ETV Bharat / state

'ಶಾಸಕರ ಖರೀದಿ' ದೇಶದ ಅತಿದೊಡ್ಡ ಹಗರಣಗಳಲ್ಲೊಂದು: ದಿನೇಶ್ ಗುಂಡೂರಾವ್

author img

By

Published : Jul 25, 2019, 6:52 PM IST

'ಶಾಸಕರ ಖರೀದಿ'ಯು ದೇಶದ ಅತಿದೊಡ್ಡ ಹಗರಣಗಳಲ್ಲೊಂದು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಹಾಗೂ ಪ್ರಧಾನಿ ಮೋದಿಯವರೇ ಈ ಹಣದ ಮೂಲವೇನು? ಎಂದು ಗುಂಡೂರಾವ್​ ಪ್ರಶ್ನೆ ಮಾಡಿದ್ದಾರೆ.

ಗುಂಡೂರಾವ್

ಬೆಂಗಳೂರು: ರಾಜ್ಯದ 'ಶಾಸಕರ ಖರೀದಿ'ಯು ದೇಶದಲ್ಲಿ ನಡೆದ ಅತಿದೊಡ್ಡ ಹಗರಣಗಳಲ್ಲೊಂದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಕೇಂದ್ರದ ಬಿಜೆಪಿ ಸರ್ಕಾರದ ನೋಟು ರದ್ದು ಹಗರಣ, ರಫೇಲ್ ಹಗರಣ, ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'ಯಾಗಿದೆ. ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶದಾದ್ಯಂತ ಶಾಸಕರ ಖರೀದಿಗೆ 1000 ಕೋಟಿ ಹಣ ಖರ್ಚು ಮಾಡಿರುವರೆಂದು ವರದಿಯಾಗಿದೆ. ವ್ಯಾಪಾರಿಗಳಾದ ಅಮಿತ್​ ಶಾ ಹಾಗೂ ಪ್ರಧಾನಿ ಮೋದಿಯವರೇ ಈ ಹಣದ ಮೂಲವೇನು? ಎಂದು ಗುಂಡೂರಾವ್​ ಆಗ್ರಹಿಸಿದ್ದಾರೆ.

  • '@BJP4India ಸರ್ಕಾರದ
    ನೋಟುರದ್ಧು ಹಗರಣ,
    ರಫೇಲ್ ಹಗರಣ,
    ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'.

    ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶಾದಾದ್ಯಂತ ಶಾಸಕರ ಖರೀದಿಗೆ ₹1000 ಕೋಟಿ ಖರ್ಚು ಮಾಡಿರುವರೆಂದು ವರದಿಯಾಗಿದೆ.

    ವ್ಯಾಪಾರಿ @AmitShah, @narendramodi ಅವರೇ ಈ ಹಣದ ಮೂಲವೇನು?

    — Karnataka Congress (@INCKarnataka) July 25, 2019 " class="align-text-top noRightClick twitterSection" data="

'@BJP4India ಸರ್ಕಾರದ
ನೋಟುರದ್ಧು ಹಗರಣ,
ರಫೇಲ್ ಹಗರಣ,
ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'.

ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶಾದಾದ್ಯಂತ ಶಾಸಕರ ಖರೀದಿಗೆ ₹1000 ಕೋಟಿ ಖರ್ಚು ಮಾಡಿರುವರೆಂದು ವರದಿಯಾಗಿದೆ.

ವ್ಯಾಪಾರಿ @AmitShah, @narendramodi ಅವರೇ ಈ ಹಣದ ಮೂಲವೇನು?

— Karnataka Congress (@INCKarnataka) July 25, 2019 ">

ಹಾಗೆಯೇ ಇನ್ನೊಂದು ಟ್ಟೀಟ್​ ಮಾಡಿರುವ ಅವರು, ನಮ್ಮ ಬೆನ್ನಿಗೆ ಇರಿದಿರುವ ಕಾಂಗ್ರೆಸ್ ಶಾಸಕರು ಈ ಎಲ್ಲ ಬೆಳವಣಿಗೆಗಳನ್ನು ಕಂಡು ಭಯಭೀತರಾಗಬೇಕು. ಅವರ ಅದೃಷ್ಟ ಏನೇ ಇರಲಿ, ಒಂದು ವಿಷಯ ಬಹಳ ಸ್ಪಷ್ಟವಾಗಿದೆ, ಎಂದೆಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದ 'ಶಾಸಕರ ಖರೀದಿ'ಯು ದೇಶದಲ್ಲಿ ನಡೆದ ಅತಿದೊಡ್ಡ ಹಗರಣಗಳಲ್ಲೊಂದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಕೇಂದ್ರದ ಬಿಜೆಪಿ ಸರ್ಕಾರದ ನೋಟು ರದ್ದು ಹಗರಣ, ರಫೇಲ್ ಹಗರಣ, ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'ಯಾಗಿದೆ. ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶದಾದ್ಯಂತ ಶಾಸಕರ ಖರೀದಿಗೆ 1000 ಕೋಟಿ ಹಣ ಖರ್ಚು ಮಾಡಿರುವರೆಂದು ವರದಿಯಾಗಿದೆ. ವ್ಯಾಪಾರಿಗಳಾದ ಅಮಿತ್​ ಶಾ ಹಾಗೂ ಪ್ರಧಾನಿ ಮೋದಿಯವರೇ ಈ ಹಣದ ಮೂಲವೇನು? ಎಂದು ಗುಂಡೂರಾವ್​ ಆಗ್ರಹಿಸಿದ್ದಾರೆ.

