ETV Bharat / state

ರಾಜ್ಯದಲ್ಲಿಂದು ಕೋವಿಡ್​ಗೆ 490 ಮಂದಿ ಬಲಿ.. 47 ಸಾವಿರಕ್ಕೂ ಅಧಿಕ ಕೇಸ್​ ದಾಖಲು!

author img

By

Published : May 9, 2021, 8:02 PM IST

ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಇಂದು ಒಂದೇ ದಿನ 490 ಮಂದಿ ಕೋವಿಡ್​​ಗೆ ಬಲಿಯಾಗಿದ್ದಾರೆ. ಅಲ್ಲದೆ 47 ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿಂದು ಒಂದೇ ದಿನ ಕೋವಿಡ್​ಗೆ 490 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ತೀವ್ರತೆ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ 490 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ, ಜೊತೆಗೆ ಹೊಸದಾಗಿ 47,930 ಮಂದಿಗೆ ಸೋಂಕು ದೃಢವಾಗಿದೆ.

ಇತ್ತ ಸಾವಿಗೀಡಾದವರ ಸಂಖ್ಯೆ 18,776ಕ್ಕೆ ಏರಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19,34,378ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,64,485ಕ್ಕೆ ಏರಿದೆ. ಅಲ್ಲದೇ ಇಂದು 31,796 ಮಂದಿ ಗುಣಮುಖರಾಗಿದ್ದು, ಈವರೆಗೆ 13,51,097 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 32.71% ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ 1.02% ರಷ್ಟು‌ ಇದೆ.‌

490-people-died-from-corona-in-a-single-day-at-karnataka

ಬೆಂಗಳೂರಲ್ಲಿ ಮುಂದುವರೆದ ಕೊರೊನಾರ್ಭಟ

ಬೆಂಗಳೂರಲ್ಲಿ ಇಂದು 20,897 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ 9,50,893ಕ್ಕೆ ಏರಿದೆ. 15,000 ಸೋಂಕಿತರು ಗುಣಮಖರಾಗಿದ್ದು, ಈವರೆಗೆ 5,92,465 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 281 ಮಂದಿ ಸೋಂಕಿತರು ಇಂದು ಸಾವನ್ನಪ್ಪಿದ್ದು, ನಗರದಲ್ಲಿ ಸಾವಿನ ಸಂಖ್ಯೆ 8,057ಕ್ಕೆ ಏರಿಕೆ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.