ETV Bharat / state

ಬಿಜೆಪಿ ಸರ್ಕಾರ ಕೋಮುವಾದಿ.. ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ - Dr. Ramchandra Reddy Banahalli, Chairman of the Congress Campaign Committee

ಸರ್ವ ಶ್ರೇಷ್ಠ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಬಿಜೆಪಿಯವರು ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ಯುವಕರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ ಹೇಳಿದ್ದಾರೆ.

ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ
author img

By

Published : Nov 18, 2019, 10:49 PM IST

Updated : Nov 19, 2019, 11:02 AM IST

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟ ಬಳಿಯ ಕೆಂಪನಾಯಕನಹಳ್ಳಿಯ ದಲಿತ ಸಂಘರ್ಷ ಸಮಿತಿ ಪರಿವರ್ತನಾ ಶಾಖೆಯನ್ನು ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ ಉದ್ಘಾಟಿಸಿದರು.

ಬಿಜೆಪಿಯೊಂದು ಕೋಮುವಾದಿ ಸರ್ಕಾರ: ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ

ಬಳಿಕ ಮಾತನಾಡಿದ ಅವರು,ಸರ್ವ ಶ್ರೇಷ್ಠ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಬಿಜೆಪಿಯವರು ಯುವಕರನ್ನ ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಕೋಮುವಾದಿ.

ಕೋಮುವಾದಿಗಳ ಅಧಿಕಾರದಾಹದಿಂದ ಸಂವಿಧಾನವನ್ನು ಮರೆಸುವ ಕೆಲಸ ನಡೆಯುತ್ತಿದೆ ಎಂದರು.

Intro:kn_bng-02_18_dss_prog_ka10020
ಸಂವಿಧಾನ ಉಳಿವಿಗೆ ಹೆಚ್ಚುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರ ಕೂಗು.
ಆಂಕರ್: ದೇಶದ ಎರೆಡು ಕಣ್ಣುಗಳು ಡಾ ಬಿಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ, ಕೋಮುವಾದಿಗಳ ಅಧಿಕಾರದಾಹದಿಂದ ಸಂವಿಧಾನವನ್ನು ಮರೆಸುವ ಕೆಲಸ ನಡೆಯುತ್ತಿದ್ದರೆ, ಅಹಿಂಸಾ ಮೂಲಕ ಜಗಜ್ಜಾಹೀರಾದ ಮಹಾತ್ಮಾ ಗಾಂಧೀ ತತ್ವಕ್ಕೆ ವಿರುದ್ದವಾಗಿ ಸರ್ವಾಧಿಕಾರಿ ಜನವಿರೋಧೀ ನಿಯಮಗಳನ್ನು ಎಗ್ಗಿಲ್ಲದೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿವೆ ಎಂದು ದಲಿತ ಸಂಘಟನೆಗಳ ಕೂಗು ಜೋರಾಗುತ್ತಿದೆ.
ಪ್ರಪಂಚದ ಸರ್ವ ಶ್ರೇಷ್ಟ ಸಂವಿಧಾನ ಅಪಾಯದ ಅಂಚಿನಲ್ಲಿದೆ ಎಂಬ ಸುಳಿವು ಖಚಿತವಾಗುತ್ತಿದ್ದಂತೆ ಗ್ರಾಮೀಣ ಭಾಗಗಳಲ್ಲಿ ಯುವಕರ ಸಂಘಟನೆಗಳು ಬಲವಾಗುತ್ತಿದ್ದು ಗ್ರಾಮ ಶಾಖೆಗಳು ಚಾಲನೆಗೊಂಡಿವೆ. ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟ ಬಳಿಯ ಕೆಂಪನಾಯಕನಹಳ್ಳಿಯ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದದ ಶಾಖೆಯನ್ನು ಉದ್ಘಾಟಿಸಿ ಮುಖ್ಯ ಭಾಷಣಕಾರರಾಗಿ ಡಾ ರಾಮಚಂದ್ರಾರೆಡ್ಡಿ ಮಾತನಾಡಿದರು.
ಲೆವೆರ್ಲೆ ಎಂಬುವವರ ಮಾತಿನಂತೆ ೫೦ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿದ ಯಾರಾದರೂ ಒಬ್ಬ ವಿದ್ವಾಂಸರಿದ್ದರೆ ಅದು ಕೇವಲ ಅಂಬೇಡ್ಕರ್ ಮಾತ್ರ. ದಿನಕ್ಕೆ ೨೦ ಗಂಟೆ ಅಧ್ಯಯನ ಶೀಲರಾಗಿದ್ದು ಸಮಸಮಾಜದ ನಿರ್ಮಾಣಕ್ಕೆ ತನ್ನೆಲ್ಲಾ ಜೀವನವನ್ನು ತ್ಯಾಗ ಮಾಡಿದ ಮಹಾನ್ ಜ್ಞಾನವಂತ ಎಂದಿದ್ದಾರೆ. ಅಲ್ಲದೆ ಲಾರ್ಡ್ ಮೌಂಟ್ ಬ್ಯಾಟನ್ ಪ್ರಕಾರ ಅಂಬೇಡ್ಕರ್ ನಡೆದಾಡುವ ಜ್ಞಾನಜೀವಿ ಎಂದು ಬಣ್ಣಸಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನೂ ಓದಿರಲೇ ಬೇಕಾದ ಒಂದು ವ್ಯಕ್ತಿತ್ವ ಡಾ ಅಂಬೇಡ್ಕರ್. ಇವರನ್ನು ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲೆಡೆ ಎಲ್ಲರ ಮನ-ಮನೆಗಳಿಗೆ ತೆಗೆದುಕೊಂಡು ಹೋಗುವ ಕೆಲಸ ದಸಂಸ ಆಧ್ಯವಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬೈಟ್೧: ಡಾ ರಾಮಚಂದ್ರಾರೆಡ್ಡಿ ಬನಹಳ್ಳಿ.

Body:kn_bng-02_18_dss_prog_ka10020

Conclusion:kn_bng-02_18_dss_prog_ka10020

Last Updated : Nov 19, 2019, 11:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.