ETV Bharat / state

ಕಾಂಗ್ರೆಸ್​ಗೂ ಘಜ್ನಿ ಸಂತತಿಗೂ ಬಹಳ ಸಾಮ್ಯತೆ ಇದೆ: ರಾಜ್ಯ ಬಿಜೆಪಿ

ಗುಜರಾತ್‌ ಮಾದರಿಯ ಗೆಲುವನ್ನೇ ಜನ ಕರ್ನಾಟಕದ ಬಿಜೆಪಿಗೂ ನೀಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿದೆ. ಅಲ್ಲದೆ, ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದೆ.

KN_BNG
ಕಾಂಗ್ರೆಸ್​​ ವಿರುದ್ಧ ಬಿಜೆಪಿ ಟ್ವೀಟ್​
author img

By

Published : Dec 10, 2022, 3:32 PM IST

Updated : Dec 10, 2022, 3:46 PM IST

ಬೆಂಗಳೂರು: ಕಾಂಗ್ರೆಸ್ಸಿಗೂ ಘಜ್ನಿ ಸಂತತಿಗೂ ಬಹಳಷ್ಟು ಸಾಮ್ಯತೆಯಿದೆ ಎಂದು ಕಾಂಗ್ರೆಸ್​ಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಅಂದು ಘಜ್ನಿಗೆ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲಾಗಲಿಲ್ಲವೋ, ಈಗಲೂ ಘಜ್ನಿ ಮನೋಧರ್ಮದ ಕಾಂಗ್ರೆಸ್‌ಗೆ ನಮ್ಮ ಸಂಸ್ಕೃತಿ, ದೇಶ, ಧರ್ಮವನ್ನು ಹಾಳುಗೆಡುವದಂತೆ ಬಿಜೆಪಿ ಸತತವಾಗಿ ತಡೆದಿದೆ.‌ ಖುಷಿಯ ವಿಚಾರವೆಂದರೆ ಇದಕ್ಕೆ ಜನತೆಯ ಆಶೀರ್ವಾದವೂ ವರ್ಷದಿಂದ ವರ್ಷಕ್ಕೆ‌ ಹೆಚ್ಚಾಗಿದೆ ಎಂದು ತಿಳಿಸಿದೆ.

  • ದೇಶದ ಜನ ಈ ನೆಲದ ಸಂಸ್ಕೃತಿ, ಪರಂಪರೆ ರಕ್ಷಕರ ಬೆನ್ನಿಗೆ ನಿಲ್ಲುತ್ತಾರೆ ಎಂಬುದಕ್ಕೆ ಗುಜರಾತಿನಲ್ಲಿ ಈ ಬಾರಿ ಬಿಜೆಪಿಗೆ ಜನರು ನೀಡಿದ ಐತಿಹಾಸಿಕ ಗೆಲುವೇ ಸಾಕ್ಷಿ. ಎಷ್ಟೇ ನಕಾರಾತ್ಮಕ ತಂತ್ರಗಳನ್ನು ಮಾಡಿದರೂ ಜನರು ಮತ ಹಾಕುವುದು ಅಭಿವೃದ್ಧಿಗೆ ಮಾತ್ರ ಎಂಬುದು ಸಾಬೀತಾಗಿದೆ. #GujaratNowKarnatakaNext

    — BJP Karnataka (@BJP4Karnataka) December 10, 2022 " class="align-text-top noRightClick twitterSection" data=" ">

