ETV Bharat / state

ಸಿಲಿಕಾನ್​ ಸಿಟಿಯಲ್ಲಿ ಕಂಡು ಕೇಳರಿಯದ ದರೋಡೆ: 77 ಕೆಜಿ ಚಿನ್ನಾಭರಣ ದೋಚಿದ ಕಳ್ಳರು

ಬೆಂಗಳೂರಿನ ಪುಲಕೇಶಿ ನಗರದ ಮುತ್ತೂಟ್​ ಫೈನಾನ್ಸ್​ನಲ್ಲಿ 16 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಕಚೇರಿಯ ಭದ್ರತೆ ಕೊರತೆಯಿಂದ ಈ ಕೃತ್ಯ ನಡೆದಿದೆ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಹೇಳಿದ್ದಾರೆ.

muthoot finance office
ಮುತ್ತೂಟ್​ ಫೈನಾನ್ಸ್
author img

By

Published : Dec 24, 2019, 7:44 PM IST

Updated : Dec 24, 2019, 8:24 PM IST

ಬೆಂಗಳೂರು: ಮುತ್ತೂಟ್​ ಫೈನಾನ್ಸ್​ನ ಕಚೇರಿಯ ಬಾತ್ ರೂಮ್​ ಗೋಡೆ ಕೊರೆದು ಅಂದಾಜು 77 ಕೆ.ಜಿ ಚಿನ್ನಾಭರಣ, ಮೌಲ್ಯಯುತ ವಸ್ತುಗಳ ದರೋಡೆ ನಡೆದಿದೆ ಎಂದು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಹೇಳಿದರು.​

ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​

ಬೆಂಗಳೂರಿನ ಪುಲಿಕೇಶಿನಗರ ಠಾಣಾ ವ್ಯಾಪ್ತಿಯ ಫೈನಾನ್ಸ್ ಕಂಪನಿಯೊಂದರಲ್ಲಿ ನಿನ್ನೆ (ಡಿ.23) ತಡರಾತ್ರಿ 10 ಜನರ ತಂಡ ಕೈಚಳಕ ತೋರಿಸಿದೆ ಎನ್ನಲಾಗುತ್ತಿದೆ. ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನ ಮೂಡಿದ್ದು ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

ಆರೋಪಿಗಳು ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ, ಸಿಸಿಬಿ ಡಿಸಿಪಿ ಕುಲ್​ದೀಪ್ ಜೈನ್ ಭೇಟಿ ನೀಡಿದ್ದಾರೆ.

ಫೈನಾನ್ಸ್ ನಿರ್ಲಕ್ಷ್ಯವೇ ಘಟನೆಗೆ ಮುಖ್ಯ ಕಾರಣ. ರಾತ್ರಿ ಭದ್ರತಾ ಸಿಬ್ಬಂದಿ ಇರಲಿಲ್ಲ ಹಾಗೂ ಸಿಸಿ ಟಿವಿ ಕ್ಯಾಮೆರಾಗಳು ಸಕ್ರಿಯವಾಗಿರಲಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

Intro:ಮುತ್ತೂಟ್ ಫೈನಾನ್ಸ್ ;-
ಬಾತ್ ರೂಂ ಗೋಡೆ ಕೊರೆದು ಚಿನ್ನಾಭರಣ‌ಕಳ್ಳತನ

ಬಾತ್ ರೂಂ ಗೋಡೆ ಕೊರೆದು ಕೆಜಿ ಗಟ್ಟಲೆ ಚಿನ್ನ ಕಳ್ಳತನ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದಿದೆ..

ನಿನ್ನೆ ತಡರಾತ್ರಿ 10ಜನರ ತಂಡ ಮುತ್ತೂಟ್ ಫೈನಾನ್ಸ್ ಗೆ ಎಂಟ್ರಿ ಕೊಟ್ಟು ಮುತ್ತೂಟ್ ಫೈನಾನ್ಸ್ ನಲ್ಲಿನ ಬಾತ್ ರೂಂ
ಗೋಡೆ ಕೊರೆದು 16 ಕೆಜಿ ಚಿನ್ನ ಕದ್ದೊಯ್ದಿದ್ದಾರೆ. ಇನ್ನು ಇಂದು ಮುಂಜಾನೆ ಗೋಲ್ಡ್ ಅಂಗಡಿ ಓಪನ್ ಮಾಡಿದಾಗ ಘಟನಾವಳಿಗಳು ಬೆಳಕಿಗೆ ಬಂದಿದೆ. ಸದ್ಯ ಅಂಗಡಿಯಲ್ಲಿಯೆ ಕೆಲಸ ಮಾಡುತ್ತಿದ್ದವರಲ್ಲೋಬತ ಈ ರೀತಿ ಕೃತ್ಯ ಮಾಡಿರುವ ಗುಮಾನಿ ಇದ್ದು ಪೊಲಿಸರು ತನೀಕೆ ಮುಂದುವರೆಸಿದ್ದಾರೆ.
ಹಾಗೆ ಆರೋಪಿಗಳು ಸಿಸಿ ಟಿವಿಯ ನ್ನ ಕೂಡ ಹೊತ್ತೊಯ್ದಿದ್ದು
ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನೀಕೆ ಮುಂದುವರೆಸಿದ್ದಾರೆ . ಹಾಗೆ ಸ್ಥಳಕ್ಕೆ ನಗರ ಆಯುಕ್ತ ಭಾಸ್ಕರ್ ರಾವ್ , ಪೂರ್ವ ವಿಭಾಗ ಡಿಸಿಪಿ ಶರಣಪ್ಪ, ಸಿಸಿಬಿ ಡಿಸಿಪಿ ಕುಲ್ ದೀಪ್ ಜೈನ್ ಭೇಟಿ ನೀಡಿದ್ದಾರೆ.

ಇನ್ನು ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ‌ಮಾತಾಡಿ ಮುತ್ತೂಟ್ ಫೈನಾನ್ಸ್ ನಿರ್ಲಕ್ಷ್ಯವೇ ಘಟನೆಗೆ ಕಾರಣ
ಘಟನೆ ನೆಡೆದಾಗ ಭದ್ರಾತಾ ಸಿಬ್ಬಂದಿ ಇರಲಿಲ್ಲ,ಕಚೇರಿಯಲ್ಲಿನ ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ.ಕಚೇರಿಯ ಬಾತ್ ರೂಮ್ ಗೋಡೆ ಕೊರೆದು ಚಿನ್ನಾಭರಣ ದರೋಡೆ ಮಾಡಿದ್ದಾರೆ
16 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ತಿಳಿದು ಬಂದಿದೆ ಎಂದ್ರು

Body:KN_BNG_06_MUTUTU_7204498Conclusion:KN_BNG_06_MUTUTU_7204498
Last Updated : Dec 24, 2019, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.