ETV Bharat / state

ಐಎಂಎ ವಂಚನೆ ಪ್ರಕರಣದ ಮತ್ತೊಬ್ಬ ಆರೋಪಿ ಬಂಧನ: ಬಯಾಲಾಯ್ತು ರೋಚಕ ಸತ್ಯ!

ಆರೋಪಿ ಮನ್ಸೂರ್ ಖಾನ್ ಜೊತೆ ಸೇರಿ ಹೂಡಿಕೆದಾರರ ಹಣದಿಂದ ಮಾಲೂರಿನಲ್ಲಿ ಆಸ್ತಿ ಖರೀದಿ ಮಾಡಿದ್ದ ನಗರದ ಫ್ರೇಜರ್ ಟೌನ್ ನಿವಾಸಿ ಖುಮರುಲ್ಲಾ ಜಮಾಲ್​ ಬಿನ್​ ರಹಮತುಲ್ಲಾ (40) ನನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಖುಮರುಲ್ಲಾ ಜಮಾಲ್​ ಬಿನ್​ ರಹಮತುಲ್ಲಾ
author img

By

Published : Aug 20, 2019, 10:00 PM IST

ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಎಸ್ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಆರೋಪಿ ಮನ್ಸೂರ್ ಖಾನ್ ಜೊತೆ ಸೇರಿ ಹೂಡಿಕೆದಾರರ ಹಣದಿಂದ ಮಾಲೂರಿನಲ್ಲಿ ಆಸ್ತಿ ಖರೀದಿ ಮಾಡಿದ್ದ ನಗರದ ಫ್ರೇಜರ್ ಟೌನ್ ನಿವಾಸಿ ಖುಮರುಲ್ಲಾ ಜಮಾಲ್​ ಬಿನ್​ ರಹಮತುಲ್ಲಾ (40) ನನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Another accused in the IMA fraud case Arrested by SIT
ಬಯಾಲಾಯ್ತು ರಣರೋಚಕ ಸತ್ಯ.!

ಖುಮರುಲ್ಲಾ ಜಮಾಲ್ ಒಬ್ಬ ಮಾಟ ಮಂತ್ರ ಮತ್ತು ನಾಟಿ ವೈದ್ಯನಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ಗೆ ತುಂಬಾ ಹತ್ತಿರದ ಸ್ನೇಹಿತನಾಗಿದ್ದ. ಮನ್ಸೂರ್​ ಖಾನ್​ನಿಂದ ಹೂಡಿಕೆದಾರರ ಹಣ ಪಡೆದು, ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 5 ಎಕರೆ ಜಮೀನನ್ನು ಖರೀದಿ ಮಾಡಿ ಸಿಮೆಂಟ್ ಬ್ಲಾಕ್​ಗಳನ್ನು ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದನು. ಅಲ್ಲದೇ ಮನ್ಸೂರ್​ ಖಾನ್​ ನಿಂದ ಪಡೆದ ಹಣವನ್ನು ಬಂಕರುಗಳಲ್ಲಿ ಮುಚ್ಚಿಡುತ್ತಿದ್ದನು. ಈ ಬಂಕರ್​ಗಳನ್ನು ಕಾಯಲೆಂದೇ ಗನ್​ಮ್ಯಾನ್​ಗಳನ್ನು ಸಹ ನೇಮಕ ಮಾಡಿದ್ದರು.

ಸದ್ಯ ಈತನನ್ನು ವಶಕ್ಕೆ ಪಡೆದಿರುವ ಎಸ್​ಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಲಿದೆ ಎಂದು ತಿಳಿದುಬಂದಿದೆ.

Intro:Ima caseBody:ಐಎಂಎ ಬಹುಕೋಟಿ ವಂಚನಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಎಸ್ಐಟಿ ಯಶಸ್ವಿಯಾಗಿದೆ.

