ETV Bharat / state

Bengaluru Covid Update: ಹೊಸದಾಗಿ 4,138 ಪ್ರಕರಣ ದಾಖಲು, ಪಾಸಿಟಿವಿ ಪ್ರಮಾಣ ಇಳಿಕೆ

author img

By

Published : Jun 2, 2021, 1:06 PM IST

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆಯಾಗಿದ್ದು, ನಿನ್ನೆ 3 ಸಾವಿರ ಹೊಸ ಪ್ರಕರಣಗಳು ದಾಖಲಾದರೆ, ಇಂದು 4 ಸಾವಿರ ಪ್ರಕರಣಗಳು ವರದಿಯಾಗಿವೆ.

Bengaluru Covid update
ಬೆಂಗಳೂರು ಕೋವಿಡ್

ಬೆಂಗಳೂರು: ನಗರದಲ್ಲಿಂದು 4,138 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು?

ಬೊಮ್ಮನಹಳ್ಳಿ 478, ದಾಸರಹಳ್ಳಿ 130, ಬೆಂಗಳೂರು ಪೂರ್ವ 493, ಮಹಾದೇವಪುರ 579, ಆರ್‌.ಆರ್ ನಗರ 328, ಬೆಂಗಳೂರು ದಕ್ಷಿಣ 322, ಬೆಂಗಳೂರು ಪಶ್ಚಿಮ 326, ಯಲಹಂಕದಲ್ಲಿ 294 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ನಿನ್ನೆ ನಗರದಲ್ಲಿ 3,418 ಪ್ರಕರಣಗಳು ಪತ್ತೆಯಾಗಿದ್ದವು. 276 ಮಂದಿ ಮೃತಪಟ್ಟಿದ್ದರು. ಪ್ರಸ್ತುತ ನಗರದಲ್ಲಿ 1,43,702 ಸಕ್ರಿಯ ಪ್ರಕರಣಗಳಿವೆ. ಮೇ 31ರಂದು 62,321 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸದ್ಯ ಪಾಸಿಟಿವಿಟಿ ಪ್ರಮಾಣ ಶೇ. 25.49ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 1.81 ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.