ETV Bharat / state

ತಮಿಳುನಾಡಿಗೆ ಮತ್ತೆ 4 ದಿನ ಕಾವೇರಿ ನೀರು... ರಾಜ್ಯಕ್ಕೆ ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ - Kaveri Water Authority

ಬೆಂಗಳೂರು: ತಮಿಳುನಾಡಿಗೆ ಇನ್ನೂ ನಾಲ್ಕು ದಿನ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕಕ್ಕೆ ಆದೇಶ ನೀಡಿದೆ.

.ಕರ್ನಾಟಕಕ್ಕೆ ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ
author img

By

Published : Aug 8, 2019, 10:26 PM IST

ಬೆಂಗಳೂರು: ತಮಿಳುನಾಡಿಗೆ ಇನ್ನೂ ನಾಲ್ಕು ದಿನಗಳ ಕಾಲ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕಕ್ಕೆ ಆದೇಶ ನೀಡಿದೆ.

ನವದೆಹಲಿಯಲ್ಲಿಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಅದರಲ್ಲೂ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಆದ್ದರಿಂದ ತಮಿಳುನಾಡಿಗೆ ನಾಲ್ಕು ದಿನ ನೀರು ಹರಿಸುವಂತೆ ನಿರ್ದೇಶನ ಮಾಡಿದೆ. ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಹಾಗಾಗಿ ನಾಲ್ಕು ದಿನ ನೀರು ಬಿಡುವುದರಿಂದ ತೊಂದರೆಯೇನೂ ಆಗೋಲ್ಲ ಎಂದು ಕಾವೇರಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

ಕಳೆದ ವಾರ ಬೆಂಗಳೂರಿನಲ್ಲಿ ಸಭೆ‌ ನಡೆಸಿದ್ದ ಕಾವೇರಿ ನದಿ ನೀರು ನಿರ್ವಹಣೆ ಪ್ರಾಧಿಕಾರವು ವಾಡಿಕೆಗಿಂತ ಕಡಿಮೆ ಮಳೆ ಇದ್ದರೂ ಐದು ದಿನ ನೀರು ಬಿಡಲು ಆದೇಶಿಸಿತ್ತು. ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ನೀರು ಬಿಡುವುದು ಸೂಕ್ತ ಎಂದು ಕಾವೇರಿ ಪ್ರಾಧಿಕಾರ ಆದೇಶಿಸಿದೆ ಎಂದು ತಿಳಿದುಬಂದಿದೆ.

Intro:ತಮಿಳುನಾಡಿಗೆ ಮತ್ತೆ ನಾಲ್ಕು ದಿನ ಕಾವೇರಿ ನೀರು
ಬಿಡುಗಡೆಗೆ ಆದೇಶ..

ಬೆಂಗಳೂರು : ತಮಿಳುನಾಡಿಗೆ ಇನ್ನೂ ನಾಲ್ಕು ದಿನ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕ ರಾಜ್ಯಕ್ಕೆ ಆದೇಶ ನೀಡಿದೆ.

ನವದೆಹಲಿಯಲ್ಲಿಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಅದರಲ್ಲೂ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಆದ್ದರಿಂದ ತಮಿಳುನಾಡಿಗೆ ನಾಲ್ಕು ದಿನ ನೀರು ಹರಿಸುವಂತೆ ನಿರ್ದೇಶನ ಮಾಡಿದೆ.

Body: ಕಾವೇರಿಯ ಜಲಾಶಯ ಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಹಾಗಾಗಿ ನಾಲ್ಕು ದಿನ ನೀರು ಬಿಡುವುದರಿಂದ ತೊಂದರೆಯೇನೂ ಆಗದು ಎಂದು ಕಾವೇರಿ ಪ್ರಾಧಿಕಾರ ಅಭಿಪ್ರಾಯ ಪಟ್ಟಿದೆ.

ಕಳೆದವಾರ ಬೆಂಗಳೂರಿನ ಲ್ಲಿ ಸಭೆ‌ನಡೆಸಿದ ಕಾವೇರಿ ನದಿ ನೀರು ನಿರ್ವಹಣೆ ಪ್ರಾಧಿಕಾರವು ವಾಡಿಕೆ ಗಿಂತ ಕಡಿಮೆ ಮಳೆ ಇದ್ದರೂ ಐದು ದಿನ ನೀರು ಬಿಡಲು ಆದೇಶಿಸಿತ್ತು. ಈ ತಿಂಗಳ ೮. ರಂದು ನಡೆಯುವ ಸಭೆ ಯಲ್ಲಿ ಮಳೆ ಪರಿಸ್ಥಿತಿಗೆ ಅನುಗುಣವಾಗಿ ಆದೇಶ ಪರಿಶೀಲಿಸುವುದಾಗಿ ತಿಳಿಸಿತ್ತು. ಮಳೆ ಹೆಚ್ಚಿನ ಪ್ರಮಾಣದಲ್ಲಿ ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುತ್ತಿರುವುದರಿಂದ ನೀರು ಬಿಡುವುದು ಸೂಕ್ತ ಎಂದು ಕಾವೇರಿ ಪ್ರಾಧಿಕಾರ ಆದೇಶ ನೀಡಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.