ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ವಾರ್ ನಡೆಸಿರುವ ಬಿಜೆಪಿ 'ಸಾಲರಾಮಯ್ಯ ನೀವಲ್ಲವೇ' ಎಂದು ಟೀಕಿಸಿದೆ.
-
ಮಾನ್ಯ @siddaramaiah ಅವರೇ,
— BJP Karnataka (@BJP4Karnataka) November 18, 2020 " class="align-text-top noRightClick twitterSection" data="
ನಿಮ್ಮ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ₹ 44,769/- ಸಾಲದ ಹೊರೆ ಹೊರೆಸಿದ "ಸಾಲರಾಮಯ್ಯ" ನೀವಲ್ಲವೇ?
ನಿಮ್ಮ ಸಾಲದ ಹೊರೆಯನ್ನು ತೀರಿಸಿ, ಕರ್ನಾಟಕದ ಅಭಿವೃದ್ಧಿ ಮಾಡಹೊರಟಿರುವ ಬಿಜೆಪಿ ಸರ್ಕಾರಕ್ಕೆ ನಿಮ್ಮಿಂದ ಮತ್ಸರ-ಅಸೂಯೆ ಬಿಟ್ಟರೆ ಬೇರೇನನ್ನು ಕೊಡಲಾದೀತು?
">ಮಾನ್ಯ @siddaramaiah ಅವರೇ,
— BJP Karnataka (@BJP4Karnataka) November 18, 2020

ನಿಮ್ಮ ಸಾಲದ ಹೊರೆಯನ್ನು ತೀರಿಸಿ, ಕರ್ನಾಟಕದ ಅಭಿವೃದ್ಧಿ ಮಾಡಹೊರಟಿರುವ ಬಿಜೆಪಿ ಸರ್ಕಾರಕ್ಕೆ ನಿಮ್ಮಿಂದ ಮತ್ಸರ-ಅಸೂಯೆ ಬಿಟ್ಟರೆ ಬೇರೇನನ್ನು ಕೊಡಲಾದೀತು?ಮಾನ್ಯ @siddaramaiah ಅವರೇ,
— BJP Karnataka (@BJP4Karnataka) November 18, 2020
ನಿಮ್ಮ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ₹ 44,769/- ಸಾಲದ ಹೊರೆ ಹೊರೆಸಿದ "ಸಾಲರಾಮಯ್ಯ" ನೀವಲ್ಲವೇ?
ನಿಮ್ಮ ಸಾಲದ ಹೊರೆಯನ್ನು ತೀರಿಸಿ, ಕರ್ನಾಟಕದ ಅಭಿವೃದ್ಧಿ ಮಾಡಹೊರಟಿರುವ ಬಿಜೆಪಿ ಸರ್ಕಾರಕ್ಕೆ ನಿಮ್ಮಿಂದ ಮತ್ಸರ-ಅಸೂಯೆ ಬಿಟ್ಟರೆ ಬೇರೇನನ್ನು ಕೊಡಲಾದೀತು?
ನಿಮ್ಮ ತುಘಲಕ್ ದರ್ಬಾರಿನಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆಯೂ 44,769 ರೂ. ಸಾಲದ ಹೊರೆ ಹೊರೆಸಿದ "ಸಾಲರಾಮಯ್ಯ" ನೀವಲ್ಲವೇ? ನಿಮ್ಮ ಸಾಲದ ಹೊರೆಯನ್ನು ತೀರಿಸಿ, ಕರ್ನಾಟಕದ ಅಭಿವೃದ್ಧಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ನಿಮ್ಮಿಂದ ಮತ್ಸರ-ಅಸೂಯೆ ಬಿಟ್ಟರೆ ಬೇರೇನನ್ನು ಕೊಡಲಾದೀತು ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯರನ್ನು ಬಿಜೆಪಿ ಪ್ರಶ್ನಿಸಿದೆ.
