ETV Bharat / state

ವದಂತಿಗಳಿಂದ ದೂರವಿರುವುದು ಉತ್ತಮ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸಲಹೆ..

ಬೆಂಗಳೂರಲ್ಲಿ ಗಾಳಿಯಲ್ಲಿ ಕೊರೊನಾ ಮೆಡಿಸಿನ್ ಸ್ಪ್ರೇ ಮಾಡಲಾಗುತ್ತಿದೆ ಎಂಬುದು ಸುಳ್ಳು ಸುದ್ದಿ ಎಂದು ಬಿಬಿಎಂಪಿ ಕಮಿಷನರ್​ ಹೇಳಿದ್ದು, ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

BH Anil Kumar tweet
ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್
author img

By

Published : Mar 18, 2020, 10:28 PM IST

ಬೆಂಗಳೂರು: ಕೊರೊನಾ ವೈರಸ್ ಹರಡುವ ಭೀತಿ ಹೆಚ್ಚಾಗುತ್ತಿದ್ದಂತೆ, ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯ ಹರಡುವಿಕೆಯೂ ಹೆಚ್ಚಾಗುತ್ತಿದೆ.

  • An intensive cleaning of KR Market & surrounding was done today. BBMP JC West & officers inspected the market and ensured disinfectants were sprayed and vendors educated on cleanliness. #BBMP #Bengaluru pic.twitter.com/oModJ1QK2Q

    — BBMP Solid Waste Mgmt Special Commissioner (@BBMPSWMSplComm) March 18, 2020 " class="align-text-top noRightClick twitterSection" data=" ">

ಈ ಕುರಿತು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್​ ಮಾಡಿದ್ದು, ಆತ್ಮೀಯ ನಾಗರಿಕರೇ, ವಾಟ್ಸ್​ಆ್ಯಪ್​ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ವದಂತಿಗಳಿಗೆ ಬಲಿಯಾಗಬೇಡಿ. ಕೋವಿಡ್​ -19ಗಾಗಿ ಯಾವುದೇ ಔಷಧವನ್ನು ಸಿಂಪಡಿಸುವ ಯೋಜನೆಯನ್ನು ಬಿಬಿಎಂಪಿ ಹೊಂದಿಲ್ಲ. ವದಂತಿಗಳಿಂದ ದೂರವಿರುವುದು ಉತ್ತಮ ಎಂದಿದ್ದಾರೆ

ಇನ್ನು ಕೆಆರ್ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಮಾರುಕಟ್ಟೆ ಪರಿಶೀಲನೆ ನಡೆಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.