ಬೆಂಗಳೂರು : ರಾಜ್ಯದಲ್ಲಿಂದು 77,901 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 214 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ 29,83,673ಕ್ಕೆ ಏರಿಕೆ ಆಗಿದೆ.
ಇಂದು 488 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 29,36,527 ಸೋಂಕಿತರು ಚೇತರಿಸಿಕೊಂಡಂತಾಗಿದೆ. 12 ಮಂದಿ ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಸಾವಿನ ಸಂಖ್ಯೆ 37,953ಕ್ಕೆ ಏರಿಕೆ ಆಗಿದೆ. ಸದ್ಯ 9,164 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ, ಸೋಂಕಿತರ ಪ್ರಮಾಣ ಶೇ.0.27 ಹಾಗೂ ಸಾವಿನ ಪ್ರಮಾಣ ಶೇ. 5.61ರಷ್ಟಿದೆ.
-
ಇಂದಿನ 18/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
— K'taka Health Dept (@DHFWKA) October 18, 2021 " class="align-text-top noRightClick twitterSection" data="
https://t.co/JcPBONfFtI @cmofKarnataka @mla_sudhakar @Randeep_Dev @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/GROzdRERHV
">ಇಂದಿನ 18/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
— K'taka Health Dept (@DHFWKA) October 18, 2021
https://t.co/JcPBONfFtI @cmofKarnataka @mla_sudhakar @Randeep_Dev @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/GROzdRERHVಇಂದಿನ 18/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
— K'taka Health Dept (@DHFWKA) October 18, 2021
https://t.co/JcPBONfFtI @cmofKarnataka @mla_sudhakar @Randeep_Dev @HubballiRailway@KodaguConnect @IChangeMyCity@WeAreBangalore @bangalore@Belagavi_infra @PIBBengaluru @KarnatakaVarthe pic.twitter.com/GROzdRERHV
ರಾಜಧಾನಿಯಲ್ಲಿ 83 ಮಂದಿಗೆ ಸೋಂಕು : ಬೆಂಗಳೂರಿನಲ್ಲಿ 83 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,49,501ಕ್ಕೆ ತಲುಪಿದೆ. ಇಂದು 151 ಜನರು ಗುಣಮುಖರಾಗಿದ್ದಾರೆ. ಈವರೆಗೆ 12,26,541 ಮಂದಿ ಬಿಡುಗಡೆ ಆಗಿದ್ದಾರೆ. 4 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 16,214ಕ್ಕೆ ಏರಿದೆ. ಸಿಲಿಕಾನ್ ಸಿಟಿಯಲ್ಲಿ ಸದ್ಯ 6,745 ಕೊರೊನಾ ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಅಪಡೇಟ್ :
ಅಲ್ಫಾ - 155
ಬೇಟಾ - 08
ಡೆಲ್ಟಾ - 1679
ಡೆಲ್ಟಾ ಪ್ಲಸ್ - 04
ಡೆಲ್ಟಾ ಸಬ್ ಲೈನ್ಏಜ್ - 256
ಡೆಲ್ಟಾ ಸಬ್ ಲೈನ್ಏಜ್ AY.12H - 15
ಕಪ್ಪಾ - 160
ಈಟಾ - 01
ಇದನ್ನೂ ಓದಿ: ರಾಯರ ದರ್ಶನಕ್ಕೆ ತೆರಳಿದ್ದ ಮೈಸೂರಿನ ರಾಘವೇಂದ್ರ ಅನುಮಾನಾಸ್ಪದ ರೀತಿ ಸಾವು