ETV Bharat / state

ಕಮಿಷನರ್‌ ಪಂತ್‌ 'ಸುಳ್ಳು ಹೇಳುತ್ತಾರೆಂದ' ರಾಜಕಾರಣಿಗೆ ತಿಳಿ ಹೇಳ್ಬೇಕಿದೆ.. ಬಿಜೆಪಿ ನಾಯಕರ ವಿರುದ್ಧ ಭಾಸ್ಕರ್ ರಾವ್ ಟ್ವೀಟೇಟು - ಜೆ ಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್​ ಮಾಡಿದ ಭಾಸ್ಕರ್ ರಾವ್

ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಮೇಲೆ ಆಪ್​​ ಮುಖಂಡ ಭಾಸ್ಕರ್​ ರಾವ್​​ ಹರಿಹಾಯ್ದಿದ್ದಾರೆ.ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಆ ರಾಜಕಾರಣಿಗೆ ಸರಿಯಾಗಿ ತಿಳಿಹೇಳಬೇಕು ಎಂದು ಆಗ್ರಹ ಮಾಡಿದ್ದಾರೆ..

ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಭಾಸ್ಕರ್ ರಾವ್ ವಾಗ್ದಾಳಿ

author img

By

Published : Apr 11, 2022, 5:20 PM IST

ಬೆಂಗಳೂರು : ಜೆ ಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಮೇಲೆ ಆಪ್​​ ಮುಖಂಡ ಭಾಸ್ಕರ್​ ರಾವ್​​ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಭಾಸ್ಕರ್​ ರಾವ್​​​ ಟ್ವೀಟ್​ಗೆ ಬಿಜೆಪಿ ನಾಯಕರು ಸಹ ಮರು ಟ್ವೀಟ್​ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಜವಾಬ್ದಾರಿಯುತವಾದ ಪೊಲೀಸ್ ಸಂಸ್ಥೆಯ ಆಯುಕ್ತರನ್ನು ಆಡಳಿತ ಪಕ್ಷದ ಹಿರಿಯ ನಾಯಕರು 'ಸುಳ್ಳು ಹೇಳುತ್ತಾರೆ' ಎಂದಿರುವುದು ಸರ್ಕಾರ, ಮುಖ್ಯಮಂತ್ರಿಗಳನ್ನು ಅಪಮಾನಿಸಿದಂತೆ. ಆಡಳಿತರೂಢ ಪಕ್ಷ ತನ್ನ ಹಿರಿಯ ನಾಯಕರಿಗೆ ತಿಳಿ ಹೇಳುತ್ತದೆ ಎಂದು ಸಾರ್ವಜನಿಕರ ಅಪೇಕ್ಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

  • The Commissioner of Police, Bengaluru is an institution that protects 15 million citizens. Calling the commissioner a “liar” in media by a politician of the ruling state government and party in power is insulting Chief Minister and Government.hopefully better governance prevails.

    — Bhaskar Rao (@deepolice12) April 11, 2022 " class="align-text-top noRightClick twitterSection" data=" ">

ಇದನ್ನೂ ಓದಿ: ನಾಳೆ ವಿಎಸ್​ಕೆ ವಿವಿ 9ನೇ ಘಟಿಕೋತ್ಸವ : ಮೂವರಿಗೆ ಗೌರವ ಡಾಕ್ಟರೇಟ್​

ಪೊಲೀಸ್ ಆಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಿನ್ನಾಭಿಪ್ರಾಯವಿದ್ದರೆ ನೇರವಾಗಿ ಭೇಟಿ ಮಾಡುವುದು ಸೂಕ್ತ. ಹೀಗೆ ಬಹಿರಂಗವಾಗಿ 1.5 ಕೋಟಿ ನಾಗರಿಕರನ್ನು ರಕ್ಷಣೆ ಮಾಡುವ ಸಂಸ್ಥೆಯನ್ನು ಅವಮಾನ ಮಾಡಲಾಗಿದೆ. ಇದು ಅವಿವೇಕತನದ ರಾಜಕೀಯ ಎಂದು ಬರೆದುಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.