ETV Bharat / state

ರಾಜ್ಯದಲ್ಲಿಂದು 438 ಮಂದಿಗೆ ಸೋಂಕು.. 6 ಮಂದಿ ಸಾವು..

ಬೆಂಗಳೂರಿನಲ್ಲಿಂದು 306 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,02,518ಕ್ಕೆ ಏರಿಕೆ ಆಗಿದೆ. 133 ಸೋಂಕಿತರು ಗುಣಮುಖರಾಗಿದ್ದು, 3,94,016 ಮಂದಿ ಡಿಸ್ಟಾರ್ಜ್​ ಆಗಿದ್ದಾರೆ..

438-people-infected-by-corona-in-state
ರಾಜ್ಯದಲ್ಲಿಂದು 438 ಮಂದಿಗೆ ಸೋಂಕು ದೃಢ
author img

By

Published : Feb 16, 2021, 8:10 PM IST

ಬೆಂಗಳೂರು : ರಾಜ್ಯದಲ್ಲಿಂದು 438 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,46,076ಕ್ಕೆ ಏರಿಕೆ ಆಗಿದೆ.

6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 12,273ಕ್ಕೆ ಏರಿದೆ.‌ 344 ಮಂದಿ ಗುಣಮುಖರಾಗಿದ್ದು 9,27,924 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5860 ಇದ್ದು, 125 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‌ಸೋಂಕಿತರ ಪ್ರಕರಣಗಳ ಶೇಕಡವಾರು 0.93%ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ.1.36%ರಷ್ಟು ಇದೆ. ಯುಕೆಯಿಂದ ಬಂದ 63 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ.‌ 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.‌

ಓದಿ: ರಾಜ್ಯದಲ್ಲಿಂದು 368 ಮಂದಿಯಲ್ಲಿ ಕೊರೊನಾ: ಇಬ್ಬರು ಬಲಿ

ಬೆಂಗಳೂರಿನಲ್ಲಿಂದು 306 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,02,518ಕ್ಕೆ ಏರಿಕೆ ಆಗಿದೆ. 133 ಸೋಂಕಿತರು ಗುಣಮುಖರಾಗಿದ್ದು, 3,94,016 ಮಂದಿ ಡಿಸ್ಟಾರ್ಜ್​ ಆಗಿದ್ದಾರೆ.

4067 ಸಕ್ರಿಯ ಪ್ರಕರಣಗಳಿದ್ದು, ನಾಲ್ವರು ಮೃತಪಟ್ಟಿದ್ದಾರೆ.‌ ಈವರೆಗೆ 4,434 ಜನರು ಸೋಂಕಿಗೆ ತುತ್ತಾಗಿದ್ದು, ವಿಮಾನ ನಿಲ್ದಾಣದಿಂದ 713 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.