-
ಮಾನ್ಯ @siddaramaiah ಅವರೇ,
— BJP Karnataka (@BJP4Karnataka) November 18, 2020 " class="align-text-top noRightClick twitterSection" data="
√ ಧರ್ಮ- ಜಾತಿಗಳ ನಡುವೆ ಕಂದಕ ಸೃಷ್ಟಿಸಿದ್ದು
√ ಜಾತಿ ಆಧಾರಿತವಾಗಿ ಭಾಗ್ಯಗಳನ್ನು ಕರುಣಿಸಿದ್ದು
√ ಟಿಪ್ಪು ಜಯಂತಿ ಆಚರಿಸಿದ್ದು
ಇವುಗಳ ಮೂಲಕ ಸಮಾಜ ಒಡೆಯುವ ಅಗ್ಗದ ತಂತ್ರ - ಕುತಂತ್ರ ಮಾಡಿದ ನೀವು, ಇಂದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ನಾಟಕವಾಡುತ್ತಿದ್ದೀರಿ. ಸಾಕು ಮಾಡಿ ನಿಮ್ಮ ಕಪಟ ನಾಟಕ. https://t.co/xyzH6KXpq3
">ಮಾನ್ಯ @siddaramaiah ಅವರೇ,
— BJP Karnataka (@BJP4Karnataka) November 18, 2020
√ ಧರ್ಮ- ಜಾತಿಗಳ ನಡುವೆ ಕಂದಕ ಸೃಷ್ಟಿಸಿದ್ದು
√ ಜಾತಿ ಆಧಾರಿತವಾಗಿ ಭಾಗ್ಯಗಳನ್ನು ಕರುಣಿಸಿದ್ದು
√ ಟಿಪ್ಪು ಜಯಂತಿ ಆಚರಿಸಿದ್ದು
ಇವುಗಳ ಮೂಲಕ ಸಮಾಜ ಒಡೆಯುವ ಅಗ್ಗದ ತಂತ್ರ - ಕುತಂತ್ರ ಮಾಡಿದ ನೀವು, ಇಂದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ನಾಟಕವಾಡುತ್ತಿದ್ದೀರಿ. ಸಾಕು ಮಾಡಿ ನಿಮ್ಮ ಕಪಟ ನಾಟಕ. https://t.co/xyzH6KXpq3ಮಾನ್ಯ @siddaramaiah ಅವರೇ,
— BJP Karnataka (@BJP4Karnataka) November 18, 2020
√ ಧರ್ಮ- ಜಾತಿಗಳ ನಡುವೆ ಕಂದಕ ಸೃಷ್ಟಿಸಿದ್ದು
√ ಜಾತಿ ಆಧಾರಿತವಾಗಿ ಭಾಗ್ಯಗಳನ್ನು ಕರುಣಿಸಿದ್ದು
√ ಟಿಪ್ಪು ಜಯಂತಿ ಆಚರಿಸಿದ್ದು
ಇವುಗಳ ಮೂಲಕ ಸಮಾಜ ಒಡೆಯುವ ಅಗ್ಗದ ತಂತ್ರ - ಕುತಂತ್ರ ಮಾಡಿದ ನೀವು, ಇಂದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ನಾಟಕವಾಡುತ್ತಿದ್ದೀರಿ. ಸಾಕು ಮಾಡಿ ನಿಮ್ಮ ಕಪಟ ನಾಟಕ. https://t.co/xyzH6KXpq3
ಧರ್ಮ, ಜಾತಿಗಳ ನಡುವೆ ಕಂದಕ ಸೃಷ್ಟಿಸಿದ್ದು, ಜಾತಿ ಆಧಾರಿತವಾಗಿ ಭಾಗ್ಯಗಳನ್ನು ಕರುಣಿಸಿದ್ದು, ಟಿಪ್ಪು ಜಯಂತಿ ಆಚರಿಸಿದ್ದು, ಇವುಗಳ ಮೂಲಕ ಸಮಾಜ ಒಡೆಯುವ ಅಗ್ಗದ ತಂತ್ರ, ಕುತಂತ್ರ ಮಾಡಿದ ನೀವು, ಇಂದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ನಾಟಕವಾಡುತ್ತಿದ್ದೀರಿ. ಸಾಕು ಮಾಡಿ ನಿಮ್ಮ ಕಪಟ ನಾಟಕ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.