ETV Bharat / state

ಮೀಟರ್​​​​​ ಬಡ್ಡಿ ಕಟ್ಟದ ಆಟೋ ಡ್ರೈವರ್​​​​... ಲಾಡ್ಜ್​​​​​​ನಲ್ಲಿ ಕೂಡಿ ಕಿರುಕುಳ ಆರೋಪ - Kannada news

ಪಟ್ಟಣನದಲ್ಲಿ ಮೀಟರ್ ಬಡ್ಡಿ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಮೀಟರ್ ಬಡ್ಡಿ ಹಣ ಕಟ್ಟದ ಆಟೋ ಡ್ರೈವರ್ರ್​​ನನ್ನ ಲಾಡ್ಜ್​​​ನಲ್ಲಿ ಕೂಡಿ ಹಾಕಿ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿದೆ.

ಬಡ್ಡಿ ಹಣ ತಡವಾಗಿದ್ದಕ್ಕೆ ರಾತ್ರಿಯಿಂದ ಲಾಡ್ಜ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ
author img

By

Published : Jun 8, 2019, 7:58 PM IST

Updated : Jun 9, 2019, 11:08 AM IST

ನೆಲಮಂಗಲ: ಪಟ್ಟಣನದಲ್ಲಿ ಮೀಟರ್ ಬಡ್ಡಿ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಮೀಟರ್ ಬಡ್ಡಿ ಹಣ ಕಟ್ಟದ ಆಟೋ ಡ್ರೈವರ್ರ್​​ನನ್ನ ಲಾಡ್ಜ್​​​ನಲ್ಲಿ ಕೂಡಿ ಹಾಕಿ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿದೆ.

ನಗರದ ಟೌನ್ ರಾಯನ್​​ನಲ್ಲಿ ಘಟನೆ ನಡೆದಿದ್ದು, ಆಟೋ ಡ್ರೈವರ್ ವಿನಯ್ ಕುಮಾರ್ ಎರಡು ವರ್ಷದ ಹಿಂದೆ ಫೈನಾನ್ಷಿಯರ್​​ SLN ನವೀನ್ ಎಂಬುವವರ ಬಳಿ 25 ಸಾವಿರ ಹಣ ಪಡೆದಿದ್ರಂತೆ. ಬಳಿಕ ಹಣ ಪಾವತಿಸಲಾಗದೆ ಬಡ್ಡಿ ಹಣ ಮಾತ್ರ ಪಾವತಿಸಿಕೊಂಡು ಬರುತ್ತಿದ್ದರಂತೆ. ಈ ಸಲ ಬಡ್ಡಿ ಹಣ ಕೊಡಲು ವಿನಯ್ ತಡ ಮಾಡಿದ ಎನ್ನಲಾಗಿದೆ.

ಬಡ್ಡಿ ಹಣ ತಡವಾಗಿದ್ದಕ್ಕೆ ರಾತ್ರಿಯಿಂದ ಲಾಡ್ಜ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ

ಬಡ್ಡಿ ಹಣ ತಡವಾಗಿದ್ದಕ್ಕೆ ರಾತ್ರಿಯಿಂದ ಲಾಡ್ಜ್​​​ನಲ್ಲಿ ಕೂಡಿ ಹಾಕಿ ನವೀನ್ ಚಿತ್ರಹಿಂಸೆ ನೀಡಿದ್ದಾರೆ. ಮಧ್ಯ ರಾತ್ರಿಯ ವೇಳೆಗೆ ವಿನಯ್ ಹೆಂಡತಿಗೆ ಗಂಡನನ್ನು ಲಾಡ್ಜ್​​​ನಲ್ಲಿ ಕೂಡಿ ಹಾಕಿರುವ ವಿಷಯ ಗೊತ್ತಾಗಿ ನೆಲಮಂಗಲ ಟೌನ್ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಬೆಳಿಗ್ಗೆ ಲಾಡ್ಜ್ ಬಳಿಗೆ ಹೋದ ಪೊಲೀಸರು ಬಂಧಿಯಾಗಿದ್ದ ವಿನಯ್ ಕುಮಾರನನ್ನು ಬಿಡುಗಡೆ ಮಾಡಿ ಫೈನಾನ್ಷಿಯರ್​​​ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

