ETV Bharat / state

ತಾಜ್ ವೆಸ್ಟ್ ಎಂಡ್ ಹೋಟೆಲ್​​​ಗೂ ದಂಡದ ರುಚಿ ತೋರಿಸಿದ ಪಾಲಿಕೆ: ಯಾಕೀ ಕ್ರಮ ಗೊತ್ತೇ?

ಪ್ರತಿಷ್ಟಿತ ಖಾಸಗಿ ಹೋಟೆಲ್ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಗೆ ಬಿಬಿಎಂಪಿ ದಂಡದ ರುಚಿ ತೋರಿಸಿದೆ.

ತಾಜ್ ವೆಸ್ಟ್ ಎಂಡ್ ಹೋಟೇಲ್ ಗೂ ದಂಡದ ರುಚಿ ತೋರಿಸಿದ ಪಾಲಿಕೆ
author img

By

Published : Oct 25, 2019, 11:54 PM IST

ಬೆಂಗಳೂರು: ಪ್ರತಿಷ್ಟಿತ ಖಾಸಗಿ ಹೋಟೆಲ್ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಗೆ ಬಿಬಿಎಂಪಿ ದಂಡದ ರುಚಿ ತೋರಿಸಿದೆ.

  • BBMP Health officers visited @TajWestEnd hotel & levied Rs 50,000 penalty for non-segregation of waste, using banned plastics, for not demarcating smoking zones & for using infected vegetables. I urge all hotels to follow rules & avoid losing their trade licences.#BBMPCOMM pic.twitter.com/hnqDJtGMxL

    — B.H.Anil Kumar,IAS (@BBMPCOMM) October 25, 2019 " class="align-text-top noRightClick twitterSection" data=" ">

ಕಸ ಪ್ರತ್ಯೇಕಿಸದೇ ಇರುವುದಕ್ಕೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದದ್ದು ದಿಢೀರ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಅಡುಗೆಗೆ ಕೆಟ್ಟು ಹೋದ ತರಕಾರಿ ಬಳಸಲಾಗುತ್ತಿತ್ತು ಎಂಬ ಅಂಶವೂ ಬಹಿರಂಗವಾಗಿದೆ.

ಸ್ಮೋಕಿಂಗ್ ಝೋನ್ ಪ್ರತ್ಯೇಕವಾಗಿ ಮಾಡುವುದು ಕಡ್ಡಾಯವಾಗಿದ್ದು, ಹೋಟೆಲ್ ಈ ನಿಯಮ ಪಾಲಿಸಿಲ್ಲ. ಹೀಗಾಗಿ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Intro:ತಾಜ್ ವೆಸ್ಟ್ ಎಂಡ್ ಹೋಟೇಲ್ ಗೂ ದಂಡದ ರುಚಿ ತೋರಿಸಿದ ಪಾಲಿಕೆ- ಕೆಟ್ಟುಹೋದ ತರಕಾರಿ ಬಳಸ್ತಿದ್ದ ಪ್ರತಿಷ್ಟಿತ ಹೋಟೆಲ್!

ಬೆಂಗಳೂರು- ಪ್ರತಿಷ್ಟಿತ ಖಾಸಗಿ ಹೋಟೆಲ್ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಗೆ ಬಿಬಿಎಂಪಿ ದಂಡದ ರುಚಿ ತೋರಿಸಿದೆ.
ಕಸ ಪ್ರತ್ಯೇಕಿಸದೆ ಇರುವುದಕ್ಕೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದದ್ದು ದಿಢೀರ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಅಡುಗೆಗೆ ಕೆಟ್ಟು ಹೋದ ತರಕಾರಿ ಬಳಸಲಾಗಿತ್ತಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ಸ್ಮೋಕಿಂಗ್ ಝೋನ್ ಪ್ರತ್ಯೆಕವಾಗಿ ಮಾಡುವುದು ಕಡ್ಡಾಯವಾಗಿದ್ದು ಹೋಟೇಲ್ ಈ ನಿಯಮ ಪಾಲಿಸಿಲ್ಲ. ಹೀಗಾಗಿ 50 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಸೌಮ್ಯಶ್ರೀ
Kn_bng_06_bbmp_fine_7202707Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.