ETV Bharat / state

ಪ್ರಕೃತಿ ಚಿಕಿತ್ಸಾಲಯದಲ್ಲಿ ವ್ಯಾಯಾಮ, ವಿಶ್ರಾಂತಿಯಲ್ಲಿ  ತೆಲಗು ಟೈಟನ್ಸ್​ ಆಟಗಾರರು!

ಪ್ರಕೃತಿ ಮಡಿಲಲ್ಲಿ ತೆಲುಗು ಟೈಟನ್ಸ್ ತಂಡದ ಆಟಗಾರರು ಯೋಗ ಕಸರತ್ತು ನಡೆಸುತ್ತಾ ವಿಶ್ರಾಂತಿ ಪಡೆಯುತ್ತಿದ್ದಾರೆ.

author img

By

Published : Sep 5, 2019, 11:43 PM IST

Telugu Titans squad for Pro Kabaddi 2019

ನೆಲಮಂಗಲ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಬ್ಬಡಿ ಸೀಸನ್​​ನ ಲೀಗ್ ಪಂದ್ಯಾವಳಿ ಮಗಿಯಲು ದಿನಗಣನೆ ಶುರುವಾಗಿದೆ. ಆದರೆ, ಪ್ರಕೃತಿ ಮಡಿಲಲ್ಲಿ ತೆಲುಗು ಟೈಟನ್ಸ್ ತಂಡದ ಆಟಗಾರರು ಯೋಗ, ಕಸರತ್ತು ನಡೆಸುತ್ತಾ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಾನಸಿಕ ಒತ್ತಡವು ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಸೋಲೂರು ಬಳಿಯ ಎಂ.ಆರ್.ಆರ್. ಪ್ರಕೃತಿ ಚಿಕಿತ್ಸಾಲಯದಲ್ಲಿ ತೆಲುಗು ಟೈಟನ್ಸ್ ತಂಡದ ಆಟಗಾರರು ಚಿಕಿತ್ಸೆ ಜೊತೆಗೆ ನ್ಯೂರೋ ತೆರಪಿಗೆ ಒಳಾಗಾಗಿದ್ದಾರೆ.

ತೆಲುಗು ಟೈಟನ್ಸ್​ ತಂಡದ ನಾಯಕ, ಫರ್ಹಾದ್, ಸಿದ್ದಾಥ್೯, ಅರುಣ್, ಬಿಷಾಲ್, ಸೌರಭ್ ದೇಸಾಯಿ ಹೀಗೆ ಎಲ್ಲರ ಜೊತೆ ಕೋಚ್ ಮತ್ತು ಮಾಲೀಕರು ಪ್ರಕೃತಿ ಚಿಕಿತ್ಸಾಲಯದಲ್ಲಿ ಯೋಗಾಭ್ಯಾಸ, ಜಿಮ್​​ನಲ್ಲಿ ಸಖತ್ ವರ್ಕೌಟ್ ಮಾಡಿದ್ದಾರೆ.

ತೆಲುಗು ಟೈಟನ್ಸ್ ತಂಡದ ಆಟಗಾರರು

ಇನ್ನೂ ಕಬ್ಬಡ್ಡಿ ಸೀಮಿತ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಫಿಟ್ ನೇಸ್ ಪ್ರದರ್ಶೀಸಬೇಕಾದದ್ದು, ಆಟಗಾರರ ಕೌಶಲ್ಯ ಹೆಚ್ಚೀರಬೇಕಾಗುತ್ತದೆ. ಆದ್ದರಿಂದ ಇಲ್ಲಿನ ವೈದ್ಯರ ತಂಡ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವ ಜೊತೆಗೆ ಆಟದ ವೇಳೆಯಲ್ಲಿ ಆಟಗಾರರು ಜಡತ್ವ ನಿವಾರಿಸಲು ಉಸಿರಾಟದ ಸಮರ್ಪಕ ಬಳಕೆ, ಏಕಾಗ್ರತೆ, ಮಾನಸಿಕ ಸಮತೋಲನ, ಪ್ರಾಣಾಯಮವನ್ನು ಅಭ್ಯಾಸ ಮಾಡಿಸಿದ್ದಾರೆ.

