ETV Bharat / state

ಬೆಂಗಳೂರಿನಲ್ಲಿ 11,793 ಕೋವಿಡ್​ ಕೇಸ್​ ಪತ್ತೆ: 2,235 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆ! - ಬೆಂಗಳೂರು

ಬೆಂಗಳೂರಿನಲ್ಲಿ ಇಂದು 11,793 ಜನರಲ್ಲಿ ಕೋವಿಡ್​ ಸೋಂಕು ಪತ್ತೆಯಾಗಿದೆ. ಆ ಪೈಕಿ 2,235 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Covid
ಕೋವಿಡ್​ ಅಪ್ಡೇಟ್
author img

By

Published : May 19, 2021, 10:47 AM IST

ಬೆಂಗಳೂರು: ನಗರದಲ್ಲಿ ಇಂದು 11,793 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

covid update
ಕೋವಿಡ್​ ಅಪ್​ಡೇಟ್​​

ಬೊಮ್ಮನಹಳ್ಳಿ-1134 , ಬೆಂಗಳೂರು ಪೂರ್ವ-1624, ಮಹಾದೇವಪುರ-1780, ಬೆಂಗಳೂರು ದಕ್ಷಿಣ-1152, ಬೆಂಗಳೂರು ಪಶ್ಚಿಮ-989, ಆರ್‌ಆರ್ ನಗರ-800, ದಾಸರಹಳ್ಳಿ-493, ಯಲಹಂಕ-747 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 2,235 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.

ಮಂಗಳವಾರ ನಗರದಲ್ಲಿ 8,676 ಪ್ರಕರಣಗಳು ಪತ್ತೆಯಾಗಿವೆ. 298 ಮಂದಿ ಸೋಂಕಿತರು ಮೃತಪಟ್ಟಿದ್ದು, 3,40,965 ಸಕ್ರಿಯ ಪ್ರಕರಣಗಳಿವೆ. ಮೇ 17ರಂದು 50,021 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 31.77% ಇದೆ.

ಓದಿ: ಆ್ಯಂಬುಲೆನ್ಸ್ ಚಾಲಕರಾದ ಬೆಂಗಳೂರಿನ ಬೈಕರ್​​ಗಳು.. ಸಹೋದರರಿಂದ ಬಡ ಜನರ ಅವಿರತ ಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.