ಭಾರತದ ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಖಜಾನೆಯಾಗಿದ್ದ ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗ ದೇವಾಲಯದ ಮೇಲೆ ಘಜ್ನಿ ಮಹಮ್ಮದ್ 17 ಬಾರಿ ದಾಳಿ ಮಾಡಿದ್ದರೂ ಇಂದಿಗೂ ನಮ್ಮ ಸಂಸ್ಕೃತಿ ಉಳಿದಿದೆ. ಇದರ ವಿರುದ್ಧ ನಿಂತಿದ್ದು ಬಿಜೆಪಿ. ಗುಜರಾತ್‌ನಲ್ಲಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಮಣೆ ಹಾಕಿದಂತೆ, ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿಗೆ ಗುಜರಾತ್ ಮಾದರಿಯ ಗೆಲುವನ್ನು ಬಿಜೆಪಿಗೆ ಜನ ನೀಡಲಿದ್ದಾರೆ. ಈ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಹೆದರಿ ಬಿಜೆಪಿ ವಿರುದ್ಧ ದಿನಕ್ಕೊಬ್ಬರಂತೆ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದೆ.

  • ಭಾರತದ ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ಖಜಾನೆಯಾಗಿದ್ದ ಗುಜರಾತಿನ ಸೋಮನಾಥ ಜ್ಯೋತಿರ್ಲಿಂಗ ದೇವಾಲಯದ ಮೇಲೆ ಘಜ್ನಿ ಮಹಮ್ಮದ್ 17 ಬಾರಿ ದಾಳಿ ಮಾಡಿದ್ದರೂ ಇಂದಿಗೂ ನಮ್ಮ ಸಂಸ್ಕೃತಿ ಉಳಿದಿದೆ. ಕಾಂಗ್ರೆಸ್ಸಿಗೂ ಘಜ್ನಿ ಸಂತತಿಗೂ ಬಹಳವೇ ಸಾಮ್ಯತೆಯಿದೆ. ಇದರ ವಿರುದ್ಧ ನಿಂತಿದ್ದು @BJP4India. #GujaratNowKarnatakaNext

  • ಗುಜರಾತ್‌ನಲ್ಲಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಗೆ ಮಣೆ ಹಾಕಿದಂತೆ, ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರ್ಕಾರದ ಜನಪರ ಆಡಳಿತ, ಅಭಿವೃದ್ಧಿಗೆ ಗುಜರಾತ್ ಮಾದರಿಯ ಗೆಲುವನ್ನು ಬಿಜೆಪಿಗೆ ನೀಡಲಿದ್ದಾರೆ. ಈ ಕಾರಣಕ್ಕೆ @INCKarnataka ಹೆದರಿ ಬಿಜೆಪಿ ವಿರುದ್ಧ ದಿನಕ್ಕೊಬ್ಬರಂತೆ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ.#GujaratNowKarnatakaNext

ದೇಶದ ಜನ ಈ ನೆಲದ ಸಂಸ್ಕೃತಿ, ಪರಂಪರೆ ರಕ್ಷಕರ ಬೆನ್ನಿಗೆ ನಿಲ್ಲುತ್ತಾರೆ ಎಂಬುದಕ್ಕೆ ಗುಜರಾತಿನಲ್ಲಿ ಈ ಬಾರಿ ಬಿಜೆಪಿಗೆ ಜನರು ನೀಡಿದ ಐತಿಹಾಸಿಕ ಗೆಲುವೇ ಸಾಕ್ಷಿ. ಎಷ್ಟೇ ನಕಾರಾತ್ಮಕ ತಂತ್ರಗಳನ್ನು ಮಾಡಿದರೂ ಜನರು ಮತ ಹಾಕುವುದು ಅಭಿವೃದ್ಧಿಗೆ ಮಾತ್ರ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದೆ.

ಇದನ್ನೂ ಓದಿ: ಗುಜರಾತ್​​​ನಂತೆ ಹೀನಾಯ ಸೋಲು ಮರುಕಳಿಸದಂತೆ ಮುನ್ನೆಚ್ಚರಿಕೆ.. ಹೊಸ ಕಾರ್ಯತಂತ್ರಗಳಿಗೆ ಮೊರೆ ಹೋದ ಕಾಂಗ್ರೆಸ್​ ?

Last Updated : Dec 10, 2022, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.