ETV Bharat / state

ಕೊರೊನಾ ಸೋಂಕಿನಿಂದ ರಾಜ್ಯದ 18 ಮಕ್ಕಳು ಅನಾಥ! - 18 children are orphaned by a corona infection

ರಾಜ್ಯದಲ್ಲಿ ಈವರೆಗೆ 18 ಮಕ್ಕಳು ಕೊರೊನಾದಿಂದಾಗಿ ತಂದೆ-ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ದಾರೆ..

graphics
ಗ್ರಾಫಿಕ್ಸ್​
author img

By

Published : Jun 1, 2021, 3:52 PM IST

ಬೆಂಗಳೂರು‌ : ರಾಜ್ಯದಲ್ಲಿ‌ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಲಾಕ್‌ಡೌನ್ ಘೋಷಿಸಲಾಯಿತು. ಈ ವೇಳೆ‌ ತಂದೆ-ತಾಯಂದಿರಿಗೂ ಸೋಂಕು‌ ತಗುಲಿದ ಕಾರಣ ಒಟ್ಟು 18 ಮಕ್ಕಳು‌ ಅನಾಥರಾಗಿದ್ದಾರೆ.

18-children-are-orphaned-by-a-corona-infection-in-state
ಜಿಲ್ಲಾವಾರು ಅನಾಥ ಮಕ್ಕಳ ಮಾಹಿತಿ

ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದೆ. ಈವರೆಗೆ ರಾಜ್ಯದಲ್ಲಿ 18 ಮಕ್ಕಳು ಕೊರೊನಾದಿಂದಾಗಿ ತಂದೆ-ತಾಯಿಯನ್ನ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ತೆರಿಗೆ ಪಾವತಿದಾರರ ಗಮನಕ್ಕೆ!: ಇಂದಿನಿಂದ 6 ದಿನ ಐಟಿ ಫೈಲಿಂಗ್ ಇ- ಪೋರ್ಟಲ್ ಬದಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.