ETV Bharat / state

ಬಿಎಂಟಿಸಿ ಬಸ್​ ​ ಬ್ರೇಕ್​ ಫೇಲ್​...​ ಲಘು ಸರಣಿ ಅಪಘಾತ

author img

By

Published : Mar 21, 2019, 2:36 AM IST

ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​ ಆದ ಪರಿಣಾಮ ಲಘು ಸರಣಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ.

ಬಿಎಂಟಿಸಿ ಬಸ್ಸ್ ಬ್ರೇಕ್ ಫೇಲ್ ಲಘು ಸರಣಿ ಅಪಘಾತ

ಬೆಂಗಳೂರು :ಬಿಎಂಟಿಸಿ ಬಸ್​ ಬ್ರೇಕ್ ಫೇಲ್ ಆಗಿ ಲಘು ಸರಣಿ ಅಪಘಾತ ನಡೆದಿದ್ದು ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ.

ಸಂಜೆ ಬಿಬಿಎಂಪಿ ಎದುರು ಈ ಘಟನೆ ನಡೆದಿದ್ದುಎರಡು ಕಾರ್ ಎರಡು ಬಸ್ ಗಳಿಗೆ ಹಾನಿಯಾಗಿದೆ. ಒಂದು ಬಸ್ ಸಂಪೂರ್ಣ ಜಖಂ ಆಗಿದೆ‌.

ಅಪಘಾತದಿಂದ ಕೆಲಕಾಳ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಪೋರೇಷನ್ ಸರ್ಕಲ್ ಬಳಿ ಲಘು ಸರಣಿ ಅಪಘಾತ: 

ಬೆಂಗಳೂರು: 
ಬಿಎಂಟಿಸಿ ಬಸ್ಸಿಗೆ ಬ್ರೇಕ್ ಫೇಲ್ ಆಗಿ ಲಘು ಸರಣಿ ಅಪಘಾತ ನಡೆದಿದ್ದು ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ.
ಇಂದು ಸಂಜೆ  ಬಿಬಿಎಂಪಿ ಎದುರು ಈ ಘಟನೆ ನಡೆದಿದೆ.
ಎರಡು ಕಾರ್ ಎರಡು ಬಸ್ ಗಳಿಗೆ ಹಾನಿಯಾಗಿದೆ. ಒಂದು ಬಸ್ ಸಂಪೂರ್ಣ ಜಖಂ ಆಗಿದೆ‌. ಈ ಬಗ್ಗೆ ಪ್ರಯಾಣಿಕರು ಈ ಬಸ್ ಮೆಜೆಸ್ಟಿಕ್ ನಿಂದ ಹೊರಡುವಾಗ ಸಮಸ್ಯೆ ಇತ್ತು. ಬ್ರೇಕ್ ಹಿಡಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಪಘಾತದಿಂದ ಪುಲ್ ಟ್ರಾಫಿಕ್ ಜಾಮ್ ಆಗಿದ್ದು, ಬಸ್ ಚಾಲಕ್ ಬ್ರೇಕ್ ನಿಯಂತ್ರಣ ಕಳೆದುಕೊಂಡು ಎದುರಿಗಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಇದೇ ವೇಳೆ ಹಿಂಬದಿಯಿಂದ ಎರಡು ಬಸ್ ಗಳ ನಡುವೆ ಕಾರು ಸಿಕ್ಕಿಹಾಕಿಕೊಂಡಿದೆ. ಅದೃಷ್ಟವಶಾತ ಯಾವುದೇ ಅನಾಹುತವಾಗಿಲ್ಲ. ಈ ಸಂಬಂಧ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.