ETV Bharat / state

ಆನೇಕಲ್​ನಲ್ಲಿ ಸಂಭ್ರಮದ 74ನೇ ಸ್ವಾತಂತ್ರ್ಯ ದಿನಾಚರಣೆ - 74ನೇ ಸ್ವಾತಂತ್ರ್ಯ ದಿನಾಚರಣೆ

ಆನೇಕಲ್​ನಲ್ಲಿ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

74th Independence Day Celebration
ಆನೇಕಲ್​ನಲ್ಲಿ ಸಂಭ್ರಮದ 74ನೇ ಸ್ವಾತಂತ್ರ್ಯ ದಿನಾಚರಣೆ
author img

By

Published : Aug 15, 2020, 9:46 PM IST

ಆನೇಕಲ್: 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆನೇಕಲ್​ನಲ್ಲಿ ಕೋವಿಡ್-19 ವಾರಿಯರ್ಸ್​ಗೆ ಸನ್ಮಾನ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸೋಂಕು ಗೆದ್ದು ಹೊರ ಬಂದಿದ್ದ ಶಾಸಕ ಬಿ.ಶಿವಣ್ಣ, ಎಸ್ಐ ಹರೀಶ, ಮತ್ತಿಬ್ಬರು ವೈದ್ಯರೂ ಭಾಗಿಯಾಗಿ ಮಾತನಾಡಿ, ಕೊರೊನಾ ಹಿಮ್ಮೆಟ್ಟಿಸಿದವರಲ್ಲಿ ನಾವಿದ್ದೇವೆ. ಆತಂಕ ಪಡುವ ಅಗತ್ಯವಿಲ್ಲ. ಹೀಗಾಗಿ ಹೆಚ್ಚು ಭಯಭೀತರಾಗದೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ ಎಂದು ಧೈರ್ಯ ತುಂಬಿದರು.

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಆನೇಕಲ್ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು, ವೈದ್ಯರಿಗೆ, ಆಶಾ ಕಾರ್ಯಕರ್ತರಿಗೆ ಸನ್ಮಾನ ಮಾಡುವ ಮುಖಾಂತರ ಮಾದರಿ ಸ್ವಾತಂತ್ರ್ಯ ದಿನಾಚರಣೆ ಜರುಗಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.