ETV Bharat / state

ಬಂಧಿತ ಶ್ರೀ​​, ವೈಭವ್​ ಜೈನ್ ಜೊತೆಗಿನ ಫೋಟೋ ಸಿಸಿಬಿಗೆ ಲಭ್ಯ.. ನಟ ಸಂತೋಷ್​​ಗೆ ಎದುರಾಗಲಿದ್ಯಾ ಸಂಕಷ್ಟ? - Parappana Agrahara

ತನಗೂ ಡ್ರಗ್ಸ್​ ಪ್ರಕರಣ ಆರೋಪಿ ಶ್ರೀನಿವಾಸ್ ಸುಬ್ರಮಣ್ಯನ್​ಗೂ ಸಂಬಂಧವೇ ಇಲ್ಲ ಎಂದಿದ್ದ ನಟ ಸಂತೋಷ್​ ಈತನ ಸ್ನೇಹಿತ ಎಂಬುದು ತಿಳಿದುಬಂದಿದೆ. ಸಂತೋಷ್​ ವಿಲ್ಲಾದಲ್ಲಿ ನಡೆದಿತ್ತು ಎನ್ನಲಾದ ಪಾರ್ಟಿಯಲ್ಲಿ ಶ್ರೀನಿವಾಸ್​, ವೈಭವ್ ಜೈನ್​​ ಭಾಗಿಯಾಗಿರುವ ಫೋಟೋ ಸಿಸಿಬಿಗೆ ಲಭ್ಯವಾಗಿದೆ.

a-photo-of-actor-santhosh-who-with-accused-srinivas-and-vaibhav-jain
ನಟ ಸಂತೋಷ್​​ಗೆ ಎದುರಾಗಲಿದ್ಯಾ ಸಂಕಷ್ಟ..? ಬಂಧಿತ ಶ್ರೀನಿವಾಸ್​​, ವೈಭವ್​ ಜೈನ್ ಜೊತೆಗಿನ ಫೋಟೋ ಸಿಸಿಬಿಗೆ ಲಭ್ಯ
author img

By

Published : Sep 21, 2020, 1:57 PM IST

ಬೆಂಗಳೂರು: ಸ್ಯಾಂಡಲ್​​​​​ವುಡ್ ಡ್ರಗ್ಸ್​​​​ ಜಾಲ ಆರೋಪ ಪ್ರಕರಣದಲ್ಲಿ ಬಂಧನವಾಗಿರುವ 17ನೇ ಆರೋಪಿ ಶ್ರೀನಿವಾಸ್ ಸುಬ್ರಮಣ್ಯನ್ ಅಲಿಯಾಸ್ ಶ್ರೀ ವಿಚಾರಣೆ ಚುರುಕುಗೊಂಡಿದೆ.

ಇನ್ನು ವಿಚಾರಣೆ ವೇಳೆ ಮಹತ್ತರ ಅಂಶಗಳು ಬೆಳಕಿಗೆ ಬಂದಿವೆ. ಇದಲ್ಲದೆ ನನಗೂ ಶ್ರೀನಿವಾಸ್​ಗೂ ಸಂಬಂಧವೇ ಇಲ್ಲ ಎಂದಿದ್ದ ನಟ ಸಂತೋಷ್​ ಈತನ ಸ್ನೇಹಿತ ಎಂಬುದು ತಿಳಿದುಬಂದಿದೆ. ಸಂತೋಷ್​ ವಿಲ್ಲಾದಲ್ಲಿ ನಡೆದಿತ್ತು ಎನ್ನಲಾದ ಪಾರ್ಟಿಯಲ್ಲಿ ಶ್ರೀನಿವಾಸ್​, ವೈಭವ್ ಜೈನ್​​ ಭಾಗಿಯಾಗಿರುವ ಫೋಟೋ ಸಿಸಿಬಿಗೆ ಲಭ್ಯವಾಗಿದೆ. ಈ ಕುರಿತಂತೆ ಸಿಸಿಬಿ ಇನ್ನಷ್ಟು ಮಾಹಿತಿ ಕಲೆಹಾಕಲು ಮುಂದಾಗಿದೆ.

ಇದನ್ನೂ ಓದಿ: ‘ಪಾರ್ಟಿ ವ್ಯವಸ್ಥೆ ಶ್ರೀ ಮಾಡ್ತಾರೆ’: ವಾಟ್ಸಾಪ್​​ ಮೆಸೇಜ್​​​ನಿಂದಲೇ ಸಿಕ್ಕಿಬಿದ್ದ ಪೆಡ್ಲರ್​​​​​​ ಸುಬ್ರಮಣಿಯನ್

ಈ ನಡುವೆ ನಟ ಸಂತೋಷ್ ಮೊಬೈಲ್ ವಶಕ್ಕೆ ಪಡೆದಿರುವ ಸಿಸಿಬಿಗೆ ಶ್ರೀನಿವಾಸ್​ ಜೊತೆ ನಂಟಿರುವ ಕುರಿತು ಬಲವಾದ ಮಾಹಿತಿ ದೊರೆತರೆ ನಟ ಸಂತೋಷ್​ಗೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.