ಐ.ಎಂ.ಎ ಸಂಸ್ಥೆ ಬಹುಕೋಟಿ ವಂಚನೆ ಪ್ರಕರಣ ಆರೋಪಿ ಮನ್ಸೂರ್ ಖಾನ್ ನ ಜೊತೆ ಸೇರಿ ಹೂಡಿಕೆದಾರರ ಹಣದಿಂದ ಮಾಲೂರ್ ನಲ್ಲಿ ಆಸ್ತಿ ಖರಿದಿ ಮಾಡಿದ್ದ, ವಿಮರುಲ್ಲಾ ಜಮಾಳ ಬಿಣಿ
ರಹಮತುಲ್ಲಾ ನಗರದ ಫ್ರೇಜರ್ ಟೌನ್ ನಿವಾಸಿಯಾಗಿದ್ದಾನೆ

ಕಮರುತ್ತ ಜಮಾಲ್ ಒಬ್ಬ ಮಾಟ ಮಂತ್ರ ಮತ್ತು ನಾಟಿ ವೈದ್ಯ ವನ್ನು ಮಾಡುವ ಮನುಷ್ಯನಾಗಿದ್ದು
ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಜಾನ್ ಈತನ ತುಂಬಾ ಹತ್ತಿರದ ಸ್ನೇಹಿತನಾಗಿರುತ್ತಾನೆ. ಈತನು
ಮೊಹಮ್ಮದ್ ಮನ್ಸೂರ್ ಖಾನ್ ತನ್ನಿಂದ ಹೂಡಿಕೆದಾರರ ಹಣವನ್ನು ಪಡೆದು ಕೋಲಾರ ಜಿಲ್ಲೆಯ
ಮಾಲೂರಿ ನಲ್ಲಿ 5 ಎಕರೆ ಜಮೀನನ್ನು ಖರೀದಿ ಮಾಡಿ ಸಿಮೆಂಟ್ ಬ್ಲಾಕ್ ಗಳನ್ನು ತಯಾರು ಮಾಡುವ
ಕಾರ್ಖಾನೆಯನ್ನು ನಡೆಸುತ್ತಿದ್ದನು.

ಈತನು ಮೊಹಮ್ಮದ್ ಮನ್ಸೂರ್ ಖಾನ್‌ನ ಬಳಿ ಹೂಡಿಕೆದಾರರಿಂದ ಬಂದು ಸೇರುತ್ತಿದ್ದ ಹಣವನ್ನು ಗುಪ್ತವಾಗಿ, ಇದೇ ಉದ್ದೇಶಕ್ಕಾಗಿ ತಯಾರಿಸಲಾಗಿದ್ದ ಬಂಕರ್‌ಗಳಲ್ಲಿ ಮುಚ್ಚಿಡುತ್ತಿದ್ದ ಬಗ್ಗೆ ಹಾಗೂ ಅದನ್ನು ಕಾಯಲು ಗನ್‌ಮ್ಯಾನ್‌ಗಳನ್ನು ನೇಮಕ ಮಾಡುತ್ತಿದ್ದ ಬಗ್ಗೆ ತಿಳಿದು ಬಂದಿದ್ದು, ಸದರಿ ಸ್ಥಳವನ್ನು ಕೂಡ ಪತ್ತೆಹಚ್ಚಲಾಗಿದೆ. ಮೊಹಮ್ಮದ್ ಮನ್ಸೂರ್ ಖಾನ್ ಈ ತನು ಐಎಂಎ ಗ್ರೂಪ್ ಅಪ್ ಕಂಪನಿಯ ಹೆಸರಿನಲ್ಲಿ ಸಾರ್ವಜನಿಕರಿಂದ ಹಣವನ್ನು ಹೂಡಿಕೆ ಮಾಡಿಕೊಂಡು ಮೋಸ ಮಾಡಲು ಸಂಚು ಮಾಡಿ ಕೃತ್ಯದಲ್ಲಿ ಸಹಕರಿಸಿದ್ದಕಾಗಿ ಈತನನ್ನು, ದಿನಾಂಕ 20-08-2019 ರಂದು ಎಸ್.ಐ.ಟಿ ತಂಡವು ಬಂಧಿಸಲಾಗಿದೆ ಎಂದು ತಿಳಿಸಿದರುConclusion:Photos attached
ETV Bharat Logo

Copyright © 2024 Ushodaya Enterprises Pvt. Ltd., All Rights Reserved.