ETV Bharat / state

ಫ್ಲೈ ಓವರ್​ನಿಂದ ಕೆಳಗೆ ಬಿದ್ದ ಬಿಎಂಟಿಸಿ ‌ಬಸ್: 8 ಜನರಿಗೆ ಗಾಯ, ಡ್ರೈವರ್ ಸ್ಥಿತಿ ಗಂಭೀರ - ಡ್ರೈವರ್ ಗಂಭೀರ

ಬೆಂಗಳೂರಲ್ಲಿ ಫ್ಲೈ ಓವರ್​ನಿಂದ ಕೆಳಗೆ ಬಿದ್ದ ಬಿಎಂಟಿ ಬಸ್- ಓವರ್​ಟೇಕ್ ಭರದಲ್ಲಿ ಅವಘಡ- ಡ್ರೈವರ್ ಸ್ಥಿತಿ ಗಂಭೀರ, 8 ಮಂದಿಗೆ ಗಾಯ- ಘಟನಾ ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಪಲ್ಟಿಯಾಗಿರುವ ಬಿಎಂಟಿಸಿ‌ ಬಸ್
author img

By

Published : Mar 27, 2019, 12:28 PM IST

ಬೆಂಗಳೂರು: ಫ್ಲೈ ಓವರ್ ಹತ್ತುವಾಗ ಬಿಎಂಟಿಸಿ‌ ಬಸ್ ಪಲ್ಟಿಯಾಗಿರುವ ಘಟನೆ ನಗರದ ರಾಜಾಜಿನಗರದ 1 ನೇ‌ ಬ್ಲಾಕ್​ನಲ್ಲಿ ನಡೆದಿದೆ.

ಪಲ್ಟಿಯಾಗಿರುವ ಬಿಎಂಟಿಸಿ‌ ಬಸ್

ಫ್ಲೈ ಓವರ್ ಬಳಿ ಬಿಎಂಟಿಸಿ ಹತ್ತುವಾಗ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿದೆ. ಘಟನೆ ಪರಿಣಾಮ ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಬಸ್​ನಲ್ಲಿ 25 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಅಲ್ಲಿನ ಪೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶಿಫ್ಟ್ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸ್ಥಳೀಯ ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ಬಸ್ಸು ಪೈಪೋಟಿಗೆ ಬಿದ್ದು ಈ ರೀತಿಯಾಗಿದೆಯಂತೆ.

ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆ ಶಾಸಕ ಗೋಪಲಯ್ಯ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹಾಗೆ ರಾಜಾಜಿನಗರ ಮಾರ್ಗವಾಗಿ ಕಾವಲ್ ಬೈರಸಂದ್ರ ಕಡೆ ಬಸ್ಸು ತೆರಳ್ತಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ಸದ್ಯ ಮಾಹಿತಿ ಇದೆ. ಹಾಗಾಗಿ ಪೊಲಿಸರು ಸಂಪೂರ್ಣ ತನಿಖೆಯಲ್ಲಿ ತೊಡಗಿದ್ದಾರೆ

KN_Bng_04_27_bmtc bus_bhavya_7204498

ಫ್ಲೈ ಓವರ್ ಹತ್ತುವಾಗ  ಬಿಎಂಟಿಸಿ‌ಬಸ್ ಪಲ್ಟಿ
25ಜನರಿಗೆ ಗಾಯ ಡ್ರೈವರ್ ಗಂಭೀರ

ಸದ್ಯ ಅಒ್ ಡೇಟ್  ಫುಲ್ ಮತ್ತೆ ಹಾಕ್ತಿನಿ

ಬೆಂಗಳೂರಿನಲ್ಲಿ ಫ್ಲೈ ಓವರ್ ಹತ್ತುವಾಗ  ಬಿಎಂಟಿಸಿ‌ಬಸ್ ಬಸ್ಸು ಪಲ್ಟಿಯಾಗಿರುವ ಘಟನೆ ರಾಜಾಜಿನಗರ ೧ ನೇ‌ ಬ್ಲಾಕ್ ನಲ್ಲಿ ನಡೆದಿದೆ.. ಫೈ ಓವರ್ ಹತ್ತುವಾಗ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ   ಬಿಎಂಟಿಸಿ ಪಲ್ಟಿಯಾಗಿದೆ.ಪರಿಣಾಮ ಡೈವರ್ ಸ್ಥಿತಿ ಗಂಭೀರವಾಗಿದ್ದು 25ಜನ ಪ್ರಯಾಣಿಕರಿದ್ದು 8ಜನ ರಿಗೆ  ಸಣ್ಣ ಪುಟ್ಟಗಾಯಗಳಾಗಿದ್ದು  ಪಕ್ಕದ ಪೋರ್ಟೀಸ್ ಆಸ್ಪತ್ರೆಗೆ ಗಾಯಾಳುಗಳ ಶೀಫ್ಟ್ ಮಾಡಲಾಗಿದೆ ಹಾಗೆ ಸ್ಥಳಕ್ಕೆ ರಾಜಾಜಿ ನಗರ  ಪೊಲೀಸರು ಭೇಟಿ ನೀಡಿದ್ದಾರೆ.ಇನ್ನು ಸ್ಥಳೀಯ ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ  ಬಸ್ಸು ಪೈಪೋಟಿಗೆ ಬಿದ್ದು ಈ ರೀತಿಯಾಗಿದೆ ಎಂದು ಹೇಳ್ತಿದ್ದಾರೆ. ಇನ್ನು ಘಟನೆ ಬೆಳಕಿಗೆ ಬರ್ತಿದ್ದಾ ಹಾಗೆ ಶಾಸಕ ಗೋಪಲಯ್ಯ ಭೆಟಿ ಕೊಟ್ಟು ಪರಿಶಿಲನೆ ನಡೆಸಿದ್ದಾರೆ ಹಾಗೆ . ಪೊಲಿಸರು ಸ್ಥಳದಲ್ಲಿ ಕಾರ್ಯಚರಣೆ ನಡೆಸ್ತಿದ್ದಾರೆ. ಹಾಗೆ ರಾಜಾಜಿನಗರ ಮಾರ್ಗವಾಗಿ ಕಾವಲ್ ಬೈರಸಂದ್ರ ಕಡೆ ಬಸ್ಸು ತೆರಳ್ತಿತ್ತು ಎಂದು ಸದ್ಯ ಮಾಹಿತಿ ಇದೆ. ಹಾಗಾಗಿ ಪೊಲಿಸರು ಸಂಪುರ್ಣ ತನಿಖೆಯಲ್ಲಿ ತೊಡಗಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.