ETV Bharat / state

ರಾತ್ರೋರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ... ಎಂಟಿಬಿ, ಶಂಕರ್, ಪ್ರತಾಪ್, ವಲ್ಯಾಪುರೆಗೆ ಮಣೆ...!

author img

By

Published : Jun 18, 2020, 4:34 AM IST

Updated : Jun 18, 2020, 6:35 AM IST

ರಾತ್ರೋ ರಾತ್ರಿ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

bjp announces candidates, bjp announces candidates for mlc elections, MLC election news, MLC election latest news, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ವಿಧಾನ ಪರಿಷತ್​ ಚುನಾವಣೆ ಸುದ್ದಿ,
ರಾತ್ರೋ ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು: ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೋರ್ ಕಮಿಟಿ ಶಿಫಾರಸಿಗೆ ಹೈಕಮಾಂಡ್ ಅಸ್ತು ಎಂದಿದೆ. ಎಂಟಿಬಿ ನಾಗರಾಜ್, ಆರ್ ಶಂಕರ್, ಪ್ರತಾಪ್​ ಜೊತೆ ಸುನೀಲ್ ವಲ್ಯಾಪುರೆಗೂ ಟಿಕೆಟ್ ದೊರಕಿದೆ.

ಕಡೆಗೂ ವಿಧಾನ ಪರಿಷತ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಅನರ್ಹ ಶಾಸಕ ಆರ್. ಶಂಕರ್ ಸಫಲರಾಗಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಇವರಿಬ್ಬರ ಸ್ಪರ್ಧೆಗೆ ಗ್ರೀನ್ ‌ಸಿಗ್ನಲ್ ನೀಡಿದ್ದು, ಕೋರ್ ಕಮಿಟಿ ಶಿಫಾರಸು ಮಾಡಿದ್ದ ಸುನೀಲ್ ವಲ್ಯಾಪುರೆಗೂ ಟಿಕೆಟ್ ನೀಡಿದೆ. ನಾಲ್ಕು‌ ಸ್ಥಾನಗಳಲ್ಲಿ ಮೂರು ಸ್ಥಾನ ಕೋರ್ ಕಮಿಟಿ‌ ಶಿಫಾರಸು ಮಾಡಿದಂತೆ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಒಂದು ಸ್ಥಾನವನ್ನು ಮಾತ್ರ ತನ್ನ ವಿವೇಚನೆಯಂತೆ ಅಚ್ಚರಿ ರೀತಿಯಲ್ಲಿ ಪ್ರತಾಪ್ ಸಿಂಹ ನಾಯಕ್​ಗೆ ನೀಡಿದೆ.

ತಡ ರಾತ್ರಿಯಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ಬೆಳಗ್ಗೆ ಅಭ್ಯರ್ಥಿಗಳು ಬಿಜೆಪಿ ಕಚೇರಿಗೆ ಆಗಮಿಸಿ ಬಿ ಫಾರಂ ಪಡೆದು ವಿಧಾನಸೌಧಕ್ಕೆ ತೆರಳಿ ನಾಮ ಪತ್ರ ಸಲ್ಲಿಕೆ ಮಾಡಲಿದ್ದಾರೆ.

Last Updated : Jun 18, 2020, 6:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.