ಬೆಂಗಳೂರು: ರಾಜ್ಯದಲ್ಲಿಂದು 1143 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಓರ್ವ ಮೃತಪಟ್ಟಿದ್ದಾನೆ. ಇಂದು 1268 ಮಂದಿ ಬಿಡುಗಡೆಯಾಗಿದ್ದು, 13610 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 887815 ಸೋಂಕಿತರು ಬಿಡುಗಡೆಯಾಗಿದ್ದಾರೆ.
ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 913483ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 12039 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 208ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-
Karnataka reported 1,143 new #COVID19 cases, 1,268 discharges and 1 death today.
— ANI (@ANI) December 24, 2020 " class="align-text-top noRightClick twitterSection" data="
Total cases: 9,13,483
Total discharges: 8,87,815
Death toll: 12,039
Active cases: 13,610 pic.twitter.com/VHf8U1nXEc
">Karnataka reported 1,143 new #COVID19 cases, 1,268 discharges and 1 death today.
— ANI (@ANI) December 24, 2020
Total cases: 9,13,483
Total discharges: 8,87,815
Death toll: 12,039
Active cases: 13,610 pic.twitter.com/VHf8U1nXEcKarnataka reported 1,143 new #COVID19 cases, 1,268 discharges and 1 death today.
— ANI (@ANI) December 24, 2020
Total cases: 9,13,483
Total discharges: 8,87,815
Death toll: 12,039
Active cases: 13,610 pic.twitter.com/VHf8U1nXEc
ಬೆಂಗಳೂರಿನಲ್ಲಿ ಒಟ್ಟು 642 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 25 ಮಂದಿ ಗುಣಮುಖರಾಗಿದ್ದಾರೆ. ಓರ್ವ ಮೃತಪಟ್ಟಿದ್ದಾನೆ. ಯುಕೆಯಿಂದ ಬಂದ 36 ಜನರ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಇಬ್ಬರಲ್ಲಿ ಪಾಸಿಟಿವ್ ಬಂದಿದ್ದು 34 ಜನರ ವರದಿಗೆ ಕಾಯಲಾಗಿದೆ.