ಪ್ರಕೃತಿಯ ಮಡಿಲಲ್ಲಿರುವ ಎಂ.ಆರ್.ಆರ್.ಆಸ್ಪತ್ರೆಯಲ್ಲಿ ಯೋಗಿಕ್ ಡಯಟ್ ಜೊತೆಗೆ ನಿರ್ದಿಷ್ಟ ಕ್ಯಾಲೋರಿ ಆಹಾರದ ಸೇವನೆ ಬಗ್ಗೆ ಸಹ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ತೆಲುಗು ಟೈಟಾನ್ಸ್ ತಂಡದ ಆಟಗಾರರು ಹೊಸ ಹುರುಪಿನಿಂದ ಮುಂದಿನ‌ ಪಂದ್ಯಗಳಲ್ಲಿ ತಮ್ಮ ಪ್ರದರ್ಶನವನ್ನು ಪ್ರದರ್ಶಿಸಲ್ಲಿದ್ದಾರೆ ಎಂದು ಪ್ರಕೃತಿ ಮುಖ್ಯವೈದ್ಯಾಧಿಕಾರಿ ಡಾ.ಚೇತನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಬೆಂಗಳೂರಿನಲ್ಲಿ ಶುರುವಾಯಿತು ಕಬಡ್ಡಿ ಜ್ವರ

ಪ್ರಕೃತಿ ಚಿಕಿತ್ಸಾಲಯದಲ್ಲಿ ತೆಲಗು ಟೈಟನ್ಸ್ ತಂಡದಿಂದ ವಿಶೇಷ ವ್ಯಾಯಾಮ ಮತ್ತು ವಿಶ್ರಾಂತಿ,

ನೆಲಮಂಗಲ ಸಮೀಪದ ಸೋಲೂರು ಬಳಿಯ ಎಂ.ಆರ್.ಆರ್. ಪ್ರಕೃತಿ ಚಿಕಿತ್ಸಾಲಯ.
Body:ನೆಲಮಂಗಲ : ರಾಜಧಾನಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೋ ಕಬ್ಬಡಿ ಸೀಸನ್ ನ ಲೀಗ್ ಪಂದ್ಯಾವಳಿ ಮಗಿಯಲು ದಿನಗಣನೆ ಶುರುವಾಗಿದೆ, ಆದರೆ ಇಲ್ಲೊಂದು ತಂಡ ಬೆಂಗಳೂರಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ವಿಶ್ರಾಂತಿಗೆ ಪ್ರಕೃತಿ ಚಿಕಿತ್ಸಾಲಯವನ್ನು ಆಯ್ಕೆ ಮಾಡಿಕೊಂಡು, ದೈಹಿಕ ಸದೃಢತೆ ಜೊತೆ ಜೊತೆಗೆ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ದತಿಯಾದ ಯೋಗ, ಪ್ರಾಣಯಾಮವನ್ನು ಅಭ್ಯಾಸ ಮಾಡುತ್ತಿದ್ದಾರೆ, ಹಾಗಾದರೆ ಯಾವದು ಆ ತಂಡ ಎಲ್ಲಿ ಚಿಕಿತ್ಸೆ ಪಡೆದರು ಅಂತೀರಾ ಈ ಸ್ಟೋರಿ ನೋಡಿ.

