ETV Bharat / state

ಬೆಂಗಳೂರಿನಲ್ಲಿ ಹರಡುತ್ತಿದೆ ಮಹಾಮಾರಿ: ಎಸ್​ಐಟಿ ತಂಡಕ್ಕೆ ವಕ್ಕರಿಸಿದ ಕೊರೊನಾ! - ಎಸ್​ಐಟಿ ಕೊರೊನಾ ಸುದ್ದಿ,

ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸುತ್ತಿದೆ. ಈಗ ಎಸ್​ಐಟಿ ತಂಡಕ್ಕೆ ಕೋವಿಡ್​ ವಕ್ಕರಿಸಿದ್ದು, ಪೊಲೀಸ್​ ಇಲಾಖೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Bangalore SIT team tested positive, Bangalore SIT team tested positive for coronavirus, SIT corona, SIT corona news, ಬೆಂಗಳೂರು ಎಸ್​ಐಟಿ ತಂಡಕ್ಕೆ ಕೊರೊನಾ, ಬೆಂಗಳೂರು ಎಸ್​ಐಟಿ ತಂಡಕ್ಕೆ ವಕ್ಕರಿಸಿದ ಕೊರೊನಾ, ಬೆಂಗಳೂರು ಎಸ್​ಐಟಿ ತಂಡಕ್ಕೆ ಕೊರೊನಾ ಸುದ್ದಿ, ಎಸ್​ಐಟಿ ಕೊರೊನಾ, ಎಸ್​ಐಟಿ ಕೊರೊನಾ ಸುದ್ದಿ,
ಬೆಂಗಳೂರಿನಲ್ಲಿ ಹರಡುತ್ತಿದೆ ಮಹಾಮಾರಿ
author img

By

Published : Apr 20, 2021, 5:06 AM IST

ಬೆಂಗಳೂರು: ಕೋವಿಡ್ ಎರಡನೇ ಅಲೆ ಜನಜೀವನವನ್ನು ಅಸ್ತವ್ಯಸ್ತ ಮಾಡಿ ಆರೋಗ್ಯ ತುರ್ತು ಪರಿಸ್ಥಿಯತ್ತ ರಾಜ್ಯವನ್ನು ಕೊಂಡೊಯ್ಯೂತ್ತಿದ್ದು, ಪೊಲೀಸರಿಗೂ ಸಾಕಷ್ಟು ರೀತಿಯಲ್ಲಿ ಹೈರಾಣಾಗಿಸಿದೆ.

ಈಗ ಎಸ್.ಐ.ಟಿ ತಂಡದಲ್ಲೂ ಸಾಕಷ್ಟು ಮಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಮಾಹಿತಿ ಹೊರಬೀಳುತ್ತಿದೆ. ಹೀಗೆ ಮುಂದುವರೆದರೆ ತನಿಖೆ ಮಂದ ಗತಿಯಲ್ಲಿ ಸಾಗುವ ಆತಂಕ ಹೆಚ್ಚಿದೆ.

ಆಡುಗೋಡಿ ಪೊಲೀಸ್ ಠಾಣೆಯ ಎ.ಸಿ.ಪಿ ಆಗಿರುವ ಸುಧೀರ್ ಹೆಗ್ಡೆಗೆ ಪಾಸಿಟಿವ್ ಎಂದು ದೃಢಪಟ್ಟಿದ್ದು, ಎಸ್.ಐ.ಟಿ ಪ್ರಮುಖ ತನಿಖಾಧಿಕಾರಿಯಲ್ಲಿ ಒಬ್ಬರಾಗಿದ್ದಾರೆ.

ಕೊರೊನ ಪಾಸಿಟಿವ್ ಬಂದ ನಂತರ ಹೋಮ್ ಐಸೊಲೇಷನ್​ನಲ್ಲಿ ಇರುವ ಎ.ಸಿ.ಪಿ ಸುಧೀರ್ ಹೆಗ್ಡೆ, ಆತಂಕ ಪಡುವ ಅಗತ್ಯವಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.