ETV Bharat / state

ರಾಜ್ಯದಲ್ಲಿಂದು 1606 ಜನರಿಗೆ ಪಾಸಿಟಿವ್‌ : 31 ಮಂದಿ ಸೋಂಕಿನಿಂದ ಸಾವು - ಕರ್ನಾಟಕ ಕೊರೊನಾ ಸುದ್ದಿ 2021

ರಾಜ್ಯದಲ್ಲಿ ಇಂದು 1937 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ‌  28,36,678 ಜನರು ಡಿಸ್ಚಾರ್ಜ್​ ಆಗಿದ್ದಾರೆ..

corona
ಕೊರೊನಾ
author img

By

Published : Jul 26, 2021, 8:37 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್​ ನಿಧಾನವಾಗಿ ಇಳಿಮುಖವಾಗುತ್ತಿದೆ. ಆದರೆ, ನಿನ್ನೆಗೆ ಹೋಲಿಸಿದರೆ ಇಂದು ಕೊಂಚ ಏರಿಕೆಯಾಗಿದ್ದು, ಹೊಸದಾಗಿ 1606 ಮಂದಿಗೆ ಸೋಂಕು ದೃಢವಾಗಿದೆ. ಈ ಮೂಲಕ ವೈರಸ್​ ಸಂಖ್ಯೆ 28,96,163ಕ್ಕೆ ಏರಿಕೆ ಕಂಡಿದೆ.

ಇಂದು 1937 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ‌ 28,36,678 ಜನರು ಡಿಸ್ಚಾರ್ಜ್​ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 23,057 ರಷ್ಟಿವೆ. ಇಂದು 31 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 36,405ಕ್ಕೆ ಏರಿದೆ. ಸಾವಿನ‌ ಶೇಕಡವಾರು ಪ್ರಮಾಣ 1.93%ರಷ್ಟು‌ ದಾಖಲಾಗಿದೆ. ಯುಕೆಯಿಂದ 387 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಪಾಸಿಟಿವಿಟಿ ದರ 1.40% ರಷ್ಟು ದಾಖಲಾಗಿದೆ.

ರೂಪಾಂತರಿ ಅಪ್​ಡೇಟ್ಸ್

1) ಡೆಲ್ಟಾ ( Delta/B.617.2) -725
2) ಅಲ್ಪಾ (Alpha/B.1.1.7) - 159
3) ಕಪ್ಪಾ (Kappa/B.1.617) 185
4) ಬೇಟಾ ವೈರಸ್ (BETA/B.1.351) -6
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) 3

ಓದಿ: ನಾಲ್ಕು ಬಾರಿ ಸಿಎಂ ಆದ್ರೂ ಪೂರ್ಣಾವಧಿ ಪೂರೈಸಲಿಲ್ಲ; ಏಳು ಬೀಳುಗಳಲ್ಲೇ ಬಿಎಸ್‌ವೈ ಅಧಿಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.