ETV Bharat / state

ಬಿಜೆಪಿ ಸದಸ್ಯತ್ವ ಅಭಿಯಾನ.. ರಾಜ್ಯದಲ್ಲಿ 26 ಲಕ್ಷ ಸದಸ್ಯರ ನೋಂದಣಿ: ರವಿಕುಮಾರ್ - 26 ಲಕ್ಷ ಸದಸ್ಯರ ನೋಂದಣಿ

ಬಿಜೆಪಿ ಸದಸ್ಯತ್ವ ಅಭಿಯಾನದಡಿ 26 ಲಕ್ಷ ಸದಸ್ಯರ ನೋಂದಣಿಯಾಗಿದ್ದು, ಸೆಪ್ಟೆಂಬರ್ 10ರ ಒಳಗೆ 50 ಲಕ್ಷ ಗುರಿ ತಲುಪುವ ಭರವಸೆ ಹೊಂದಿದ್ದೇವೆ ಎಂದು ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿಕುಮಾರ್, ಸದಸ್ಯತ್ವ ಅಭಿಯಾನ ರಾಜ್ಯ ಸಂಚಾಲಕ
author img

By

Published : Aug 29, 2019, 10:41 AM IST

ಬೆಂಗಳೂರು: 50 ಲಕ್ಷ ಸದಸ್ಯರ ನೋಂದಣಿ ಗುರಿಯೊಂದಿಗೆ ಆರಂಭಿಸಲಾಗಿರುವ ಬಿಜೆಪಿ ಸದಸ್ಯತ್ವ ಅಭಿಯಾನದಡಿ ಈಗಾಗಲೇ 26 ಲಕ್ಷ ಸದಸ್ಯರ ನೋಂದಣಿಯಾಗಿದ್ದು ಸೆಪ್ಟೆಂಬರ್ 10ರ ಒಳಗೆ ನಮ್ಮ ಗುರಿ ತಲುಪಲಿದ್ದೇವೆ ಎಂದು ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕ ರವಿಕುಮಾರ್ ಹೇಳಿದ್ದಾರೆ.

ರವಿಕುಮಾರ್, ಸದಸ್ಯತ್ವ ಅಭಿಯಾನ ರಾಜ್ಯ ಸಂಚಾಲಕ

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ಸೆಪ್ಟಂಬರ್ 10 ರವರೆಗೆ ಅಭಿಯಾನ ನಡೆಸಲಿದ್ದೇವೆ. ಸದಸ್ಯತ್ವ ಅಭಿಯಾನದ ಜೊತೆ ಜೊತೆಯಲ್ಲಿಯೇ ಯಾರಿಗೆ ಪಕ್ಷದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಅಂತ ಇದೆಯೋ, ಅದು ಬೂತ್ ಅಧ್ಯಕ್ಷರಿಂದ ಹಿಡಿದು ರಾಜ್ಯದ ಪದಾಧಿಕಾರಿಗಳವರೆಗೆ ಅವರು ಸಕ್ರಿಯ ಸದಸ್ಯರಾಗಿರಬೇಕು. ಸಕ್ರಿಯ ಸದಸ್ಯರಾಗಿ ಇರುವಂತಹವರು ಕನಿಷ್ಠ 25 ಪದಾಧಿಕಾರಿಗಳನ್ನು ಮಾಡಬೇಕು ಎಂದರು.

ಅಧ್ಯಕ್ಷ, ಶಕ್ತಿ ಕೇಂದ್ರದ ಅಧ್ಯಕ್ಷ, ಮಂಡಲ್ ಅಧ್ಯಕ್ಷ, ಜಿಲ್ಲಾ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು ಎಲ್ಲರೂ ಕೂಡ ಸಕ್ರಿಯ ಸದಸ್ಯರಾಗಿರಬೇಕು ಹಾಗಾಗಿ ಸಕ್ರೀಯ ಸದಸ್ಯತ್ವ ಅಭಿಯಾನಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.

