ETV Bharat / state

ಬೆಂಗಳೂರು: ಹೆಂಡ್ತಿ ಆಸೆ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ! - Man Committed Suicide Due To Family Strife

ಒಂದು ಕಡೆ ಹೆಂಡತಿ ಅಂದುಕೊಂಡಿದ್ದನ್ನ ಈಡೇರಿಸಲು ಆಗದೆ ಮನನೊಂದಿದ್ದ ಪತಿಗೆ ಈ ಜಗಳ ತಲೆಬಿಸಿಯಾಗಿತ್ತು‌‌‌‌. ಇದರಿಂದ ಮನನೊಂದ ಚಾಂದ್ ಪಾಷಾ ನಿನ್ನೆ ರಾತ್ರಿ ಮನೆಯ ಹಾಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

A Man Committed Suicide Due To Family StrifeA Man Committed Suicide Due To Family Strife
A Man Committed Suicide Due To Family Strife
author img

By

Published : Jan 25, 2022, 2:28 PM IST

Updated : Jan 25, 2022, 2:44 PM IST

ಬೆಂಗಳೂರು : ಹೆಂಡತಿಯ ಆಸೆ ತೀರಿಸಲಾಗದೇ ವ್ಯಕ್ತಿಯೊಬ್ಬ ಮ‌ನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆಯೊಂದು ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಸವೇಶ್ವರ ನಗರದ ಮಂಜುನಾಥನಗರದ 6ನೇ ಕ್ರಾಸ್​​ನಲ್ಲಿ ವಾಸವಾಗಿದ್ದ ಚಾಂದ್ ಪಾಷಾ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲ್ಕು ತಿಂಗಳ ಹಿಂದೆ ಉಸ್ಮಾ ಎಂಬಾಕೆಯೊಂದಿಗೆ ಚಾಂದ್ ಪಾಷಾ ಮದುವೆಯಾಗಿದ್ದ. ಇಬ್ಬರಿಗೂ ಇದು ಎರಡನೆಯ ಮದುವೆಯಾಗಿತ್ತು.

ಇದನ್ನೂ ಓದಿ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ : ಆಹಾರ ಪದಾರ್ಥ ಮಾರಾಟ ವಿಡಿಯೋ ವೈರಲ್

ಜೀವನಕ್ಕಾಗಿ ಪತಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು‌. ಕೆಲ‌ ದಿನಗಳಿಂದ ಉಸ್ಮಾ ಹೈಫೈ ಜೀವನದ ವ್ಯಾಮೋಹದ ಗೀಳು ಹತ್ತಿಸಿಕೊಂಡಿದ್ದಳು. ಪ್ರತಿದಿನ ಹೊರಗೆ ಸುತ್ತಾಡಿ ಒಳ್ಳೊಳ್ಳೆ ಬಟ್ಟೆ ಹಾಕಿಕೊಳ್ಳಬೇಕು, ಚಿನ್ನಾಭರಣ ಬೇಕೆನ್ನುವ ಹುಚ್ಚು ಹೆಚ್ಚಾಗಿತ್ತು.

ಹೆಂಡತಿಯ ಎಲ್ಲಾ ಆಸೆಗಳನ್ನು‌ ಈಡೇರಿಸಲು ಚಾಂದ್‌ ಪಾಷಾಗೆ ಕಷ್ಟವಾಗುತಿತ್ತು. ಇದೇ ವಿಚಾರಕ್ಕಾಗಿ ದಂಪತಿಯ ನಡುವೆ ಆಗಾಗ ಜಗಳವಾಗುತಿತ್ತು‌. ನಿನ್ನೆ ಸಹ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಒಂದು ಕಡೆ ಹೆಂಡತಿ ಅಂದುಕೊಂಡಿದ್ದನ್ನ ಈಡೇರಿಸಲು ಆಗದೆ ಮನನೊಂದಿದ್ದ ಪತಿಗೆ ಈ ಜಗಳ ತಲೆಬಿಸಿಯಾಗಿತ್ತು‌‌‌‌. ಇದರಿಂದ ಮನನೊಂದ ಚಾಂದ್ ಪಾಷಾ ನಿನ್ನೆ ರಾತ್ರಿ ಮನೆಯ ಹಾಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 25, 2022, 2:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.