ಸ್ವಚಂದವಾದ ಪರಿಸರದಲ್ಲಿ ಯೋಗ, ಕಸರತ್ತು, ಜಿಮ್ ಮಾಡುತ್ತಿರುವ ಇವರೇಲ್ಲಾ ಪ್ರೋ ಕಬ್ಬಡ್ಡಿಯ ತೆಲುಗು ಟೈಟಾನ್ಸ್ ತಂಡದವರು, ಈಗಾಗಲೇ ಎಲ್ಲೆಡೆ ಪ್ರೋ ಕಬ್ಬಡ್ಡಿ ಜ್ವರ ಪ್ರಾರಂಭವಾಗಿ ಬಹಳದಿನವೇ ಆಯಿತು, ಅದರಲ್ಲೂ ಅತಿಥೇಯ ಬೆಂಗಳೂರಿನಲ್ಲೇ ಹಲವು ಪಂದ್ಯಗಳು ನಡೆಯುತ್ತಿದ್ದು, ಕಬ್ಬಡಿ ಆಟದ ಪ್ರೇಮಿಗಳಿಗೆ ರಸದೌತಣ ಸಿಗುತ್ತಿದೆ, ಹೌದು ಜೊತೆಗೆ ಕಬ್ಬಡಿ ಆಟಗಾರರಿಗೆ ಮಾನಸಿಕ ಒತ್ತಡವು ಹೆಚ್ಚಾಗಿರುತ್ತದೆ, ಈ ಹಿನ್ನಲೆಯಲ್ಲಿ ತೆಲುಗು ಟೈಟಾನ್ಸ್ ತಂಡ ಪ್ರಕೃತಿ ಚಿಕಿತ್ಸಾಲಯ ಕೇಂದ್ರದ ಮೊರೆಹೋಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಬಳಿಯ ಎಂ.ಆರ್.ಆರ್. ಪ್ರಕೃತಿ ಚಿಕಿತ್ಸಾಲಯದಲ್ಲಿ ತೆಲುಗು ಟೈಟಾನ್ಸ್ ತಂಡದ 28 ಮಂದಿ ಚಿಕಿತ್ಸೆ ಜೊತೆಗೆ ನ್ಯಾಚಿರೋತೆರಫಿಗೆ ಒಳಾಗಾಗ್ಗಿದ್ದಾರೆ. ತೆಲುಗು ತಂಡದ ನಾಯಕ ಅಬುಜ಼ರ್, ಪ್ರಮುಖ ಆಟಗಾರರಾದ ಫರ್ಹಾದ್, ಸಿದ್ದಾಥ್೯, ಅರುಣ್, ಬಿಷಾಲ್, ಸೌರಭ್ ದೇಸಾಯಿ ಹೀಗೆ ಪ್ರಮುಖ ಆಟಗಾರರ ಜೊತೆ ಎಕ್ಸ್‌ಟ್ರಾ ಫ್ಲೇಯರ್ಸ್, ಕೋಚ್ ಮತ್ತು ಮಾಲೀಕರು ಪ್ರಕೃತಿ ಚಿಕಿತ್ಸಾಲಯದಲ್ಲಿ ಯೋಗಾಭ್ಯಾಸ, ಜಿಮ್ ನಲ್ಲಿ ಸಖತ್ ಆಗಿ ವಕ್೯ ಔಟ್ ಮಾಡಿದ್ದಾರೆ. ಕೋಚ್ ಗಳಾದ ಜಗದೀಶ್ ಕುಂಬ್ಳೆ, ಗುಲಾಮ್ ರಾಜ, ಫಿಸಿಯೋ ಅರ್ಜುನ್ ಮಾರ್ಗದರ್ಶನದಲ್ಲಿ ಆಟಗಾರರು ಬೆವರಿಳಿಸಿದ್ದಾರೆ. ಇನ್ನೂ ಕಬ್ಬಡ್ಡಿ ಸೀಮಿತ ಅವಧಿಯಲ್ಲಿ ಗರಿಷ್ಟ ಪ್ರಮಾಣದ ಫಿಟ್ ನೇಸ್ ಪ್ರದರ್ಶೀಸಬೇಕಾದದ್ದು ಆಟಗಾರರ ಕೌಶಲ್ಯ ಹೆಚ್ಚೀರಬೇಕಾಗುತ್ತದೆ ಆದ್ದರಿಂದ ಇಲ್ಲಿನ ವೈದ್ಯರ ತಂಡ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವ ಜೊತೆಗೆ ಆಟದ ವೇಳೆಯಲ್ಲಿ ಆಟಗಾರರು ಜಡತ್ವ ನಿವಾರಿಸಲು ಉಸಿರಾಟದ ಸಮರ್ಪಕ ಬಳಕೆ, ಏಕಾಗ್ರತೆ, ಮಾನಸಿಕ ಸಮತೋಲನ, ಪ್ರಾಣಾಯಮವನ್ನು ಅಭ್ಯಾಸ ಮಾಡಿಸಿದ್ದಾರೆ.