  • '@BJP4India ಸರ್ಕಾರದ
    ನೋಟುರದ್ಧು ಹಗರಣ,
    ರಫೇಲ್ ಹಗರಣ,
    ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'.

    ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶಾದಾದ್ಯಂತ ಶಾಸಕರ ಖರೀದಿಗೆ ₹1000 ಕೋಟಿ ಖರ್ಚು ಮಾಡಿರುವರೆಂದು ವರದಿಯಾಗಿದೆ.

    ವ್ಯಾಪಾರಿ @AmitShah, @narendramodi ಅವರೇ ಈ ಹಣದ ಮೂಲವೇನು?

    — Karnataka Congress (@INCKarnataka) July 25, 2019 " class="align-text-top noRightClick twitterSection" data=" ">

ಹಾಗೆಯೇ ಇನ್ನೊಂದು ಟ್ಟೀಟ್​ ಮಾಡಿರುವ ಅವರು, ನಮ್ಮ ಬೆನ್ನಿಗೆ ಇರಿದಿರುವ ಕಾಂಗ್ರೆಸ್ ಶಾಸಕರು ಈ ಎಲ್ಲ ಬೆಳವಣಿಗೆಗಳನ್ನು ಕಂಡು ಭಯಭೀತರಾಗಬೇಕು. ಅವರ ಅದೃಷ್ಟ ಏನೇ ಇರಲಿ, ಒಂದು ವಿಷಯ ಬಹಳ ಸ್ಪಷ್ಟವಾಗಿದೆ, ಎಂದೆಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Intro:NEWSBody:ಟ್ವಿಟರ್ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿರುವ ಅವರು, ಬಿಜೆಪಿ ಸರ್ಕಾರದಿಂದ ನೋಟುರದ್ಧು ಹಗರಣ, ರಫೇಲ್ ಹಗರಣ, ಫಸಲ್ ಭೀಮಾ ಯೋಜನೆಯ ಹಗರಣ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಹಗರಣವೇ 'ಶಾಸಕರ ಖರೀದಿ'. ಬಿಜೆಪಿ ನೇತೃತ್ವದ ಸರ್ಕಾರಗಳ ರಚನೆಗೆ ದೇಶಾದಾದ್ಯಂತ ಶಾಸಕರ ಖರೀದಿಗೆ 1000 ಕೋಟಿ ರೂ. ಖರ್ಚು ಮಾಡಿರುವರೆಂದು ವರದಿಯಾಗಿದೆ ಎಂದಿದ್ದಾರೆ.
ವ್ಯಾಪಾರಿಗಳಾದ ಅಮಿತ್ ಷಾ, ನರೇಂದ್ರ ಮೋದಿಯವರೇ ಈ ಹಣದ ಮೂಲವೇನು? ಎಂದು ಕೂಡ ಪ್ರಶ್ನಿಸಿದ್ದಾರೆ.
ಸರ್ಕಾರ ರಚನೆಗೆ ರಾಜ್ಯ ಬಿಜೆಪಿಗೆ ಇನ್ನೂ ರಾಷ್ಟ್ರೀಯ ನಾಯಕರು ಒಪ್ಪಿಗೆ ಸೂಚಿಸಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ದಿನೇಶ್, ನಮ್ಮ ಬೆನ್ನಿಗೆ ಇರಿಯುವ ಕಾಂಗ್ರೆಸ್ ಶಾಸಕರು ಈ ಎಲ್ಲ ಬೆಳವಣಿಗೆಗಳೊಂದಿಗೆ ಭಯಭೀತರಾಗಬೇಕು. ಅವರ ಅದೃಷ್ಟ ಏನೇ ಇರಲಿ, ಒಂದು ವಿಷಯ ಬಹಳ ಸ್ಪಷ್ಟವಾಗಿದೆ, ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ . ಎಂದೆಂದಿಗೂ ಎಂದು ಹೇಳಿದ್ದಾರೆ.
Conclusion:NEWS

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.