ETV Bharat / state

ಬೆಂಗಳೂರಲ್ಲಿ ಎಟಿಎಂ ದರೋಡೆ... ಯಾವುದೇ ಸುಳಿವು ಸಿಗದಂತೆ ಲಕ್ಷಾಂತರ ರೂ. ಕಳವು!

author img

By

Published : Sep 9, 2019, 3:24 PM IST

ಬನಶಂಕರಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಂಟಿಎಂನಲ್ಲಿ ಖದೀಮರು ಯಾವುದೇ ಸುಳಿವು ಸಿಗದ ರೀತಿಯಲ್ಲಿ ಹಣ ಕದ್ದು ಪರಾರಿಯಾಗಿದ್ದಾರೆ.

ಎಟಿಎಂ ದರೋಡೆ

ಬೆಂಗಳೂರು: ಸಿಲಿಕಾನ್​ ಸಿಟಿ ಬ್ಯಾಂಕ್ ಎಂಟಿಎಂಗಳಲ್ಲಿ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದು ಪದೇ ಪದೇ ತಿಳಿಯುತ್ತಿದೆ. ಸದ್ಯ ಜನ ಎಂಟಿಎಂಗೆ ಒಬ್ಬರೇ ಹೋಗಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಎಟಿಎಂ ದರೋಡೆ ಮಾಡಿರುವ ಖದೀಮರು

ಬನಶಂಕರಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಂಟಿಎಂನಲ್ಲಿ ಖದೀಮರು ಯಾವುದೇ ಸುಳಿವು ಸಿಗದ ರೀತಿಯಲ್ಲಿ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಶೋಧನೆಗೆ ಬನಶಂಕರಿ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಬ್ಯಾಂಕ್ ಎಟಿಎಂನಲ್ಲಿದ್ದ 2,89,500 ಕದ್ದಿರುವ ಕಳ್ಳರು, ಗ್ಯಾಸ್ ಕಟ್ಟರ್ ನಿಂದ ಎಟಿಎಂ ಮಷಿನ್ ಕಟ್ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.

ಮಧ್ಯರಾತ್ರಿ 2.30 ಕ್ಕೆ ಬೈಕ್ ಮೂಲಕ ಬಂದಿದ್ದರೆನ್ನಲಾದ ಇಬ್ಬರಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಎಟಿಎಂ ಹತ್ತಿರದ ಅಂಗಡಿಗಳಲ್ಲಿನ ಸಿಸಿಟಿವಿ ದೃಶ್ಯ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Intro:ATM theftBody:ರಾಜಧಾನಿಯಲ್ಲಿ ಮತ್ತೆ ಎಟಿಎಂ ದರೋಡೆ!

ಸಿಲಿಕಾಸಿಟಿ ಬ್ಯಾಂಕ್ ಎಂಟಿಎಂಗಳಲ್ಲಿ ಸೇಪ್ಟಿ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ, ಸದ್ಯ ಜನ ಎಂಟಿಎಂಗೆ ಒಬ್ಬೋರಾಗಿಯೇ ಹೋಗಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸೈರನ್ , ಸಿಸಿಟಿವಿ , ಭದ್ರತ ಸಿಬ್ಬಂದಿ ಯಾವುದು ಇಲ್ಲ ಕೇಲದ ಎಟಿಎಂಗಳಲ್ಲಿ ದೋಚುತ್ತಿರುವ ಖದೀಮರು, ಬನಶಂಕರಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಂಟಿಎಂ ಹೊಡೆದು ಹಣ ದೊಚಿದ್ದಾರೆ, ವಿಪರ್ಯಾಸ ಎಂದರೆ
ಕಳ್ಳರ ಸುಳಿವು ಸಿಗದೇ ಹೊದ್ದಾಡುತ್ತಿರುವ ಬನಶಂಕರಿ ಪೊಲೀಸ್ರು ತಲೆಕೆಡಿಸಿಕೊಂಡಿದ್ದಾರೆ,
ಬ್ಯಾಂಕ್ ನಿರ್ಲ್ಯಕ್ಷಕ್ಕೆ ಎಟಿಂ ನಲ್ಲಿದ್ದ 2,89,500 ದೋಚಿರುವ ಕಳ್ರು,ಗ್ಯಾಸ್ ಕಟ್ಟರ್ ನಿಂದ ಎಟಿಎಂ ಮಷೀನ್ ಕಟ್ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ,ಬೌನ್ಸ್ ಬೈಕ್ ಮೂಲಕ ಬಂದು ಇಬ್ಬರು ಹಣ ದೋಚಿರುವ ಶಂಕೆ..!

ಮಧ್ಯರಾತ್ರಿ 2.30 ಕ್ಕೆ ಬೌನ್ಸ್ ಬೈಕ್ ಮೂಲಕ ಬಂದ ಇಬ್ಬರಿಂದ ಕೃತ್ಯ ಶಂಕಿಸಲಾಗಿದೆ,ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ,ಎಟಿಎಂ ಮಷೀನ್ ಹತ್ತಿರದ ಅಂಗಡಿಗಳ ಸಿಸಿಟಿವಿ ದೃಶ್ಯ ಪಡೆದು ತನಿಖೆ ಕೈಗೊಂಡಿರುವ ಪೊಲೀಸರುConclusion:Video attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.