ETV Bharat / state

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬಿಡಿಎಗೆ ಪ್ರಥಮ ಸ್ಥಾನ.. - ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಸುದ್ದಿ

ಮೈಸೂರು ತೋಟಗಾರಿಕಾ ಸೊಸೈಟಿಯವರು ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಅಲಂಕಾರಿಕ ಸಸ್ಯಗಳ ವರ್ಗದಲ್ಲಿನ ಹಾಗೂ ಕುಂಡದಲ್ಲಿ ತರಕಾರಿ ಬೆಳೆಯುವ ವರ್ಗದ ಸ್ಪರ್ಧೆಗಳಲ್ಲಿ ಒಟ್ಟು 107 ಅತ್ಯುತ್ತಮ ಪ್ರಶಸ್ತಿ, 19 ರೋಲಿಂಗ್ ಶೀಲ್ಡ್ ಹಾಗೂ ರೋಲಿಂಗ್ ಕಪ್‌ಗಳನ್ನು ಬಿಡಿಎ ಬಾಚಿಕೊಂಡಿದೆ.

bda-tops-in-fruit-exhibition
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬಿಡಿಎ ಗೆ ಪ್ರಥಮ ಸ್ಥಾನ
author img

By

Published : Jan 24, 2020, 11:59 PM IST

ಬೆಂಗಳೂರು: ಲಾಲ್‌ಬಾಗ್​ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ವಿವಿಧ ವರ್ಗದ ಸರ್ಕಾರಿ ಸಂಸ್ಥೆಗಳಲ್ಲೇ ಗರಿಷ್ಠ ಬಹುಮಾನ ಗಳಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಥಮ ಸ್ಥಾನ ಗಳಿಸಿದೆ.

Intro:ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬಿಡಿಎ ಗೆ ಪ್ರಥಮ ಸ್ಥಾನ

ಬೆಂಗಳೂರು: ನಗರದ ಲಾಲ್ ಭಾಗ್ ನಲ್ಲಿ ಗಣರಾಜ್ಯೋತ್ಸವದ ಹಿನ್ನಲೆ ಫಲಪುಷ್ಪ ನಡೆಯುತ್ತಿದ್ದು, ವಿವಿಧ ಪ್ರವರ್ಗದಡಿ, ಸರ್ಕಾರದ ಸಂಸ್ಥೆಗಳಲ್ಲೇ ಗರಿಷ್ಠ ಸಂಖ್ಯೆಯ ಬಹುಮಾನ ಗಳಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಥಮ ಸ್ಥಾನ ಗಳಿಸಿದೆ.
ಮೈಸೂರು ತೋಟಗಾರಿಕಾ ಸೊಸೈಟಿಯವರು ಈ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಅಲಂಕಾರಿಕ ಸಸ್ಯಗಳ ವರ್ಗದಲ್ಲಿನ, ಹಾಗೂ ಕುಂಡದಲ್ಲಿ ತರಕಾರಿ ಬೆಳೆಯುವ ವರ್ಗದ ಸ್ಪರ್ಧೆಗಳಲ್ಲಿ ಒಟ್ಟು 107 ಅತ್ಯುತ್ತಮ ಪ್ರಶಸ್ತಿ, 19 ರೋಲಿಂಗ್ ಶೀಲ್ಡ್ ಹಾಗೂ ರೋಲಿಂಗ್ ಕಪ್ ಗಳನ್ನು ಬಿಡಿಎ ಬಾಚಿಕೊಂಡಿದೆ.

ಸೌಮ್ಯಶ್ರೀ
Kn_bng_07_BDA_7202707
No photos, use fileshots of lalbhagBody:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.