ETV Bharat / state

ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಅಪಾಯಕಾರಿ ಬೈಕ್​ ಸ್ಟಂಟ್​: VIDEO - Bike stunt near Chandapur on Bangalore-Hosur National Highway

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರದ ಬಳಿ ಎರಡು ಬೈಕ್​ಗಳಲ್ಲಿ ಸಂಚಾರ ಮಾಡುತ್ತಿದ್ದ ಪಡ್ಡೆಗಳು ಇದ್ದಕ್ಕಿದ್ದಂತೆ ಬೈಕ್​ ಸ್ಟಂಟ್​ ಮಾಡಲು ಮುಂದಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಯಲ್ಲಿ ಯುವಕರ ಅಪಾಯಕಾರಿ ಬೈಕ್​ ಸ್ಟಂಟ್​,  Youth dangerous bike stunt on National Highway
ರಾಷ್ಟ್ರೀಯ ಹೆದ್ದಾರಿಯಯಲ್ಲಿ ಯುವಕರ ಅಪಾಯಕಾರಿ ಬೈಕ್​ ಸ್ಟಂಟ್​
author img

By

Published : Jan 6, 2020, 5:37 PM IST

Updated : Jan 6, 2020, 5:45 PM IST

ಆನೇಕಲ್: ರಸ್ತೆಗಳಲ್ಲಿ ಪಡ್ಡೆಗಳ ಬೈಕ್​ ಸ್ಟಂಟ್​ಗಳು ಮಿತಿಮೀರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರದ ಬಳಿ ಯುವಕರು ಅಪಾಯಕಾರಿ ಬೈಕ್​ ಸ್ಟಂಟ್​ ಮಾಡಿದ್ದಾರೆ.

ಸಂಚಾರ ಅಪರಾಧಗಳ ದಂಡ ಮಾತ್ರ ಗಗನಕ್ಕೇರುವಷ್ಟು ಹೆಚ್ಚಿವೆ. ಆದ್ರೆ ಇವಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಪಡ್ಡೆಗಳು ಹೆದ್ದಾರಿಗಳಲ್ಲಿ ವ್ಹೀಲಿಂಗ್​ ಮಾಡಿಕೊಂಡು ತಮಗೂ ತೊಂದರೆ ಮಾಡಿಕೊಳ್ಳುವುದಲ್ಲದೆ, ಇತರರಿಗೂ ತೊಂದರೆ ಉಂಟಾಗುವಂತೆ ಈ ರಸ್ತೆಯಲ್ಲಿ ಬೈಕ್​ ಸ್ಟಂಟ್​ ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಯಲ್ಲಿ ಯುವಕರ ಅಪಾಯಕಾರಿ ಬೈಕ್​ ಸ್ಟಂಟ್​

ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರದ ಬಳಿ ಎರಡು ಬೈಕ್​ಗಳಲ್ಲಿ ಸಂಚಾರ ಮಾಡುತ್ತಿದ್ದ ಪಡ್ಡೆಗಳು ಇದ್ದಕ್ಕಿದ್ದಂತೆ ಬೈಕ್​ ಸ್ಟಂಟ್​ ಮಾಡಲು ಮುಂದಾಗಿದ್ದಾರೆ. ದೃಶ್ಯವನ್ನು ಸಮೀಪದಲ್ಲೇ ಕಾರಿನಲ್ಲಿ ಹೋಗುತ್ತಿದ್ದವರು ಸೆರೆಹಿಡಿದಿದ್ದಾರೆ.

Intro:kn_bng_01_06_wheeling_ka10020

ನೈಸಾಗಿತುವ ಹೆದ್ದಾರಿಗಳಲ್ಲಿ ಜಾಲಿ ರೈಡ್-ವ್ಹೀಲಿಂಗ್ ಹೆಚ್ಚಳ.

ಆನೇಕಲ್,

ಶನಿವಾರ, ಭಾನುವಾರ ಬಂತಂದ್ರೆ ವಾರಾಂತ್ಯದ ಮೋಜಿಗೆ ಪಡ್ಡೆಗಳು ನಾನಾ ಥ್ರಿಲ್ಗಳಿಗಾಗಿ ಕಾಯ್ತಿರ್ತಾರೆ. ಅದ್ರಲ್ಲೂ ದ್ವಿಚಕ್ರ ವಾಹನಗಳನ್ನ ಓಡಿಸುವ ರೀತಿ, ವೇಗ, ರೇಸಿಂಗ್ ಹೀಗೆ ಹತ್ತು ಹಲವು ಚೇಷ್ಟೆಗಳಿಗೆ ಒಳಗಾಗ್ತಾರೆ. ಇದಕ್ಕೂ ಮುನ್ನ ಬಂದ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನೆಮಾಗಳು ಪಡ್ಡೆಗಳಲಗಲೊ ರೇಸಿಂಗ್ ಚೇಸಿಂಗ್ ಹುಚ್ಚನ್ನ ಹುಟ್ಟಾಕಿರಬಹುದು‌. ಈಗ ಅಂತದೇ ಹುಚ್ಚಿಗೆ ಹುಡುಗರು ಹೆದ್ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ ವ್ಹೀಲಿಂಗ್ ಮಾಡುವ ಮುಖಾಂತ್ರ ಸಾಕ್ಷಿಯಾದರು. ಸಾರಿಗೆ ಸಂಚಾರ ನಿಯಮಗಳ ಫೈನ್ ಮಾತ್ರ ಗಗನಕ್ಕೇರುವಷ್ಟು ಹೆಚ್ಚಿವೆ. ಆದ್ರೆ ಇವಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಪಡ್ಡೆಗಳು ಹೆದ್ದಾರಿಗಳಲ್ಲಿ ವ್ಹೀಲಿಂಗ್ನ ಅಸಮಾನ್ಯ ಭಂಗಿಗಳಲ್ಲಿ ಕಾಣಿಸಿಕೊಂಡರು.Body:kn_bng_01_06_wheeling_ka10020

ನೈಸಾಗಿತುವ ಹೆದ್ದಾರಿಗಳಲ್ಲಿ ಜಾಲಿ ರೈಡ್-ವ್ಹೀಲಿಂಗ್ ಹೆಚ್ಚಳ.

