ಎಂದು ಉಲ್ಲೇಖಿಸಿ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 120 (ಬಿ) ಹಾಗೂ ಸೆಕ್ಷನ್ 7 ,1988 ಅಡಿ ಪ್ರಕರಣ ದಾಖಲು ಮಾಡಿದ್ದಾರೆ.ಹಾಗೆ ಕೆಲವು ಮಹತ್ವದ ಆಸ್ತಿ ದಾಖಲೆ ,ಹೂಡಿಕೆ ದಾಖಲೆ ಪತ್ರ , ಮೊಬೈಲ್ ಪೋನ್ ,ಪೆನ್ ಡ್ರೈವ್ ಇತರೆ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.