ETV Bharat / state

'ನಮ್ಮ ಮೆಟ್ರೋ' ನಿಲ್ದಾಣಕ್ಕೂ ಇನ್ಫೋಸಿಸ್ ನಂಟು..!

author img

By

Published : Sep 21, 2019, 4:47 AM IST

ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನ ಇನ್ಫೋಸಿಸ್ ಫೌಂಡೇಷನ್ ‌ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಬದಲಾವಣೆ ಮಾಡಲಾಗಿದೆ.

ನಮ್ಮ ಮೆಟ್ರೋ ನಿಲ್ದಾಣಕ್ಕೂ ಇನ್ಫೋಸಿಸ್ ನಂಟು..!

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣವನ್ನು ಇನ್ಫೋಸಿಸ್ ಫೌಂಡೇಷನ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಎಂದು ಬದಲಿಸಲು ರಾಜ್ಯ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

metro station
ನಮ್ಮ ಮೆಟ್ರೋ ನಿಲ್ದಾಣಕ್ಕೂ ಇನ್ಫೋಸಿಸ್ ನಂಟು..!

ಇನ್ಫೋಸಿಸ್ ಪ್ರತಿಷ್ಠಾನವು ಈ ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಮುಂದಿನ 30 ವರ್ಷಗಳ ಕಾಲ ಅದರ ನಿರ್ವಹಣೆಯನ್ನೂ ಮಾಡಲಿದೆ. ಹಾಗಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ದಿನದಿಂದ 30 ವರ್ಷಗಳವರೆಗೆ ನಿಲ್ದಾಣವನ್ನು ಇದೇ ಹೆಸರಿನಿಂದ ಕರೆಯಲಾಗುತ್ತದೆ. ₹200 ಕೋಟಿ ವೆಚ್ಚದಲ್ಲಿ ಇನ್ಫೋಸಿಸ್ ಈ ನಿಲ್ದಾಣವನ್ನು ನಿರ್ಮಾಣ ಮಾಡಲಿದೆ.

ಇನ್ನು ಈ ಕುರಿತು ಬೆಂಗಳೂರು ಮೆಟ್ರೋ ನಿಗಮ ನಿಯಮಿತದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಹೆಸರು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.‌ ನಿಲ್ದಾಣದ ನಿರ್ವಹಣೆ, ಉಸ್ತುವಾರಿ ಎಲ್ಲವೂ ಇನ್ಫೋಸಿಸ್ ಫೌಂಡೇಷನ್​ ನೋಡಿಕೊಳ್ಳಲಿದೆ.

Intro:ನಮ್ಮ ಮೆಟ್ರೋ‌ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಷನ್ ‌ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಬದಲಾವಣೆ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನ
ಇನ್ಫೋಸಿಸ್ ಫೌಂಡೇಷನ್ ‌ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಬದಲಾವಣೆ ಮಾಡಲಾಗಿದೆ.. 2 ನೇ ಹಂತಕ್ಕೆ ಕೈಜೋಡಿಸಿರುವ‌ ಇನ್ಪೋಸಿಸ್ ಸಂಸ್ಥೆ, ಕೋನಪ್ಪ ಅಗ್ರಹಾರದ ಮೆಟ್ರೋ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಮುಂದಿನ 30 ವರ್ಷಗಳ ಕಾಲ ಅದರ ನಿರ್ವಹಣೆಯನ್ನೂ ಮಾಡಲಿದೆ.. ಹೀಗಾಗಿ 30 ವರ್ಷಗಳ ಕಾಲ ಇನ್ಪೋಸಿಸ್ ಫೌಂಡೇಶನ್ ಹೆಸರು‌ ಇರಲಿದೆ..‌ ಬೆಂಗಳೂರು ಮೆಟ್ರೋ ನಿಗಮ ನಿಯಮಿತದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಹೆಸರು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ..‌ ಇನ್ನು ನಿಲ್ದಾಣದ ನಿರ್ವಹಣೆ, ಉಸ್ತುವಾರಿ ಎಲ್ಲವೂ ಇನ್ಫೋಸೀಸ್ ಫೌಂಡೇಷನ್‌ಗೆ ರಾಜ್ಯ ಸರ್ಕಾರ ನೀಡಿದೆ..

KN_BNG_04_INFOSYS_METRO_NAME_SCRIPT_7201801 Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.