ಆನೇಕಲ್,

ಶನಿವಾರ, ಭಾನುವಾರ ಬಂತಂದ್ರೆ ವಾರಾಂತ್ಯದ ಮೋಜಿಗೆ ಪಡ್ಡೆಗಳು ನಾನಾ ಥ್ರಿಲ್ಗಳಿಗಾಗಿ ಕಾಯ್ತಿರ್ತಾರೆ. ಅದ್ರಲ್ಲೂ ದ್ವಿಚಕ್ರ ವಾಹನಗಳನ್ನ ಓಡಿಸುವ ರೀತಿ, ವೇಗ, ರೇಸಿಂಗ್ ಹೀಗೆ ಹತ್ತು ಹಲವು ಚೇಷ್ಟೆಗಳಿಗೆ ಒಳಗಾಗ್ತಾರೆ. ಇದಕ್ಕೂ ಮುನ್ನ ಬಂದ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನೆಮಾಗಳು ಪಡ್ಡೆಗಳಲಗಲೊ ರೇಸಿಂಗ್ ಚೇಸಿಂಗ್ ಹುಚ್ಚನ್ನ ಹುಟ್ಟಾಕಿರಬಹುದು‌. ಈಗ ಅಂತದೇ ಹುಚ್ಚಿಗೆ ಹುಡುಗರು ಹೆದ್ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ ವ್ಹೀಲಿಂಗ್ ಮಾಡುವ ಮುಖಾಂತ್ರ ಸಾಕ್ಷಿಯಾದರು. ಸಾರಿಗೆ ಸಂಚಾರ ನಿಯಮಗಳ ಫೈನ್ ಮಾತ್ರ ಗಗನಕ್ಕೇರುವಷ್ಟು ಹೆಚ್ಚಿವೆ. ಆದ್ರೆ ಇವಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಪಡ್ಡೆಗಳು ಹೆದ್ದಾರಿಗಳಲ್ಲಿ ವ್ಹೀಲಿಂಗ್ನ ಅಸಮಾನ್ಯ ಭಂಗಿಗಳಲ್ಲಿ ಕಾಣಿಸಿಕೊಂಡರು.Conclusion:kn_bng_01_06_wheeling_ka10020

ನೈಸಾಗಿತುವ ಹೆದ್ದಾರಿಗಳಲ್ಲಿ ಜಾಲಿ ರೈಡ್-ವ್ಹೀಲಿಂಗ್ ಹೆಚ್ಚಳ.

ಆನೇಕಲ್,

ಶನಿವಾರ, ಭಾನುವಾರ ಬಂತಂದ್ರೆ ವಾರಾಂತ್ಯದ ಮೋಜಿಗೆ ಪಡ್ಡೆಗಳು ನಾನಾ ಥ್ರಿಲ್ಗಳಿಗಾಗಿ ಕಾಯ್ತಿರ್ತಾರೆ. ಅದ್ರಲ್ಲೂ ದ್ವಿಚಕ್ರ ವಾಹನಗಳನ್ನ ಓಡಿಸುವ ರೀತಿ, ವೇಗ, ರೇಸಿಂಗ್ ಹೀಗೆ ಹತ್ತು ಹಲವು ಚೇಷ್ಟೆಗಳಿಗೆ ಒಳಗಾಗ್ತಾರೆ. ಇದಕ್ಕೂ ಮುನ್ನ ಬಂದ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನೆಮಾಗಳು ಪಡ್ಡೆಗಳಲಗಲೊ ರೇಸಿಂಗ್ ಚೇಸಿಂಗ್ ಹುಚ್ಚನ್ನ ಹುಟ್ಟಾಕಿರಬಹುದು‌. ಈಗ ಅಂತದೇ ಹುಚ್ಚಿಗೆ ಹುಡುಗರು ಹೆದ್ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ ವ್ಹೀಲಿಂಗ್ ಮಾಡುವ ಮುಖಾಂತ್ರ ಸಾಕ್ಷಿಯಾದರು. ಸಾರಿಗೆ ಸಂಚಾರ ನಿಯಮಗಳ ಫೈನ್ ಮಾತ್ರ ಗಗನಕ್ಕೇರುವಷ್ಟು ಹೆಚ್ಚಿವೆ. ಆದ್ರೆ ಇವಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಪಡ್ಡೆಗಳು ಹೆದ್ದಾರಿಗಳಲ್ಲಿ ವ್ಹೀಲಿಂಗ್ನ ಅಸಮಾನ್ಯ ಭಂಗಿಗಳಲ್ಲಿ ಕಾಣಿಸಿಕೊಂಡರು.
Last Updated : Jan 6, 2020, 5:45 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.