ETV Bharat / state

ರಾಜ್ಯದಲ್ಲಿಂದು 1189 ಹೊಸ ಪಾಸಿಟಿವ್‌ ಪ್ರಕರಣ : 22 ಸೋಂಕಿತರು ಬಲಿ

ಬೆಂಗಳೂರಿನಲ್ಲಿಂದು 267 ಹೊಸ ಪ್ರಕರಣ ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡದಲ್ಲಿ 286 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 300 ಹಾಗೂ ದಕ್ಷಿಣ ಕನ್ನಡದಲ್ಲಿ 418 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ದಕ್ಷಿಣ ಕನ್ನಡದಲ್ಲಿ 4 ಜನ ಸೋಂಕಿಗೆ ಬಲಿಯಾಗಿದ್ದರೆ, ಇತ್ತ ಬೆಂಗಳೂರಿನಲ್ಲಿ 2 ಸೋಂಕಿತರು ಮೃತ ಪಟ್ಟಿದ್ದಾರೆ..

author img

By

Published : Aug 22, 2021, 6:58 PM IST

ಕೊರೊನಾ
ಕೊರೊನಾ

ಬೆಂಗಳೂರು : ರಾಜ್ಯದಲ್ಲಿಂದು 1,25,158 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1189 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 29,38,616ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.94%ರಷ್ಟಿದೆ.

1456 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,80,889 ಜನರು ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 20,556ರಷ್ಟಿವೆ. 22 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,145ಕ್ಕೆ ಏರಿದೆ. ಕೋವಿಡ್​​ ಡೆತ್​ ರೇಟ್​​​ 1.85%ರಷ್ಟಿದೆ.

ಕೊರೊನಾ ಹಾಟ್ ಸ್ಪಾಟ್ ಜಿಲ್ಲೆ ಯಾವುದು ಅಂದರೆ ಒಂದು ಸಮಯದಲ್ಲಿ ಬೆಂಗಳೂರು ಎನ್ನಲಾಗುತ್ತಿತ್ತು. ಆದರೆ, ಸೋಂಕಿನ‌ ಪ್ರಮಾಣ ಹಾಗೂ ಸಾವಿನ ಪ್ರಕರಣಗಳಲ್ಲಿ ದಕ್ಷಿಣ ಕನ್ನಡವೂ ಬೆಂಗಳೂರನ್ನು ಮೀರಿಸಿದೆ.

ಬೆಂಗಳೂರಿನಲ್ಲಿಂದು 267 ಹೊಸ ಪ್ರಕರಣ ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡದಲ್ಲಿ 286 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 300 ಹಾಗೂ ದಕ್ಷಿಣ ಕನ್ನಡದಲ್ಲಿ 418 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ದಕ್ಷಿಣ ಕನ್ನಡದಲ್ಲಿ 4 ಜನ ಸೋಂಕಿಗೆ ಬಲಿಯಾಗಿದ್ದರೆ, ಇತ್ತ ಬೆಂಗಳೂರಿನಲ್ಲಿ 2 ಸೋಂಕಿತರು ಮೃತ ಪಟ್ಟಿದ್ದಾರೆ.

ರೂಪಾಂತರಿ ವೈರಸ್ ಅಪಡೇಟ್ಸ್ :

ಡೆಲ್ಟಾ ( Delta/B.617.2) -10892

ಅಲ್ಪಾ(Alpha/B.1.1.7) - 1553

ಕಪ್ಪಾ (Kappa/B.1.617) 1594

ಬೇಟಾ ವೈರಸ್ (BETA/B.1.351) -7 5

ಡೆಲ್ಟಾ ಪ್ಲಸ್ (Delta plus/B.1.617.2.1(AY.1) -4

ಈಟಾ (ETA/B.1.525) - 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.