ETV Bharat / state

ಜೆಡಿಎಸ್​​​​ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲು ಬಸ್​​​ ರೆಡಿ

ಜೆಡಿಎಸ್ ಶಾಸಕರನ್ನು ಬೆಂಗಳೂರಿನಿಂದ ಸೋಮವಾರಪೇಟೆಯ ಖಾಸಗಿ ರೆಸಾರ್ಟ್​ಗೆ ಕರೆದೊಯ್ಯಲು ಬಸ್​ ರೆಡಿಯಾಗಿ ನಿಂತಿದೆ.

author img

By

Published : Jul 8, 2019, 4:59 PM IST

ಜೆಡಿಎಸ್ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲು ಬಸ್ ರೆಡಿ

ಬೆಂಗಳೂರು: ಜೆಡಿಎಸ್‌ ಶಾಸಕರನ್ನು ಕರೆದುಕೊಂಡು ಹೋಗಲು ಬಸ್ ರೆಡಿಯಾಗಿದ್ದು, ಖಾಸಗಿ ಟ್ರಾವೆಲ್ಸ್​​ವೊಂದರ ಬಸ್ ಈಗಾಗಲೇ ಹೋಟೆಲ್​​ನತ್ತ ಬಂದಿದೆ.

ಜೆಡಿಎಸ್ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲು ಬಸ್ ರೆಡಿ

ತಾಜ್ ವೆಸ್ಟೆಂಡ್ ಹೋಟೆಲ್​​ನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಶಾಸಕರ ಸಭೆ ನಡೆಯುತ್ತಿದ್ದು, 6 ಗಂಟೆ ವೇಳೆಗೆ ಬೆಂಗಳೂರಿನಿಂದ ಬಸ್ ಹೊರಡಲಿದೆ. 45 ಆಸನವಿರುವ ಬಸ್ ಇದಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ರೆಸಾರ್ಟ್​ನಲ್ಲಿ 34 ರೂಂಗಳು ಬುಕ್ ಆಗಿವೆ. ಸುಮಾರು ಎರಡು ದಿನಗಳ ಕಾಲ ಜೆಡಿಎಸ್​ ಶಾಸಕರು ರೆಸಾರ್ಟ್​ನಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

Intro:Body:
ರೆಸಾರ್ಟ್ ಗ ಜೆಡಿಎಸ್ ಶಾಸಕರನ್ನು ಕೊಂಡ್ಯೊಯಲು ಬಸ್ ರೆಡಿ

ಬೆಂಗಳೂರು: ಜೆಡಿಎಸ್‌ ಶಾಸಕರನ್ನು ಕರೆದುಕೊಂಡು ಹೋಗಲು ಬಸ್ ರೆಡಿಯಾಗಿದ್ದು, ಟ್ರಾವೆಲ್ಸ್ ವೊಂದರ ಬಸ್ ಈಗಾಗಲೇ ಬಸ್ ಹೊಟೇಲ್ ನತ್ತ ಬಂದಿದೆ.
ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಶಾಸಕರ ಸಭೆ ನಡೆಸುತ್ತಿದ್ದು, 6 ಗಂಟೆ ವೇಳೆಗೆ ಬೆಂಗಳೂರಿನಿಂದ ಬಸ್ ಹೊರಡಲಿದೆ.
ಕೆ ಎ _51- _AA 8009 ಸಂಖ್ಯೆಯ ಬಸ್ 45 ಆಸನವಿರುವ ಬಸ್ ಇದಾಗಿದೆ. ಈಗಾಗಲೇ ಸೋಮವಾರಪೇಟೆಯ ಖಾಸಗಿ ರೆಸಾರ್ಟ್ ನಲ್ಲಿ 34 ರೂಂಗಳು ಬುಕ್ ಆಗಿವೆ. ಸುಮಾರು ಎರಡು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.Conclusion:Mojo wakthough bartide
ETV Bharat Logo

Copyright © 2024 Ushodaya Enterprises Pvt. Ltd., All Rights Reserved.