ETV Bharat / state

ಭವಿಷ್ಯ ನೋಡಿ ಹೆಜ್ಜೆಹಾಕುತ್ತಿರುವ ಕಮಲ ಪಾಳಯ

ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು, ಪ್ರತಿ ಹೆಜ್ಜೆಯನ್ನು ಶುಭ ಘಳಿಗೆಗಳನ್ನ ನೋಡಿಡುತ್ತಿದ್ದಾರೆ. ಸದ್ಯ ರಾಹುಕಾಲ ಮುಗಿಸಿ ರೆಸಾರ್ಟ್​ನಿಂದ ಹೊರಟಿದ್ದಾರೆ.

ರೆಸಾರ್ಟ್​ನಿಂದ ಹೊರಟಿರುವ ಕಮಲ ಪಾಳಯ
author img

By

Published : Jul 22, 2019, 10:13 AM IST

ಬೆಂಗಳೂರು : ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಬಲವಾದ ನಂಬಿಕೆಯಲ್ಲಿರುವ ಬಿಜೆಪಿ ಪಾಳಯ, ಸಿಎಂ ಕುಮಾರಸ್ವಾಮಿ ರಾಜೀನಾಮೆ ಬಳಿಕ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬುನಾದಿಯಾಗಲಿದ್ದು, ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು, ಪ್ರತಿ ಹೆಜ್ಜೆಯನ್ನು ಶುಭ ಘಳಿಗೆಗಳನ್ನ ನೋಡಿಡುತ್ತಿದ್ದಾರೆ. ಸದ್ಯ ರಾಹುಕಾಲ ಮುಗಿಸಿ ರೆಸಾರ್ಟ್ ನಿಂದ ಹೊರಟಿದ್ದಾರೆ.

ರೆಸಾರ್ಟ್​ನಿಂದ ಹೊರಟಿರುವ ಕಮಲ ಪಾಳಯ

ಇಂದು ಬೆಳಗ್ಗೆ 7.30ರಿಂದ 9ರವರೆಗೆ ರಾಹುಕಾಲವಿದ್ದು, ನೇರವಾಗಿ ವಿಧಾನಸೌಧಕ್ಕೆ ತೆರಳದೆ ಶಾಸಕ ಎಸ್ ಆರ್ ವಿಶ್ವನಾಥ್ ಮನೆ ಬಳಿ ಇರುವ ಆದಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಆನಂತರ ವಿಧಾನಸೌದಕ್ಕೆ ಹೊರಡಲಿದ್ದಾರೆ.

Intro:Body:

ಬೆಂಗಳೂರು: 

ಇಂದು ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಬಲವಾದ ನಂಬಿಕೆಯಲ್ಲಿರುವ ಬಿಜೆಪಿ ಪಾಳಯ

ಸಿಎಂ ಕುಮಾರಸ್ವಾಮಿ ರಾಜೀನಾಮೆ ಬಳಿಕ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬುನಾದಿ.

ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು. 

ಹಾಗಾಗಿ ಪ್ರತಿ ಹೆಜ್ಜೆಯ ಶುಭ ಘಳಿಗೆಗಳನ್ನ ನೋಡ್ತಿರುವ ಬಿಜೆಪಿ ನಾಯಕರು.

ರಾಹುಕಾಲ ಮುಗಿಸಿ ರೆಸಾರ್ಟ್ ನಿಂದ ಹೊರಡಲಿರುವ ಬಿಜೆಪಿ ಶಾಸಕರು.

ಇಂದು ಸೋಮವಾರ ಬೆಳಗ್ಗೆ 7.30ರಿಂದ 9ರವರೆಗೆ ರಾಹುಕಾಲ.

ರಾಹುಕಾಲ ಮುಗಿದ ಬಳಿಕ ರೆಸಾರ್ಟ್ ನಿಂದ ಹೊರಡಲು ನಿರ್ಧಾರ.

ರಾಹುಕಾಲ ಎಫೆಕ್ಟ್ ನೇರವಾಗಿ ವಿಧಾನಸೌಧಕ್ಕೆ ತೆರಳದೆ ಶಾಸಕ ಎಸ್ ಆರ್ ವಿಶ್ವನಾಥ್ ಮನೆ ಬಳಿ ಇರುವ ಆದಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ.

ಸಿಂಗನಾಯಕನಹಳ್ಳಿ ಬಳಿಯಿರುವ ಎಸ್ ಆರ್ ವಿಶ್ವನಾಥ್ ಮನೆ.

ವಿಶ್ವನಾಥ್ ಮನೆ ಬಳಿ ಒಂದೆರಡು ನಿಮಿಷ ಬಸ್ ನಿಲ್ಲಿಸಿ ಆನಂತರ ವಿಧಾನಸೌದಕ್ಕೆ ಹೊರಡಲಿರುವ ಬಿಜೆಪಿ ಶಾಸಕರು.

 ರೆಸಾರ್ಟ್ ಗೆ ಆಗಮಿಸಿದ ಜಗದೀಶ್ ಶೆಟ್ಟರ್.

ರಮಡ ರೆಸಾರ್ಟ್ ಗೆ ಆಗಮಿಸಿದ ಬಿ ಎಸ್ ಯಡಿಯೂರಪ್ಪ, ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.