ETV Bharat / state

ರಾಜ್ಯದಲ್ಲಿಂದು 2,136 ಮಂದಿಗೆ ಕೋವಿಡ್ ಪಾಸಿಟಿವ್​​: ಇಬ್ಬರು ಸಾವು - etv bharat kannada

ರಾಜ್ಯದಲ್ಲಿ ಸದ್ಯ 11,185 ಕೋವಿಡ್​ ಸಕ್ರಿಯ ಪ್ರಕರಣಗಳು ಇವೆ. ಇಂದು 1,845 ಮಂದಿ ವೈರಸ್​ನಿಂದ ಗುಣಮುಖರಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

Etv Bharat2136-people-tested-covid-positive-in-karnataka
Etv Bharatರಾಜ್ಯದಲ್ಲಿಂದು 2,136 ಮಂದಿಗೆ ಕೋವಿಡ್ ಪಾಸಿಟಿವ್​​: ಸೋಂಕಿಗೆ ಇಬ್ಬರು ಬಲಿ
author img

By

Published : Aug 3, 2022, 8:55 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 32,399 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 2136 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 1,845 ಮಂದಿ ವೈರಸ್​ನಿಂದ ಗುಣಮುಖರಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಸದ್ಯ 11,185 ಕೋವಿಡ್​ ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರ ಪ್ರಮಾಣ ಶೇ. 6.59, ವಾರದ ಸೋಂಕಿತರ ಪ್ರಮಾಣ ಶೇ. 6.26 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.10 ಇದೆ. ವಿಮಾನ ನಿಲ್ದಾಣದಿಂದ ಇಂದು ತಪಾಸಣೆಗೆ 3,926 ಒಳಗಾಗಿದ್ದಾರೆ.

ಬೆಂಗಳೂರು ಕೋವಿಡ್​ ಪ್ರಕರಣ: ರಾಜಧಾನಿಯಲ್ಲಿ 1,584 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 1,415 ಮಂದಿ ಬಿಡುಗಡೆಯಾಗಿದ್ದು, ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ. 8,464 ಕೊರೊನಾ ಸಕ್ರಿಯ ಪ್ರಕರಣಗಳು ಇದೆ. ಇದುವರೆಗೂ ಕೋವಿಡ್ ಸಾವಿನ ಸಂಖ್ಯೆ 16,975 ಆಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರ ಗ್ರಾಮಕ್ಕೆ ಬಂತು ಬಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.