ಇಂದು ದೆಹಲಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಪಟ್ಟಂತ ಸಭೆ ಕರೆಯಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ, ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಸಂಚಾಲಕ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಲಿದ್ದು, ರಾಜ್ಯದಿಂದ ಜಗದೀಶ್ ಹಿರೇಮನಿ ಜೊತೆ ತೆರಳುತ್ತಿರುವುದಾಗಿ ರವಿಕುಮಾರ್ ತಿಳಿಸಿದರು.

Intro:

ಬೆಂಗಳೂರು:50 ಲಕ್ಷ ಸದಸ್ಯರ ನೋಂದಣಿ ಗುರಿಯೊಂದಿಗೆ ಆರಂಭಿಸಲಾಗಿರುವ ಸದಸ್ಯತಾ ಅಭಿಯಾನದಡಿ ಈಗಾಗಲೇ 26 ಲಕ್ಷ ಸದಸ್ಯರ ನೋಂದಣಿಯಾಗಿದ್ದು ಸೆಪ್ಟೆಂಬರ್ 10 ರ ಒಳಗೆ ನಮ್ಮ ಗುರಿ ತಲುಪಲಿದ್ದೇವೆ ಎಂದು ಸದಸ್ಯತಾ ಅಭಿಯಾನದ ರಾಜ್ಯ ಸಂಚಾಲಕ ರವಿಕುಮಾರ್ ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ಸೆಪ್ಟಂಬರ್ 10 ರವರೆಗೆ ಅಭಿಯಾನ ನಡೆಸಲಿದೆ.ಸದಸ್ಯತಾ ಅಭಿಯಾನದ ಜೊತೆ ಜೊತೆಯಲ್ಲಿಯೇ ಯಾರಿಗೆ ಪಕ್ಷದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಅಂತ ಇದೆ ಅದು ಬೂತ್ ಅಧ್ಯಕ್ಷರಿಂದ ಹಿಡಿದು ರಾಜ್ಯದ ಪದಾಧಿಕಾರಿಗಳವರೆಗೆ ಅವರು ಸಕ್ರಿಯ ಸದಸ್ಯರಾಗಿರಬೇಕು. ಸಕ್ರಿಯ ಸದಸ್ಯರಾಗಿ ಇರುವಂತಹವರು ಕನಿಷ್ಠ 25 ಪದಾಧಿಕಾರಿಗಳನ್ನು ಮಾಡಬೇಕು ಹಾಗಾಗಿ ಸೆಪ್ಟಂಬರ್ 11ರ ವರೆಗೆ ಸಕ್ರಿಯ ಸದಸ್ಯತ್ವವನ್ನು ಮಾಡುವ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.

ಅಧ್ಯಕ್ಷ, ಶಕ್ತಿಕೇಂದ್ರದ ಅಧ್ಯಕ್ಷ, ಮಂಡಲ್ ಅಧ್ಯಕ್ಷ, ಜಿಲ್ಲಾ ಪದಾಧಿಕಾರಿಗಳು, ಇರಬಹುದು ರಾಜ್ಯ ಪದಾಧಿಕಾರಿಗಳು ಇರಬಹುದು ಎಲ್ಲರೂ ಕೂಡ ಸಕ್ರಿಯ ಸದಸ್ಯರಾಗಿರಬೇಕು ಹಾಗಾಗಿ ಸಕ್ರೀಯ ಸದಸ್ಯತಾ ಅಭಿಯಾನಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.

ಇಂದು ದೆಹಲಿಯಲ್ಲಿ ಸದಸ್ಯತಾ ಅಭಿಯಾನಕ್ಕೆ ಸಂಬಂಧಪಟ್ಟಂತ ಸಭೆ ಕರೆಯಲಾಗಿದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ, ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಸಂಚಾಲಕ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಲಿದ್ದು ರಾಜ್ಯದಿಂದ ಜಗದೀಶ್ ಹಿರೇಮನಿ ಜೊತೆ ತೆರಳುತ್ತಿರುವುದಾಗಿ ರವಿಕುಮಾರ್ ತಿಳಿಸಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.