ETV Bharat / state

ಶಿವಮೊಗ್ಗ ಯುವಕನ ಹತ್ಯೆ ಖಂಡನೀಯ, ಅಪರಾಧಿಗಳಿಗೆ ಶಿಕ್ಷೆ ಆಗಲಿದೆ : ಮಾಜಿ ಸಿಎಂ ಬಿಎಸ್​ವೈ - ಶಿವಮೊಗ್ಗ ಯುವಕನ ಹತ್ಯೆ ಬಗ್ಗೆ ಸಿಎಂ ಬಿಎಸ್​ವೈ ಹೇಳಿಕೆ

ಭಜರಂಗದಳದ ಯುವ ಕಾರ್ಯಕರ್ತ ಹರ್ಷನ ಹತ್ಯೆಯನ್ನು ಖಂಡಿಸಿರುವ ಮಾಜಿ ಸಿಎಂ ಬಿಎಸ್​ವೈ, ಅಪರಾಧಿಗಳಿಗೆ ಶಿಕ್ಷೆ ಆಗಲಿದೆ ಎಂದಿದ್ದಾರೆ..

BSY reactyion about Shivamogga young man murder case

author img

By

Published : Feb 21, 2022, 2:00 PM IST

Updated : Feb 21, 2022, 2:15 PM IST

ಬೆಂಗಳೂರು : ಶಿವಮೊಗ್ಗದಲ್ಲಿ 26 ವರ್ಷದ ಹರ್ಷ ಅನ್ನೋ ಹುಡುಗನ ಹತ್ಯೆ ಖಂಡನೀಯ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ರೀತಿ ಹತ್ಯೆ ಮಾಡೋದನ್ನ ತಡೆಯಬೇಕಿದೆ. ತಕ್ಕ ಶಿಕ್ಷೆ ಆದಾಗ ಮಾತ್ರ ಇಂತಹ ಘಟನೆ ನಿಲ್ಲಲಿದೆ ಎಂದು ಹೇಳಿದರು.

ಮಾಜಿ ಸಿಎಂ ಬಿಎಸ್​ವೈ

ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಬೇಕಿದೆ. ಗೃಹ ಇಲಾಖೆ ಇದನ್ನ ಸರಿಯಾಗಿ ನಿಭಾಯಿಸಿ, ಅಪರಾಧಿಗಳಿಗೆ ಶಿಕ್ಷೆ ನೀಡಲಿದೆ ಎಂದು ಭಾವಿಸಿದ್ದೇನೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ಯುವಕನ ಕೊಲೆ : ಇಬ್ಬರ ಬಂಧನ.. ಮೃತದೇಹ ಮೆರವಣಿಗೆ ವೇಳೆ ಬೆಂಕಿ ಹಚ್ಚಿ, ಕಲ್ಲು ತೂರಾಟ

Last Updated : Feb 21, 2022, 2:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.