ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕು ಪರೀಕ್ಷೆಗೆ, ಐದು ಸಾವಿರ, ಆರು ಸಾವಿರ ರೂಪಾಯಿಯವರೆಗೂ ಶುಲ್ಕ ವಿಧಿಸಲಾಗುತ್ತಿದೆ. ಆದ್ರೆ ಈ ಬಗ್ಗೆ ಟ್ವೀಟ್ ಮಾಡಿರುವ ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್, ಕೋವಿಡ್ ರೋಗ ಲಕ್ಷಣ ಇರುವ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಲ್ಲಿ, ಗಂಟಲು ದ್ರವ ಪರೀಕ್ಷೆಗೆ ಪಾಲಿಕೆಯ ಫಿವರ್ ಕ್ಲಿನಿಕ್ ಅಥವಾ ಖಾಸಗಿ ಲ್ಯಾಬ್ಗೆ ಕಳುಹಿಸಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆ.
-
ತಮ್ಮ ಆಸ್ಪತ್ರೆ/ಕ್ಲಿನಿಕ್ ಗೆ ಭೇಟಿ ನೀಡುವ ILI/SARI/COVID19 ಶಂಕಿತ ರೋಗಿಗಳು ಬಂದಲ್ಲಿ, ಅವರ ಗಂಟಲು ದ್ರವ ಪರೀಕ್ಷೆಗೆ ಸರ್ಕಾರಿ ಫೀವರ್ ಕ್ಲಿನಿಕ್/ಖಾಸಗಿ ಲ್ಯಾಬ್ ಗೆ ಕಳುಹಿಸಲು ವೈದ್ಯರಲ್ಲಿ ಮನವಿ. ಗಂಟಲು ದ್ರವ ಪರೀಕ್ಷೆಯು ಸರ್ಕಾರಿ ಕ್ಲಿನಿಕ್ ನಲ್ಲಿ ಉಚಿತವಾಗಿದ್ದು, ಖಾಸಗಿ ಲ್ಯಾಬ್ ಲ್ಲಿ ರೂ 350 ದರವಾಗಿದೆ. ತಪಾಸಣೆಯು ಉಚಿತವಾಗಿದೆ. pic.twitter.com/zMXBgSSqGI
— B.H.Anil Kumar,IAS (@BBMPCOMM) July 10, 2020 " class="align-text-top noRightClick twitterSection" data="
">ತಮ್ಮ ಆಸ್ಪತ್ರೆ/ಕ್ಲಿನಿಕ್ ಗೆ ಭೇಟಿ ನೀಡುವ ILI/SARI/COVID19 ಶಂಕಿತ ರೋಗಿಗಳು ಬಂದಲ್ಲಿ, ಅವರ ಗಂಟಲು ದ್ರವ ಪರೀಕ್ಷೆಗೆ ಸರ್ಕಾರಿ ಫೀವರ್ ಕ್ಲಿನಿಕ್/ಖಾಸಗಿ ಲ್ಯಾಬ್ ಗೆ ಕಳುಹಿಸಲು ವೈದ್ಯರಲ್ಲಿ ಮನವಿ. ಗಂಟಲು ದ್ರವ ಪರೀಕ್ಷೆಯು ಸರ್ಕಾರಿ ಕ್ಲಿನಿಕ್ ನಲ್ಲಿ ಉಚಿತವಾಗಿದ್ದು, ಖಾಸಗಿ ಲ್ಯಾಬ್ ಲ್ಲಿ ರೂ 350 ದರವಾಗಿದೆ. ತಪಾಸಣೆಯು ಉಚಿತವಾಗಿದೆ. pic.twitter.com/zMXBgSSqGI
— B.H.Anil Kumar,IAS (@BBMPCOMM) July 10, 2020ತಮ್ಮ ಆಸ್ಪತ್ರೆ/ಕ್ಲಿನಿಕ್ ಗೆ ಭೇಟಿ ನೀಡುವ ILI/SARI/COVID19 ಶಂಕಿತ ರೋಗಿಗಳು ಬಂದಲ್ಲಿ, ಅವರ ಗಂಟಲು ದ್ರವ ಪರೀಕ್ಷೆಗೆ ಸರ್ಕಾರಿ ಫೀವರ್ ಕ್ಲಿನಿಕ್/ಖಾಸಗಿ ಲ್ಯಾಬ್ ಗೆ ಕಳುಹಿಸಲು ವೈದ್ಯರಲ್ಲಿ ಮನವಿ. ಗಂಟಲು ದ್ರವ ಪರೀಕ್ಷೆಯು ಸರ್ಕಾರಿ ಕ್ಲಿನಿಕ್ ನಲ್ಲಿ ಉಚಿತವಾಗಿದ್ದು, ಖಾಸಗಿ ಲ್ಯಾಬ್ ಲ್ಲಿ ರೂ 350 ದರವಾಗಿದೆ. ತಪಾಸಣೆಯು ಉಚಿತವಾಗಿದೆ. pic.twitter.com/zMXBgSSqGI
— B.H.Anil Kumar,IAS (@BBMPCOMM) July 10, 2020
ಗಂಟಲು ದ್ರವ ಪರೀಕ್ಷೆ ಸರ್ಕಾರಿ ಕ್ಲಿನಿಕ್ನಲ್ಲಿ ಉಚಿತವಾಗಿದ್ದು, ಖಾಸಗಿ ಲ್ಯಾಬ್ನಲ್ಲಿ ಗರಿಷ್ಠ ದರ ರೂ. 350 ಆಗಿದೆ. ಸರ್ಕಾರಿ ಹಾಗೂ ಖಾಸಗಿ ಕ್ಲಿನಿಕ್ಗಳಲ್ಲಿ ತಪಾಸಣೆ ಉಚಿತ ಎಂದು ಹೇಳಿದ್ದಾರೆ.
ಆದರೆ ಖಾಸಗಿ ಆಸ್ಪತ್ರೆಗಳಲ್ಲಿ, ಲ್ಯಾಬ್ಗಳಲ್ಲಿ ಈಗಲೂ ರೋಗಿಗಳ, ಕೋವಿಡ್ ಶಂಕಿತರಿಂದ ಸುಲಿಗೆ ಮಾಡಲಾಗ್ತಿದೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ.