ETV Bharat / state

Bengaluru Covid Update: ಹೊಸದಾಗಿ 4 ಸಾವಿರ ಪ್ರಕರಣ ಪತ್ತೆ; ಪಾಸಿಟಿವಿಟಿ ದರ ಶೇ 14

ಲಾಕ್ ಡೌನ್ ಬಳಿಕ ದಿನೇ ದಿನೇ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜಧಾನಿಯಲ್ಲಿ ನಿನ್ನೆಗಿಂತ ಇವತ್ತು ಸುಮಾರು 600 ರಷ್ಟು ಪ್ರಕರಣಗಳು ಕಡಿಮೆಯಾಗಿದೆ.

Bengaluru Covid
ಬೆಂಗಳೂರು ಕೋವಿಡ್ ಕೇಸ್
author img

By

Published : May 31, 2021, 10:51 AM IST

ಬೆಂಗಳೂರು: ಎರಡ್ಮೂರು ತಿಂಗಳ ಬಳಿಕ ರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 4,046 ಪ್ರಕರಣಗಳು ದಾಖಲಾಗಿವೆ.

ಎಲ್ಲೆಲ್ಲಿ ಎಷ್ಟೆಷ್ಟು?

ಬೊಮ್ಮನಹಳ್ಳಿ 411, ದಾಸರಹಳ್ಳಿ 120, ಬೆಂಗಳೂರು ಪೂರ್ವ 448, ಮಹಾದೇವಪುರ 703, ಆರ್‌.ಆರ್ ನಗರ 348, ಬೆಂಗಳೂರು ದಕ್ಷಿಣ 291, ಬೆಂಗಳೂರು ಪಶ್ಚಿಮ 349, ಯಲಹಂಕದಲ್ಲಿ 354 ಜನರಿಗೆ ಸೋಂಕು ತಗುಲಿದೆ.

Bengaluru Covid
ವಲಯವಾರು ಕೋವಿಡ್ ಸ್ಥಿತಿಗತಿ

ಕಡಿಮೆಯಾದ ಪಾಸಿಟಿವ್ ಕೇಸ್ :

ನಿನ್ನೆ (ಮೇ 30) ನಗರದಲ್ಲಿ 4,734 ಪಾಟಿಸಿವ್ ಪ್ರಕರಣಗಳು ಪತ್ತೆಯಾಗಿತ್ತು. 213 ಮಂದಿ ಮೃತಪಟ್ಟಿದ್ದರು. ಆದರೆ, ಇಂದು 688 ಪ್ರಕರಣಗಳು ಇಳಿಕೆ ಖಂಡಿದೆ. ಸದ್ಯ 1,62,625 ಸಕ್ರಿಯ ಪ್ರಕರಣಗಳಿವೆ. ಮೇ 29 ರಂದು 54,690 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪ್ರಸ್ತುತ ನಗರದ ಪಾಸಿಟಿವಿಟಿ ಪ್ರಮಾಣ ಶೇ. 14.03 ಇದ್ದು, ಮರಣ ಪ್ರಮಾಣ ಶೇ. 1.71 ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.