ಇನ್ನೂ ಪ್ರಕೃತಿಯ ಮಡಿಲಲ್ಲಿರುವ ಎಂ.ಅರ್.ಆರ್. ಆಸ್ಪತ್ರೆಯಲ್ಲಿ ಯೋಗಿಕ್ ಡಯಟ್ ಜೊತೆಗೆ ನಿರ್ಧಿಷ್ಟ ಕ್ಯಾಲೋರಿ ಆಹಾರದ ಸೇವನೆ ಬಗ್ಗೆ ಸಹ ಆಟಗಾರರಿಗೆ ತಿಳಿಸಿಕೊಟ್ಟಿದ್ದಾರೆ. ತೆಲುಗು ಟೈಟಾನ್ಸ್ ತಂಡದ ಆಟಗಾರರು ಹೊಸ ಹುರುಪಿನಿಂದ ಮುಂದಿನ‌ ಪಂದ್ಯಗಳಲ್ಲಿ ತಮ್ಮ ಪ್ರದರ್ಶನವನ್ನು ಪ್ರದರ್ಶೀಸಲ್ಲಿದ್ದಾರೆ ಎಂದು ಪ್ರಕೃತಿ ಮುಖ್ಯವೈದ್ಯಾಧಿಕಾರಿ ಡಾ.ಚೇತನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದಿಂದ ಇನ್ನೂ ಹಲವು ಪ್ರೋ ಕಬ್ಬಡ್ಡಿ ತಂಡಗಳು ಈ ನೇಚರ್ ಆಸ್ಪತ್ರೆಗೆ ಆಗಮಿಸಲಿವೇ, ಐಪಿಎಲ್ ತಂಡ ಕೂಢ ತೆಲುಗು ಟೈಟಾನ್ಸ್ ತಂಡವನ್ನು ಕೂಢಿಕೊಳ್ಳಲಿದ್ದು, ಆ ತಂಡದ ಆಟಗಾರರಯ ಸಹ ಇಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಒಟ್ನಲ್ಲಿ ಪ್ರೋ ಕಬ್ಬಡ್ಡಿ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ತಾರೆಗಳು, ಇವರೇಲ್ಲಾ ಗ್ರಾಮೀಣಭಾಗದ ನ್ಯಾಚರೋತೆರಫಿ ಚಿಕಿತ್ಸೆ ಪಡೆಯುತ್ತಿರುವುದು, ನಮ್ಮ ಪರಾಂಪರಿಕ ವೈದ್ಯ ಶಾಸ್ತ್ರದ ಒಂದು ಹೆಮ್ಮೆಯಾಗಿದೆ.

01a-ಬೈಟ್: ಡಾ. ಶ್ರೀ ಶೈಲ್, ವೈದ್ಯಾಧಿಕಾರಿ ಎಂ.ಆರ್.ಆರ್. ಆಸ್ಪತ್ರೆ, ಸೋಲೂರು

01b-ಬೈಟ್: ಡಾ.ಸುಮಂಗಳ, ಯೋಗಭ್ಯಾಸದ ವೈದ್ಯಾಧಿಕಾರಿ

01c-ಬೈಟ್: ಡಾ.ಚೇತನ್, ಮುಖ್ಯವೈದ್ಯಾಧಿಕಾರಿ, ಎಂ.ಆರ್.ಆರ್. ಆಸ್ಪತ್ರೆ.

01d-ಬೈಟ್: ಅರ್ಜುನ್, ಫಿಸಿಯೋ ತೆಲುಗು ಟೈಟಾನ್ಸ್ ತಂಡ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.