ETV Bharat / state

IPS Transfer: 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಆದೇಶ

author img

By ETV Bharat Karnataka Team

Published : Sep 2, 2023, 5:23 PM IST

ಹತ್ತು ಮಂದಿ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

10-ips-officers-transfered-by-govt
ಹತ್ತು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

ಬೆಂಗಳೂರು : ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ ಹತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್​ ಅಧಿಕಾರಿಗಳಾದ ಪೃಥ್ವಿಕ್ ಶಂಕರ್ ಮತ್ತು ಕನಿಕ ಸಿಕ್ರಿವಾಲ್ ಅವರನ್ನು ಸಿಐಡಿ ಎಸ್.ಪಿಯಾಗಿ ನಿಯೋಜಿಸಲಾಗಿದೆ. ಗುಂಜಾನ್ ಆರ್ಯ ಹಾಗೂ ಕುಶಾಲ್ ಚೌಕ್ಸೆ ಅವರನ್ನು ಇಂಟೆಲಿಜೆನ್ಸ್ ವಿಭಾಗದ ಎಸ್​ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ಲಾ & ಆರ್ಡರ್ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್, ಬೆಳಗಾವಿ ಲಾ & ಆರ್ಡರ್ ಡಿಸಿಪಿಯಾಗಿ ರೋಹನ್ ಜಗದೀಶ್, ಬೆಂಗಳೂರು ಸೆಂಟರ್​ ಆ್ಯಂಟಿ ಟೆರರಿಸ್ಟ್ ಎಸ್​.ಪಿಯಾಗಿ ಶಿವಾಂಶು ರಜಪೂತ್, ಉಡುಪಿ ಆ್ಯಂಟಿ ನಕ್ಸಲ್ ಫೋರ್ಸ್ ಎಸ್.ಪಿ ಆಗಿ ಜಿತೇಂದ್ರ ಕುಮಾರ್ ದಯಾಮ, ಕೆಎಸ್ಆರ್​ಪಿ ಬೆಟಾಲಿಯನ್ - 1 ಕಮ್ಯಾಂಡೆಂಟ್ ಆಗಿ ದೀಪನ್ ಎಂ.ಎನ್, ಬೆಂಗಳೂರು ವೈರ್​ಲೆಸ್​ ವಿಭಾಗದ ಎಸ್​ಪಿಯಾಗಿ ಮಿಥುನ್ ಎಚ್ ಎನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ನಾನು ಎಸ್​ಪಿ ಮಾತಾಡ್ತಿದೇನ್ರಿ, ಏನ್​‌ ಸಮಸ್ಯೆ? ಬೆಳಗಾವಿ ಪೊಲೀಸರ ಫೋನ್ ಇನ್ ಕಾರ್ಯಕ್ರಮಕ್ಕೆ ಜನ ಮೆಚ್ಚುಗೆ: ಜನರ ಸಮಸ್ಯೆಗೆ ಸ್ಪಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.