ETV Bharat / state

ಶಿವಾಜಿನಗರ ಹೋಟೆಲ್​ನಲ್ಲಿ ಕ್ವಾರಂಟೈನ್​​ ಆಗಿದ್ದ  29 ಮಂದಿಗೆ ಪರಿಚಾರಕನಿಂದ ಸೋಂಕು: ಬಿಬಿಎಂಪಿ ಸ್ಪಷ್ಟನೆ

ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮತ್ತು ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಹಂತ ಹಂತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿನ್ನೆ ಪರೀಕ್ಷೆಗೆ ಒಳಾಗಾದ 14 ಜನರಿಗೆ ಕೊರೊನಾ ಪಾಸಿಟಿವ್​ ಬಂದಿದ್ದು,ಒಟ್ಟು 29 ಜನರಿಗೆ ಸೋಂಕು ತಗುಲಿದೆ.

Bbmp Commissioner bh anilkumar statement about shivajinagar corona cases
ಶಿವಾಜಿನಗರದಲ್ಲಿ ಸಾರ್ವಜನಿಕವಾಗಿ ಕೊರೊನಾ ಹರಡಿಲ್ಲ..ಬಿಬಿಎಂಪಿ ಆಯುಕ್ತರ ಸ್ಪಷ್ಟನೆ
author img

By

Published : May 17, 2020, 9:07 AM IST

ಬೆಂಗಳೂರು: ಶಿವಾಜಿನಗರದ ರಿಜೆಂಟಾ ಹೋಟೆಲ್​ನ ಪರಿಚಾರಕರಿಂದ ಕ್ವಾರಂಟೈನ್​ನಲ್ಲಿದ್ದ 29 ಜನರಿಗೆ ಕೊರೊನಾ ಹರಡಿದೆ. ಆದರೆ, ಇದರ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್​.ಅನಿಲ್ ಕುಮಾರ್ ತಿಳಿಸಿದ್ದಾರೆ.

ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮತ್ತು ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಹಂತ ಹಂತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿನ್ನೆ ಪರೀಕ್ಷೆಗೆ ಒಳಾಗಾದ 14 ಜನರಿಗೆ ಕೊರೊನಾ ಪಾಸಿಟಿವ್​ ಬಂದಿದ್ದು,ಒಟ್ಟು 29 ಜನರಿಗೆ ಸೋಂಕು ತಗುಲಿದೆ.

ಇವರೆಲ್ಲರೂ ಕ್ವಾರಂಟೈನ್​ನಲ್ಲಿದ್ದವರು, ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕವಾಗಿ ಕೊರೊನಾ ಹರಡಿಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.