ಮೋದಿ ಬಗ್ಗೆ ಪೋಸ್ಟ್ ಹಾಕಿದ್ದ ರಮ್ಯಾಗೆ ಬುದ್ಧಿ ಹೇಳಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇದೀಗ ಮತ್ತೆ ರಮ್ಯಾ ಕಾಲೆಳೆದಿದ್ದಾರೆ. ರಮ್ಯಾ ತಮ್ಮ ಟ್ವಿಟರ್ ಅಕೌಂಟ್ ಡಿಲೀಟ್ ಮಾಡಿರುವುದರ ಸಂಬಂಧ ಬುಲೆಟ್ ಪ್ರಕಾಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
-
ಎಲೆಕ್ಷನ್ನಲ್ಲಿ ವೋಟ್ ಹಾಕದೆ ಜೂಟು,
— Chowkidaar Bullett Prakasha (@BulletPrakash2) June 4, 2019 " class="align-text-top noRightClick twitterSection" data="
ಊರೆಲ್ಲ ಜನರ ಜೊತೆ ಫೈಟು,
ಮಂಡ್ಯ ಟು ಬೆಂಗಳೂರು ಶಿಫ್ಟು,
ಮೋದಿ ಹವಾಗೆ ಟ್ವಿಟರ್ ಅಕೌಂಟ್ ಡಿಲಿಟ್ಟು,
ಬೇಕಿತ್ತ ಮೆಡಮ್ ಇಷ್ಟೆಲ್ಲಾ ಗಿಲಿಟ್ಟು. pic.twitter.com/pvCqpxU9JL
">ಎಲೆಕ್ಷನ್ನಲ್ಲಿ ವೋಟ್ ಹಾಕದೆ ಜೂಟು,
— Chowkidaar Bullett Prakasha (@BulletPrakash2) June 4, 2019
ಊರೆಲ್ಲ ಜನರ ಜೊತೆ ಫೈಟು,
ಮಂಡ್ಯ ಟು ಬೆಂಗಳೂರು ಶಿಫ್ಟು,
ಮೋದಿ ಹವಾಗೆ ಟ್ವಿಟರ್ ಅಕೌಂಟ್ ಡಿಲಿಟ್ಟು,
ಬೇಕಿತ್ತ ಮೆಡಮ್ ಇಷ್ಟೆಲ್ಲಾ ಗಿಲಿಟ್ಟು. pic.twitter.com/pvCqpxU9JLಎಲೆಕ್ಷನ್ನಲ್ಲಿ ವೋಟ್ ಹಾಕದೆ ಜೂಟು,
— Chowkidaar Bullett Prakasha (@BulletPrakash2) June 4, 2019
ಊರೆಲ್ಲ ಜನರ ಜೊತೆ ಫೈಟು,
ಮಂಡ್ಯ ಟು ಬೆಂಗಳೂರು ಶಿಫ್ಟು,
ಮೋದಿ ಹವಾಗೆ ಟ್ವಿಟರ್ ಅಕೌಂಟ್ ಡಿಲಿಟ್ಟು,
ಬೇಕಿತ್ತ ಮೆಡಮ್ ಇಷ್ಟೆಲ್ಲಾ ಗಿಲಿಟ್ಟು. pic.twitter.com/pvCqpxU9JL
ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಆ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆಂಬ ವದಂತಿ ಹಬ್ಬಿತ್ತು. ಈ ಬಗ್ಗೆ ತಮ್ಮ ಟ್ವಿಟ್ಟರ್ ಹಾಗೂ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಬುಲೆಟ್ ಪ್ರಕಾಶ್ ಮತ್ತೆ ರಮ್ಯಾಗೆ ಟಾಂಗ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅಡಾಲ್ಫ್ ಹಿಟ್ಲರ್ ಹಾಗೂ ಮೋದಿ ಫೋಟೋವನ್ನು ಜೊತೆ ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ರಮ್ಯಾ ವಿರುದ್ಧ ಬುಲೆಟ್ ಪ್ರಕಾಶ್ ಕಿಡಿ ಕಾರಿದ್ದರು. ಜಗತ್ತೇ ಮೆಚ್ಚುವ ನಾಯಕನ ಬಗ್ಗೆ ನೀವು ಈ ರೀತಿ ಮಾತನಾಡುವುದು ತಪ್ಪು ಎಂದು ಬುಲೆಟ್ ಪ್ರಕಾಶ್ ರಮ್ಯಾಗೆ ಬುದ್ಧಿ ಹೇಳಿದ್ದರು. ಇದೀಗ ಅವರು ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿರುವ ಬಗ್ಗೆ ಕಾಲೆಳೆದಿದ್ದಾರೆ.