ETV Bharat / state

ಯುವಕ ಅನುಮಾನಾಸ್ಪದ ಸಾವು: ಕೊಲೆ ಶಂಕೆ - ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿ

ಹೊಮ್ಮದೇನಹಳ್ಳಿ ನಿವಾಸಿ ಮೋಹನ್ ಎಂಬ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ನಡೆದಿದೆ. ಮೃತನ ಕುಟುಂಬದವರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.

ಯುವಕ ಅನುಮಾನಾಸ್ಪದ ಸಾವು
author img

By

Published : Aug 19, 2019, 2:27 AM IST

ಆನೇಕಲ್​​​: ಅನುಮಾನಸ್ಪದ ರೀತಿಯಲ್ಲಿ ಯುವಕ ಸಾವನ್ನಪ್ಪಿದ್ದಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ನಡೆದಿದೆ.

ಮೃತ ಯುವಕ ಹೊಮ್ಮದೇನಹಳ್ಳಿ ನಿವಾಸಿ ಮೋಹನ್ (26) ಎಂಬಾತ ರಾತ್ರಿ ಮನೆಗೆ ಹೋಗುವಾಗ ಯಾರೋ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಮೃತ ಮೋಹನ್ ಕುಟುಂಬದವರು ಆರೋಪ ಮಾಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಮೃತ ಮೋಹನ್ ಮೂಗು, ಬಾಯಿಂದ ತೀವ್ರ ರಕ್ತ ಹೊರಬಂದಿರುವುದು ಕೊಲೆಯಾಗಿರಬಹುದೆಂಬ ಅನುಮಾನ ಮೂಡಿಸುತ್ತಿದೆ.

ಯುವಕ ಅನುಮಾನಾಸ್ಪದ ಸಾವು

ಇನ್ನು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃತ ಮೋಹನ್ ರಾಜ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಇದು ಸಹಜ ಸಾವಲ್ಲ ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:
KN_BNG_ANKL_02_180829_KOLE SHANKE_AV_MUNIRAJU_KA10020.
ಯುವಕನ ಅನುಮಾನಾಸ್ಪದ ಸಾವು,ಕೊಲೆ ಶಂಕೆ.
ಆನೇಕಲ್,
ಅನುಮಾನಸ್ಪದ ರೀತಿಯಲ್ಲಿ ಯುವಕ ಸಾವನ್ನಪ್ಪಿದ್ದು ಕೊಲೆ ಶಂಕೆ ವ್ಯಕ್ತವಾಗುತ್ತಿರುವಂತಹ‌ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಪೋಲಿಸ್ ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ನಡೆದಿದೆ, ಮೃತ ಯುವಕ ಹೊಮ್ಮದೇನಹಳ್ಳಿ ನಿವಾಸಿ ಮೋಹನ್ (26) ಎಂಬಾತ ರಾತ್ರಿ ಮನೆಗೆ ಹೋಗುವಾಗ ಯಾರೋ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಮೃತ ಮೋಹನ್ ಕುಟುಂಬದವರು ಆರೋಪಿಸುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮೃತ ಮೋಹನ್ ಮೂಗಿನಿಂದ ಬಾಯಿಂದ ತೀವ್ರ ರಕ್ತ ಹೊರಬಂದಿರುವುದು ಕೊಲೆಯಾಗಿರಬಹುದು ಎಂಬ ಅನುಮಾನ ಖಚಿತವಾಗುತ್ತಿದೆ,ಇನ್ನು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃತ ಮೋಹನ್ ರಾಜ್ ಕುಟುಂಬದವರ ಆಕ್ರಂದನ ಮೂಗಿಲು ಮುಟ್ಟುವಂತಿದ್ದು ಇದು ಸಹಜ ಸಾವಲ್ಲ ಇದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ, ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಷುವಲ್ ಪ್ಲೋ.......
Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.