ETV Bharat / state

ರಸ್ತೆ ಸುರಕ್ಷತೆ, ಪರಿಸರ ಕಾಳಜಿ: ಸವಾರರಿಗೆ ಗಿಡ ಕೊಟ್ಟ ಆರ್​ಟಿಒ ಅಧಿಕಾರಿಗಳು - kannada news

ಹೆಲ್ಮೆಟ್ ಧರಿಸಿ ಮತ್ತು ಸಂಪೂರ್ಣ ದಾಖಲೆಯೊಂದಿಗೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಸಸಿ ನೀಡುವ ಮೂಲಕ ರಸ್ತೆ ಸುರಕ್ಷತೆ ಮತ್ತು ಪರಿಸರ ಕಾಳಜಿಯ ಬಗ್ಗೆ ಆರ್​.ಟಿ.ಒ ಅಧಿಕಾರಿಗಳು ಜಾಗೃತಿ ಮೂಡಿಸಿದ್ರು.

ಹೆಲ್ಮೆಟ್ ಧರಿಸಿದ ಸವಾರರಿಗೆ ಗಿಡ ಕೊಟ್ಟ ಆರ್​.ಟಿ.ಒ ಆಫೀಸರ್!
author img

By

Published : Jul 12, 2019, 8:40 PM IST

ನೆಲಮಂಗಲ: ಹೆಲ್ಮೆಟ್ ಧರಿಸಿ ಮತ್ತು ಸಂಪೂರ್ಣ ದಾಖಲೆಯೊಂದಿಗೆ ಸಂಚರಿಸುತ್ತಿದ್ದ ಬೈಕ್ ಸವಾರಿಗೆ ಸಸಿ ನೀಡುವ ಮೂಲಕ ರಸ್ತೆ ಸುರಕ್ಷತೆ ಮತ್ತು ಪರಿಸರ ಕಾಳಜಿಯ ಬಗ್ಗೆ ಆರ್​.ಟಿ.ಒ ಅಧಿಕಾರಿಗಳು ಅರಿವು ಮೂಡಿಸುವ ಕೆಲಸ ಮಾಡಿದ್ರು.

ಹೆಲ್ಮೆಟ್ ಧರಿಸಿದ ಸವಾರರಿಗೆ ಗಿಡ ಕೊಟ್ಟ ಆರ್​.ಟಿ.ಒ ಆಫೀಸರ್!

ನೆಲಮಂಗಲ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಪರಿಸರ ಕಾಳಜಿ ಮತ್ತು ರಸ್ತೆ ಸುರಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಹೆಲ್ಮೆಟ್ ಧರಿಸಿ ಮತ್ತು ಡಿ.ಎಲ್, ಇನ್ಶೂರೆನ್ಸ್‌ ಸೇರಿದಂತೆ ಸೂಕ್ತ ದಾಖಲೆ ಹೊಂದಿದ ದ್ವಿಚಕ್ರ ವಾಹನ ಸವಾರರಿಗೆ ಆರ್​ಟಿಒ ಅಧಿಕಾರಿಗಳು ಸಸಿಗಳನ್ನು ನೀಡಿದ್ರು.

ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಡಾ. ಡಿ.ಎಸ್. ಒಡೆಯರ್ ನೇತೃತ್ವದಲ್ಲಿ ರಸ್ತೆ ಸುರಕ್ಷಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸೂಕ್ತ ದಾಖಲೆ ಮತ್ತು ಹೆಲ್ಮೆಟ್ ಧರಿಸದೇ ಇದ್ದ ದ್ವಿಚಕ್ರ ವಾಹನ ಸವಾರರಿಗೆ ಸ್ಥಳದಲ್ಲೇ ದಂಡ ಹಾಕಿ, ಅವರ ಕೈಗೊಂದು ಗಿಡ ಕೊಟ್ಟು ತಪ್ಪು ಮಾಡದಂತೆ ಬುದ್ದಿವಾದ ಹೇಳಿದರು.

Intro:ಹೆಲ್ಮೆಟ್ ಧರಿಸಿದ ಸವಾರರಿಗೆ ಗಿಡ ಕೊಟ್ಟ ಆರ್ ಟಿಒ ಆಫಿಸರ್

ಸಸಿ ನೀಡುವ ಮೂಲಕ ರಸ್ತೆ ಸುರಕ್ಷೆಯ ಬಗ್ಗೆ ಜಾಗೃತಿ.

Body:ನೆಲಮಂಗಲ : ಹೆಲ್ಮೆಟ್ ಧರಿಸಿದೆ ಮತ್ತು ದಾಖಲೆ ಇಲ್ಲದೆ ಸಂಚಾರಿಸುತ್ತಿದ್ದ ಬೈಕ್ ಸವಾರಿಗೆ ಸಸಿ ನೀಡುವ ಮೂಲಕ ರಸ್ತೆ ಸುರಕ್ಷತೆ ಮತ್ತು ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಿದರು ಆರ್ ಟಿಒ ಅಧಿಕಾರಿ.

ನೆಲಮಂಗಲ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಪರಿಸರ ಕಾಳಜಿ ಮತ್ತು ರಸ್ತೆ ಸುರಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಹಾಗೂ ಡಿಎಲ್ , ಇನ್ಸೂರೆನ್ ಸೇರೆದಂತೆ ಸೂಕ್ತ ದಾಖಲೆ ಇಲ್ಲದ ಸಂಚಾರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ಹಿಡಿದ ಆರ್ಟಿಒ ಅಧಿಕಾರಿಗಳು ಸಸಿಗಳನ್ನು ನೀಡಿ ಪರಿಸರ ಕಾಳಜಿ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಡಾ|| ಡಿ.ಎಸ್. ಒಡೆಯರ್ ನೇತೃತ್ವದಲ್ಲಿ ರಸ್ತೆ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದರು. ಸೂಕ್ತ ದಾಖಲೆ ಇಲ್ಲದೆ ದಾಖಲೆ ಮತ್ತು ಹೆಲ್ಮೆಟ್ ಇಲ್ಲದೆ ಓಡಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಸ್ಥಳದಲ್ಲೇ ಪರಿಸರ ಪ್ರೇಮ ಮತ್ತು ರಸ್ತೆ ಸುರಕ್ಷತೆಯ ಮಾಡಿದರು. ರಸ್ತೆ ಸುರಕ್ಷತಾ ನಿಯಮ ಮೀರಿದ ಸವಾರಿಗೆ ದಂಡ ಹಾಕಿದರು. ಅವರ ಕೈಗೊಂದು ಗಿಡ ಕೊಟ್ಟು ಮುಂದೆ ಈ ರೀತಿ ತಪ್ಪು ಮಾಡದಂತೆ ಬುದ್ದಿವಾದ ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.