ETV Bharat / state

ಬೆಂಗಳೂರಲ್ಲಿ 13,492 ಜನರಿಗೆ ತಗುಲಿದ ಕೋವಿಡ್ ಸೋಂಕು - ಬೆಂಗಳೂರು ಕೊರೊನಾ ಕೇಸ್​

ಬೆಂಗಳೂರಿನಲ್ಲಿ 3,60,862 ಕೋವಿಡ್​ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣವು ಶೇ. 38.13ರಷ್ಟು ಇದೆ.

13492-tested-covid-positive-in-bengaluru
ಬೆಂಗಳೂರಲ್ಲಿ 13,492 ಜನರಿಗೆ ತಗುಲಿದ ಕೋವಿಡ್ ಸೋಂಕು
author img

By

Published : May 15, 2021, 9:25 AM IST

ಬೆಂಗಳೂರು: ನಗರದಲ್ಲಿ 13,492 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮೇ 13ರಂದು 44,799 ಜನರ ಪರೀಕ್ಷೆ ನಡೆಸಲಾಗಿದೆ.

ಬೆಂಗಳೂರಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 38.13ರಷ್ಟು ಇದ್ದು, 3,60,862 ಕೋವಿಡ್​ ಸಕ್ರಿಯ ಪ್ರಕರಣಗಳಿವೆ.

13,492 ಪಾಸಿಟಿವ್ ಪ್ರಕರಣಗಳ ಪೈಕಿ ಬೊಮ್ಮನಹಳ್ಳಿಯಲ್ಲಿ 1,450, ದಾಸರಹಳ್ಳಿ 478, ಬೆಂಗಳೂರು ಪೂರ್ವ 1,752 , ಮಹದೇವಪುರ 2,022 , ಆರ್.ಆರ್. ನಗರ 1,022, ಬೆಂಗಳೂರು ದಕ್ಷಿಣ 1,376, ಬೆಂಗಳೂರು ಪಶ್ಚಿಮ 1,108, ಯಲಹಂಕದಲ್ಲಿ 971 ಹಾಗೂ ಬೆಂಗಳೂರು ಹೊರವಲಯದಲ್ಲಿ 1,096 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ.

ನಿನ್ನೆ 14,316 ಪಾಸಿಟಿವ್ ಕೇಸ್​ ದೃಢಪಟ್ಟಿತ್ತು, 121 ಮಂದಿ ಮೃತಪಟ್ಟಿದ್ದರು. 12,898 ಜನ ಗುಣಮುಖರಾಗಿದ್ದರು.

ಇದನ್ನೂ ಓದಿ: 'ತೌಕ್ತೆ' ಚಂಡಮಾರುತದ ಪ್ರಭಾವ... ಮಂಗಳೂರಿನಲ್ಲಿ ಭಾರೀ ಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.