Intro:ಮೀಟರ್ ಬಡ್ಡಿ ಕಟ್ಟದ ಆಟೋ ಡ್ರೈವರ್

ಲಾಡ್ಜ್ ನಲ್ಲಿ ಕೂಡಿ ಹಾಕಿದ ಬಡ್ಡಿ ಹಣಕ್ಕಾಗಿ ಕಿರುಕುಳ
Body:ನೆಲಮಂಗಲ : ಪಟ್ಟಣನದಲ್ಲಿ ಮೀಟರ್ ಬಡ್ಡಿ ದಂಧೆ ರಾಜರೋಷವಾಗಿ ನಡೆಯುತ್ತಿದೆ. ಮೀಟರ್ ಬಡ್ಡಿ ಹಣ ಕಟ್ಟದ ಆಟೋ ಡ್ರೈವರ್ ನನ್ನ ಲಾಡ್ಜ್ ನಲ್ಲಿ ಕೂಡಿ ಹಾಕಿ ಕಿರುಕುಳ ಕೊಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ನೆಲಮಂಗಲ ಟೌನ್ ರಾಯನ್ ನಗರದಲ್ಲಿ ಘಟನೆ ನಡೆದಿದ್ದು. ಪಟ್ಟಣದ ಆಟೋ ಡ್ರೈವರ್ ವಿನಯ್ ಕುಮಾರ್ ಎರಡು ವರ್ಷದ ಹಿಂದೆ ಖ್ಯಾತ ಪೈನಾಷಿಯರ್ SLN ನವೀನ್ ಬಳಿ 25ಸಾವಿರ ಹಣ ಪಡೆದಿದ್ರು. ಬಳಿಕ ಹಣ ಪಾವತಿಸಲಾಗದೆ ಬಡ್ಡಿ ಹಣ ಮಾತ್ರ ಪಾವತಿಸಿಕೊಂಡು ಬರುತ್ತಿದ್ದ ವಿನಯ್ ಕುಮಾರ್. ಈ ಸಲ ಬಡ್ಡಿ ಹಣ ಕೊಡಲು ವಿನಯ್ ಕುಮಾರ್ ತಡ ಮಾಡಿದ. ಬಡ್ಡಿ ಹಣ ತಡವಾಗಿದ್ದಕ್ಕೆ ರಾತ್ರಿಯಿಂದ ಲಾಡ್ಜ್ ನಲ್ಲಿ ಕೂಡಿ ಹಾಕಿ ನವೀನ್ ಚಿತ್ರಹಿಂಸೆ ನೀಡುತ್ತಿದ್ದಾರಂತೆ.

ಮಧ್ಯ ರಾತ್ರಿಯ ವೇಳೆಗೆ ವಿನಯ್ ಕುಮಾರ್ ಹೆಂಡತಿಗೆ ಗಂಡನನ್ನು ಲಾಡ್ಜ್ ನಲ್ಲಿ ಕೂಡಿ ಹಾಕಿರುವ ವಿಷಯ ಗೊತ್ತಾಗಿ. ನೆಲಮಂಗಲ ಟೌನ್ ಪೊಲೀಸರ ಗಮನಕ್ಕೆ ತಂದಿದ್ದಾರೆ. ಬೆಳಿಗ್ಗೆ ಲಾಡ್ಜ್ ಬಳಿಗೆ ಹೋದ ಪೊಲೀಸರು ಲಾಡ್ಜ್ ನಲ್ಲಿ ಬಂಧಿಯಾಗಿದ್ದ ವಿನಯ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಫೈನಾಶಿಯರ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮೀಟರ್ ಬಡ್ಡಿ ಜೀವಂತಕ್ಕೆ ಇದ್ದರು ಪೊಲೀಸರು ಕೈಕಟ್ಟಿ ಕುತ್ತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Conclusion:null
Last Updated : Jun 9, 2019, 11:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.