ETV Bharat / state

ಗೂಂಡಾ ಕಾಯ್ದೆಯಡಿ ಬೆಂಗಳೂರಿನ ಕುಖ್ಯಾತ ರೌಡಿ ತಮಟೆ ಅರೆಸ್ಟ್ - etv bharat

ಬೆಂಗಳೂರಿನ ಕೆಂಗೇರಿ ಪೊಲೀಸರು ಕುಖ್ಯಾತ ರೌಡಿ ಕಿರಣ್ ಕುಮಾರ್ ಅಲಿಯಾಸ್ ತಮಟೆ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ತಮಟೆ
author img

By

Published : Mar 24, 2019, 6:31 PM IST

Updated : Mar 24, 2019, 6:52 PM IST

ಬೆಂಗಳೂರು : ನಗರದ ಕುಖ್ಯಾತ ರೌಡಿಯನ್ನ ಗೂಂಡಾ ಕಾಯ್ದೆಯಡಿ ಬಂಧನ ಮಾಡುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಿರಣ್ ಕುಮಾರ್ ಅಲಿಯಾಸ್ ತಮಟೆ ಬಂಧಿತ ಆರೋಪಿ. ಈತ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್. ಕೆಂಗೇರಿ, ಬ್ಯಾಡೆಹಳ್ಳಿ ಮತ್ತು ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ, ಜಾತಿನಿಂದನೆ, ಪ್ರಾಣ ಬೆದರಿಕೆ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ.

ಹೀಗೆ ಸಮಾಜಘಾತುಕ ಕೆಲಸ ಮಾಡುತ್ತಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ‌‌. ಮತ್ತೊಂದೆಡೆ ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ. ಚನ್ನಣ್ಣನವರ ತಂಡವು ಕುಖ್ಯಾತ ರೌಡಿಗಳ‌‌ ಹೆಡೆಮುರಿ ಕಟ್ಟಲು‌ ಮುಂದಾಗಿದೆ.

KN_bng-06_rowdy arest_bhavya-7204498

Bhavy

ಗೂಂಡಾ ಕಾಯ್ದೆ ಅಡಿ  ರೌಡಿ ಬಂಧನ
ಕಿರಣ್ ಕುಮಾರ್ ತಮಟೆ  ಬಂಧಿತ ಆರೋಪಿ

ನಗರದ ಕುಖ್ಯಾತ ರೌಡಿಯನ್ನ ಗೂಂಡಾ ಕಾಯ್ದೆಯಡಿ ಬಂಧನ ಮಾಡುವಲ್ಲಿ ಕೆಂಗೇರಿ ಪೊಲಿಸರು ಯಶಸ್ವಿಯಾಗಿದ್ದಾರೆ. ಕಿರಣ್ ಕುಮಾರ್ ಅಲಿಯಾಸ್ ತಮಟೆ ಬಂಧಿತ ಆರೋಪಿ.
ಈತ ಕೆಂಗೇರಿ  ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು ಈತನ ಮೇಲೆ  ಕೆಂಗೇರಿ, ಬ್ಯಾಡೆಹಳ್ಳಿ,  ಮತ್ತು ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 8ಪ್ರಕರಣಗಳಾದ ಕೊಲೆ, ಕೊಲೆಯತ್ನ, ಅಪಹರಣ,  ಜಾತಿನಿಂದನೆ, ಪ್ರಾಣ ಬೆದರಿಕೆ, ಪ್ರಕರಣಗಳಲ್ಲಿ ಭಾಗಿಯಾಗಿದ್ದ‌.ಇನ್ನು ಪೊಲಿಸರ ತನಿಖೆಯಲ್ಲಿ ಈತನು ಅಪರಾಧವೆಸಗುವ ಪ್ರವೃತ್ತಿಯಾವನಾಗಿದ್ದು  ಸಮಾಜಕ್ಕೆ ತೊಂದರೆ ಮಾಡ್ತಿದ್ದ ಹಾಗಾಗಿ ಈತನ ಮೇಲೆ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ‌‌.. ಮತ್ತೊಂದೆಡೆ ಲೋಕಸಭೆ  ಎಲೆಕ್ಸನ್ ಘೊಷಣೆಯಾದ ಹಿನ್ನೆಲೆ ಪಶ್ಚಿಮ ವಿಭಾಗ ರವಿಡಿ ಚೆನ್ನಣವರ ತಂಡ ಅಪರಾಧ ಕುಕೃತ್ಯದಲ್ಲಿ ತೊಡಗಿದ್ದ ರೌಡಿಗಳ‌‌ಹೆಡೆಮುರಿ ಕಟ್ಟಲು‌ಮುಂದಾಗಿದ್ದಾರೆ

Last Updated : Mar 24, 2019, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.