ETV Bharat / state

ಹೊಸಕೋಟೆ ನಗರಸಭೆ ಬಿಜೆಪಿ ತೆಕ್ಕೆಗೆ... ಗೆದ್ದ ಅಭ್ಯರ್ಥಿಗಳ ಮಾಹಿತಿ ಇಂತಿದೆ! - hoskote ele vote counting

ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರಸಭೆಯ 31 ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ.ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರಸಭೆಯ 31 ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ.

Strong Room Hoskote Election
ಹೊಸಕೋಟೆ ನಗರಸಭೆ ಚುನಾವಣಾ ಮತ ಎಣಿಕೆ
author img

By

Published : Feb 11, 2020, 7:32 AM IST

Updated : Feb 11, 2020, 11:36 AM IST

ಬೆಂಗಳೂರು: ಹೊಸಕೋಟೆ ನಗರಸಭೆಯ 31 ವಾರ್ಡುಗಳಿಗೆ ಫೆಬ್ರವರಿ 9 ರಂದು ಮತದಾನ ನಡೆದಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದೆ.

ಹೊಸಕೋಟೆ ತಾಲೂಕಿನ ಹಳೇ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಯ್ತು.

ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶ ಇಂತಿದೆ

ಕುಕ್ಕರ್ : ಶರತ್​ ಬಚ್ಚೇಗೌಡ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು

  • 1) ರೂಪಾ ಉಮೇಶ್
  • 2) ಗಾಯಿತ್ರಿ ದೇವಿ
  • 3) ಕೇಶವಮೂರ್ತಿ
  • 4) ಮಂಜುನಾಥ್
  • 5) ಉಷಾರಾಣಿ
  • 6) ಜಮುನಾ ಹರೀಶ್​
  • 7) ಗೌತಮ್​​
  • ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿಗಳಿವರು
  • 8) ನವೀನ್
  • 9) ವೆಂಕಟೇಶ್
  • 10) ಶೋಭಾ
  • 11) ಕೃಷ್ಣಪ್ಪ
  • 12) ಗುಲ್ಜಾರ್ ಅಹ್ಮದ್
  • 13) ರತ್ಮಮ್ಮ
  • 14) ಅರುಣ್ ಕುಮಾರ್
  • 15) ಬಸವರಾಜ್
  • 16) ಆನಂದ್
  • 17) ಆರ್. ಸವಿತಾ
  • 18) ರಾಮಾಂಜಿನಪ್ಪ
  • 19) ಡಿಕೆ ನಾಗರಾಜ್
  • 20) ಶಾಜಿಯಾ
  • 21) ಕವಿತಾ
  • 22) ದೇವರಾಜ್
  • 23) ನಿತಿನ್ ಶ್ರೀನಿವಾಸ್
  • 24) ವೆಂಕಟಲಕ್ಷ್ಮೀ
  • 25) ಗುಳು ನಾಗಣ್ಣ
  • 26) ಸುಗುಣಾ ಮೋಹನ್
  • 27) ಪಕ್ಷೇತರ - ರೋಷನ್ ಮುಬಾರಕ್ ಪಾಷಾ
  • 28) SDPI - ಅಜೀಂ ಖಾನ್
  • 29) ಬಿಜೆಪಿ - ಆಶಾ ರಾಜಶೇಖರ್
  • 30) ಬಿಜೆಪಿ - ಸೋಮಶೇಖರ್
  • 31) ಬಿಜೆಪಿ - ಶೋಭಾ
  • ಬಿಜೆಪಿ - 22
  • ಕುಕ್ಕರ್- 7
  • ಎಸ್.ಡಿ.ಪಿ.ಐ. - 1
  • ಕಾಂಗ್ರೆಸ್ - 0
  • ಪಕ್ಷೇತರ - 1

ಮತ ಎಣಿಕೆ ಕಾರ್ಯಕ್ಕಾಗಿ ಎರಡು ಕೊಠಡಿಗಳಲ್ಲಿ ತಲಾ 4 ಟೇಬಲ್ ಸೇರಿದಂತೆ ಒಟ್ಟು 8 ಟೇಬಲ್‌ ಗಳ ವ್ಯವಸ್ಥೆ ಮಾಡಲಾಗಿತ್ತು. ಒಂದು ಟೇಬಲ್ ಗೆ ಒಬ್ಬರು ಎಣಿಕೆ ಮೇಲ್ವಿಚಾರಕರು ಮತ್ತು ಒಬ್ಬ ಎಣಿಕೆ ಸಹಾಯಕರಂತೆ 8 ಎಣಿಕೆ ಮೇಲ್ವಿಚಾರಕರು ಹಾಗೂ 8 ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 16 ಸಿಬ್ಬಂದಿಯನ್ನು ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮತ ಎಣಿಕೆಯು 8 ಸುತ್ತುಗಳಲ್ಲಿ ನಡೆಯಿತು. ನಾಲ್ವರು ಚುನಾವಣಾಧಿಕಾರಿಗಳು ಮತ್ತು ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಇದ್ದರು. ಅಖಾಡದಲ್ಲಿ ಒಟ್ಟು 114 ಅಭ್ಯರ್ಥಿಗಳಿದ್ದರು.

ಮತ ಎಣಿಕೆ ಕಾರ್ಯವು ಶಾಂತಿಯುತವಾಗಿ ನಡೆಯಲು‌ ಓರ್ವ ಡಿವೈಎಸ್ಪಿ, ಮೂವರು ಪೊಲೀಸ್ ಇನ್ಸ್‌ಪೆಕ್ಟರ್, 07 ಸಬ್ ಇನ್ಸ್‌ಪೆಕ್ಟರ್, 10 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 140 ಹೆಡ್ ಕಾನ್ಸ್​​ಸ್ಟೇಬಲ್ಸ್​​ ಹಾಗೂ ಪೊಲೀಸ್ ಕಾನ್ಸ್​​ಸ್ಟೇಬಲ್, 28 ಗೃಹ ರಕ್ಷಕ ದಳದ ಸಿಬ್ಬಂದಿ, 9 ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 198 ಪೊಲೀಸ್ ಸಿಬ್ಬಂದಿ ಮತ್ತು 2 ಡಿ.ಆರ್ ತುಕಡಿಗಳನ್ನು ಹಾಗೂ 1 ಕೆ.ಎಸ್.ಆರ್.ಪಿ. ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

Last Updated : Feb 11, 2020, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.